Big breaking news: ಸರ್ಕಸ್ ಚಿತ್ರದ ಟಿವಿ ಹಕ್ಕನ್ನು ಕನ್ನಡದ ಪ್ರಖ್ಯಾತ ಚಾನೆಲ್ ಸ್ಟಾರ್ ಸುವರ್ಣ ಖರೀದಿಸಿದೆ ❤️ ಆದಷ್ಟು ಬೇಗ ಸರ್ಕಸ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರಲಿದೆ. ಸುವರ್ಣ ಚಾನೆಲ್ ಸ್ಯಾಟ್ ಲೈಟ್ ಹಕ್ಕನ್ನು ಖರೀದಿರುವ ಮೊದಲ ತುಳು ಚಿತ್ರ ಸರ್ಕಸ್. CIRCUS COMPLETES 50 DAYS ❤️
Join your hands to safeguard our land from these social evil.
ನಮ್ಮ ನವಯುವಕರನ್ನು ಬಲಿ ಪಡೆಯುತ್ತಿರುವ ಈ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಲು ನಿಮ್ಮ ಕೈ ಜೋಡಿಸಿ.🙏🙏 ದಯವಿಟ್ಟು ಇಂತಹ ದುಶ್ಚಟಗಳಿಗೆ ಬಲಿಯಾಗಬೇಡಿ
#BBK9#DrugFreeYouth#RoopeshShetty𓃵
@vip_sambaragi