@SureshAngadi_ Sir Guntakal to Kalaburagi Train ಇದು.. 1.30 ಗಂಟೆ delayed.. ಇದು ಪ್ರತಿ ದಿನ ಆಗಿತ್ತಿದೆ. ಹಳ್ಳಿಗಳಿಂದ ಆಸ್ಪತ್ರೆಗೆ ಹೋಗಿ ಬರುವ ತುಂಬಾ ಜನ ಪ್ರಯಾಣ ಮಾಡುವ Train ಇದಾಗಿದೆ ದಯವಿಟ್ಟು ಸರಿಪಡಿಸಲು ವಿನಂತಿಸುತ್ತೇನೆ @RailMinIndia@RailwaySeva
ಕೇವಲ ಟ್ವಿಟ್ ಗಳಲ್ಲಿಯೇ ಸಂಕಷ್ಟದಲ್ಲಿದ್ದ ಸಹಸ್ರಾರು ಅನಿವಾಸಿ ಭಾರತೀಯರಿಗೆ ಸಹಾಯ ಹಸ್ತ ಚಾಚಿದ ಮಾತೆ..
ಭಾರತ ನಿಮ್ಮನ್ನು ಸದಾ ಕಾಲ ಸ್ಮರಿಸುತ್ತದೆ..
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಹುಟ್ಟಿ ಬನ್ನಿ
#sushmaswaraj#omshanti
@KalaburgiCorp this is nt done by us/wardens of hospital/hospital staff this is done by dumbing all city garbage here nd carried out from here? This our district hospital campus.
Note : Im nt blaming anyone its the duty of Mahanagar Palike..