ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar@kharge@hariprasadbk2#NRIMinistry

ದೇಶ ಬೇರೆ ಬೇರಾದರೂ, ಧ್ವನಿ ಒಂದೇ.
ವಿಶ್ವದಾದ್ಯಂತ ಇರುವ ಲಕ್ಷಾಂತರ ಅನಿವಾಸಿ ಕನ್ನಡಿಗರ ಒಂದೇ ಆಶಯ, NRI ಸಚಿವಾಲಯ.
ಘೋಷಣೆ ಮಾಡಿರುವುದಕ್ಕೆ ಅಭಿನಂದನೆಗಳು @dkshivakumar.
ಈಗ ಅದನ್ನು ಕಾರ್ಯರೂಪಕ್ಕೆ ತಂದು 30 ಲಕ್ಷ ಅನಿವಾಸಿ ಕನ್ನಡಿಗರ ದಶಕಗಳ ಕನಸನ್ನು ನನಸಾಗಿಸಿ.
@kharge@hariprasadbk2#NRIMinistry
ಒಂದೇ ಬೇಡಿಕೆ, ಒಕ್ಕೊರಲಿನ ಒತ್ತಾಯ,
ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ!
ವಿಶ್ವದಾದ್ಯಂತ ಇರುವ ಕನ್ನಡಿಗರು ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ, ಒಂದೇ ಧ್ವನಿಯಲ್ಲಿ NRI ಸಚಿವಾಲಯಕ್ಕಾಗಿ ಒತ್ತಾಯಿಸುತ್ತಿದ್ದೇವೆ.
ಘೋಷಿಸಿದ ಸಚಿವಾಲಯವನ್ನು ಶೀಘ್ರ ಕಾರ್ಯರೂಪಕ್ಕೆ ತನ್ನಿ.
@dkshivakumar@kharge#NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar@kharge@hariprasadbk2#NRIMinistry
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
@dkshivakumar@siddaramaiah@kharge@hariprasadbk2#NRIMinistry