ಎದುರಾಳಿಗಳು ಎಸೆದ ಕಲ್ಲುಗಳನ್ನೇ ಆಯ್ದುಕೊಂಡು ತನ್ನ ಸುತ್ತಲೂ ಅಭೇದ್ಯ ಕೋಟೆ ನಿರ್ಮಿಸಿಕೊಂಡು, ತನ್ನ ರಾಜಕೀಯ ಪಟ್ಟುಗಳಿಂದ ಸದಾ ಎದುರಾಳಿಗಳ ಮೈನಡುಗಿಸುವ ರಾಜಕೀಯ ಭೀಷ್ಮ ದೊಡ್ಡ ಗೌಡರು ಕಟ್ಟಿದ ಸಾಮ್ರಾಜ್ಯಕ್ಕೆ ಬೆಳ್ಳಿ ಹಬ್ಬದ ಸಂಭ್ರಮ🌾🌾
@hd_kumaraswamy@H_D_Devegowda@Nikhil_Kumar_k
೬೫೦ಕ್ಕೂ ದೀರ್ಘಕಾಲ ಆಳಿದ ಗಂಗರ,ವಾಸ್ತುಶಿಲ್ಪದ ಗಣಿ ಹೊಯ್ಸಳರ, ಕನ್ಯಾಕುಮಾರಿಯಿಂದ ಕನೌಜ್ ವರೆಗೆ ಆಳಿದ ರಾಷ್ಟ್ರಕೂಟರ,ಗಜಪಡೆ,ನೌಕಾಪಡೆಗಳ ಬಲ ಸಾರಿದ ಚಾಲುಕ್ಯರ ಹಿರಿಮೆ ನಮ್ಮ ಕನ್ನಡ
ಇದು ಗಂಧದ ನಾಡು
ಕನ್ನಡಿಗರ ಗೂಡು.
ಪ್ರೀತಿಸಿದಾಗ ಮೂಡಿದ್ದು ಕನ್ನಡ 💛❤
#ಕನ್ನಡ ನಾಡೋಸಗೆಯ ಶುಭಾಶಯಗಳು
ಕುಳಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್ ಕನ್ನಡಿಗರ್ , ವೈವಿಧ್ಯಮಯ ಛಂದಸ್ಸು,ಬೇರಾವ ಭಾಷೆಯಲ್ಲೂ ಕಾಣಸಿಗದ ಷಟ್ಪದಿ ಕನ್ನಡದ್ದು ,೬೫೦ಕ್ಕೂ ದೀರ್ಘಕಾಲ ಆಳಿದ ಗಂಗರ,ವಾಸ್ತುಶಿಲ್ಪದ ಗಣಿ ಹೊಯ್ಸಳರ, ಕನ್ಯಾಕುಮಾರಿಯಿಂದ ಕನೌಜ್ ವರೆಗೆ ಆಳಿದ ರಾಷ್ಟ್ರಕೂಟರ,ಗಜಪಡೆ,ನೌಕಾಪಡೆಗಳ ಬಲ ಸಾರಿದ ಚಾಲುಕ್ಯರ ಹಿರಿಮೆ ನಮ್ಮ ಕನ್ನಡ
#ಕನ್ನಡ_ರಾಜ್ಯೋತ್ಸವ
ಇಂದು ವಿಧಾನಸಭೆಯಲ್ಲಿ ಬೆಂಗಳೂರು ವಿಭಜನೆಯ ವಿಧೇಯಕದ ಬಗ್ಗೆ ಚರ್ಚೆ ನಡೆದಿದೆ, ಪೆನ್ನು ಪೇಪರ್ ಕೊಡಿ ಎಂದು ಹಳೆ ಮೈಸೂರು ಭಾಗದಲ್ಲಿ ಅಂಗಲಾಚಿ ಬೇಡಿಕೊಂಡು ಮಂಕು ಬೂದಿ ಎರಚಿ ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ವಿಭಾಗ ಮಾಡಿ ಹರಿದು ಹಂಚಿ, ಮುಕ್ಕುವ ಕಾರ್ಯಕ್ಕಾಗಿ ಅಷ್ಟೇ.. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಬೆಂಗಳೂರು ಇತಿಹಾಸ ಪುಟ ಸೇರುತ್ತದೆ..
ನಾಳೆ ಬೆಂಗಳೂರು ಕಟ್ಟಿದ್ದು ಕೆಂಪೇಗೌಡರು ಎಂದು ಹೇಳುವ ಪ್ರಮೇಯವೇ ಉದ್ಭವವಾಗುವುದಿಲ್ಲ, ಬೆಂಗಳೂರಿನ ಇತಿಹಾಸವೇ ಇರುವುದಿಲ್ಲ, ಎಲ್ಲದಕ್ಕೂ ಮಿಗಿಲಾಗಿ ಬೆಂಗಳೂರಿನಲ್ಲಿ ಕನ್ನಡ, ಕನ್ನಡಿಗರ ಅಸ್ತಿತ್ವವೇ ಇರುವುದಿಲ್ಲ ,ನಾಳೆ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾದರೂ ಆಶ್ಚರ್ಯ ಪಡಬೇಕಿಲ್ಲ..
ಭಾರತದಲ್ಲಿನ ರಾಜಮನೆತನಗಳು ತಮ್ಮ ಆಳ್ವಿಕೆಯಲ್ಲಿ ಸಮ ಸಮಾಜದ ನಿರ್ಮಾಣ ಹಾಗೂ ಅಭಿವೃದ್ದಿಗೆ ನೀಡಿದ ಕೊಡುಗೆಗಳನ್ನು ತಳ್ಳಿಹಾಕಿˌ ಅವರ ಕುರಿತು ಅಸಂಬದ್ಧ ಮತ್ತು ಅರ್ಥವಿಲ್ಲದೆ ವೇದಿಕೆಯಲ್ಲಿ ರಾಹುಲ್ ಗಾಂಧಿಯವರು ಮಾತನಾಡಿದ್ದಾರೆ. ಒಬ್ಬ ಜನ ಪ್ರತಿನಿಧಿಯಾಗಿ ಮತ್ತು ಒಡೆಯರ್ ರಾಜಮನೆತನದ ಸದಸ್ಯನಾಗಿ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ. 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿˌ ಮಹಿಳೆಯರಿಗೆ ಶಿಕ್ಷಣˌ ಬಾಲ್ಯ ವಿವಾಹದ ನಿಷೇಧˌ ಮೀಸಲಾತಿˌ ಶಿವನಸಮುದ್ರದಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ಕೇಂದ್ರದಂತಹ ಕೈಗಾರಿಕಾ ಮತ್ತು ಮೂಲಸೌಕರ್ಯ ಯೋಜನೆಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಪ್ರಗತಿಪರ ಕೊಡುಗೆಗಳನ್ನು ಈ ದೇಶಕ್ಕೆ ಮೈಸೂರು ಸಂಸ್ಥಾನ ನೀಡಿದೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ವಡೋದರಾದ ಗಾಯಕ್ವಾಡ್ ರಾಜ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಮತ್ತು ಅವರು ಆ ಕುಟುಂಬದಿಂದ ಸಹಕಾರ ಪಡೆದಿದ್ದರು. ಅಷ್ಟೆ ಅಲ್ಲದೆ ಅಂಬೇಡ್ಕರ್ ರವರ ಹೆಚ್ಚಿನ ವ್ಯಾಸಂಗಕ್ಕೆ ವಿದ್ಯಾರ್ಥಿವೇತನವನ್ನು ನೀಡಿರುವಂತಹ ಸಾಕಷ್ಟು ಪ್ರಸಂಗಗಳು ಸಾಕ್ಷಿಯಾಗಿ ದೇಶ ನಿರ್ಮಾಣದ ಇತಿಹಾಸದಲ್ಲಿ ಸೇರಿಕೊಂಡಿವೆ.
ಅದೇ ರೀತಿˌ ಸಾಮಾಜಿಕ ಸುಧಾರಣೆಗೆ ಶ್ರಮಿಸಿರುವ ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರ ಹೆಸರು ಚರಿತ್ರೆಯಲ್ಲಿ ಅಚ್ಚಳಿಯದೇ ಶ್ರೇಷ್ಠತಮವಾಗಿ ದಾಖಲಾಗಿದೆ.
ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಮನ ಬಂದಂತೆ ಹೇಳಿಕೆಗಳನ್ನು ಸೃಷ್ಟಿಸಿˌ ಮಾತನಾಡುವುದು ಸುಲಭ. ಅಂತಹ ಹೇಳಿಕೆಗಳನ್ನು ನೀಡುವ ಮೊದಲು ಭಾರತದ ರಾಜಮನೆತನಗಳ ಸಾರ್ವಕಾಲಿಕ, ಅಜರಾಮರ ಕೊಡುಗೆಗಳು ಮತ್ತು ಸಾಮಾಜಿಕ ಸೇವೆಗಳ ಬಗ್ಗೆ ಸ್ಪಷ್ಟವಾಗಿ ಓದಿˌ ತಿಳಿದುಕೊಂಡು ಪೂರ್ಣ ಜ್ಞಾನವಂತರಾಗಬೇಕೆಂದು ನಾನು ಸಲಹೆ ನೀಡುತ್ತೇನೆ.
ಪ್ರಗತಿˌ ನ್ಯಾಯˌ ಅಭಿವೃದ್ದಿಗಾಗಿ ಶ್ರಮಿಸಿದ ರಾಜಮನೆತನದ ಕುಟುಂಬಗಳ ಕೊಡುಗೆಗಳನ್ನು ಗೌರವದಿಂದ ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಪ್ರಗತಿಪರ ರಾಷ್ಟ್ರವನ್ನು ನಿರ್ಮಿಸುವಲ್ಲಿ ರಾಜಮನೆತನಗಳು ವಹಿಸಿದ ಪಾತ್ರವನ್ನು ತಳ್ಳಿಹಾಕುವ ಮೂಲಕ ನ್ಯಾಯಯುತವಾದ ಇತಿಹಾಸವನ್ನು ಅಪಮಾನಿಸುವ ಪ್ರಯತ್ನ ಸಲ್ಲದು.
As a proud representative of the people and the custodian of the Wadiyar family, I find it disappointing to hear comments dismissing the contributions of India’s royal families. The Wadiyars have a long history of progressive leadership, including establishing the University of Mysore in 1916, championing women’s education, abolishing child marriage, and pioneering industrial and infrastructure projects like Asia’s first hydroelectric power station at Shivanasamudra.
Our family, like others such as the Gaekwads of Vadodara and Shahu Maharaj of Kolhapur, prioritized social reform and development. These efforts, including supporting luminaries like Dr. B.R. Ambedkar, have had a lasting impact on India.
It is easy to cast aspersions without fully understanding the historical context. However, I urge those making such statements to reflect on the documented contributions of India’s royal families. These families stood for progress, justice, and development, often sacrificing personal wealth and power to ensure their people’s well-being.
It’s important to acknowledge these contributions with respect and not dismiss the role royal families played in building a progressive nation. History deserves fairness, not distortion.
@RahulGandhi
#LegacyOfRoyalFamilies
#IndianHistoryMatters
#RespectHistory
#PioneersOfProgress
#SocialReformLeaders
#HonoringThePast
#BuildingModernIndia
ಕುಳಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳ್ ಕನ್ನಡಿಗರ್ , ವೈವಿಧ್ಯಮಯ ಛಂದಸ್ಸು,ಬೇರಾವ ಭಾಷೆಯಲ್ಲೂ ಕಾಣಸಿಗದ ಷಟ್ಪದಿ ಕನ್ನಡದ್ದು ,೬೫೦ಕ್ಕೂ ದೀರ್ಘಕಾಲ ಆಳಿದ ಗಂಗರ,ವಾಸ್ತುಶಿಲ್ಪದ ಗಣಿ ಹೊಯ್ಸಳರ, ಕನ್ಯಾಕುಮಾರಿಯಿಂದ ಕನೌಜ್ ವರೆಗೆ ಆಳಿದ ರಾಷ್ಟ್ರಕೂಟರ,ಗಜಪಡೆ,ನೌಕಾಪಡೆಗಳ ಬಲ ಸಾರಿದ ಚಾಲುಕ್ಯರ ಹಿರಿಮೆ ನಮ್ಮ ಕನ್ನಡ
#ಕನ್ನಡ_ರಾಜ್ಯೋತ್ಸವ
ನೀಟ್ ಪರೀಕ್ಷೆ ವಿಚಾರ ಮುಂದಿಟ್ಟುಕೊಂಡು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿರುವ ಕುತಂತ್ರಿ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಿದ ಮಣ್ಣಿನ ಮಗ, ಮಾಜಿ ಪ್ರದಾನಿ ದೇವೇಗೌಡರು. ಗೌಡರು ಗುಟುರಿಗೆ ಬಿಲ ಸೇರಿಕೊಂಡ ಕಾಂಗಿ ಸಂಸದರು.
#hdd#jds
I have taken oath as a Cabinet Minister in the NDA Government led by Hon'ble PM Shri @narendramodi avaru.
I extend my respectful thanks to Hon'ble President Mrs. Draupadi Murmu for administering the oath.
I also thank the citizens of the Mandya Lok Sabha Constituency, the people of Karnataka, and the cadres of the JDS and BJP parties for giving me the opportunity to serve the country.
#NDA #JDS #BJP
They intended to finish his family.
They wanted to finish his family's reputation.
They attempted to finish off his son's career.
What they did not do was defeat him, but trying to defeat him they lost in their Republic.
He raised like a phoneix
Bande,listen HDK ಅವರಿಗೆ ಜಯವಾಗಲಿ🔥
ಭ್ರಷ್ಟಾಾತಿ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನಗೊಂಡಿದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ತಲೆ ತಂಡ
#ಭ್ರಷ್ಟ_ಕಾಂಗ್ರೆಸ್
ನನ್ನ ಪ್ರಕಾರ ಈ ಬಾರಿಯ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ
ಜೆಡಿಎಸ್ - 03
ಬಿಜೆಪಿ - 23
ಕಾಂಗ್ರೆಸ್ - 02 ಬರಬಹುದು.
ಈ ಚುನಾವಣೆ ನೋಡಿದ ಮೇಲೆ ಅನ್ನಿಸಿದ್ದು ಇಲ್ಲಿತನಕ ಹೆಂಗಸರ ವಿಷಯ ಇಟ್ಟಿಕೊಂಡು ರಾಜಕಾರಣ ಮಾಡಿರಲಿಲ್ಲ, ಆದರೆ ಆಂತಹ ದರಿದ್ರಕ್ಕೂ ಕೈ ಹಾಕಿದ್ದು ಮಾತ್ರ ಕಾಂಗ್ರೆಸ್ ಎಂಬ ಮಾರಕ ಗಿಡ ಅಷ್ಟೇ...
•ಪ್ರಜ್ವಲ್ ಎಲ್ಲಿರಬಹುದು ಎನ್ನುವ ವಿಷಯ ನಿಮ್ಮ CDಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ. ಅವರನ್ನೇ ಕೇಳಿದರೆ ಉತ್ತಮವಲ್ಲವೇ? ಸಖ್ಯ ಮತ್ತು ಸೌಖ್ಯದ ಬಗ್ಗೆ ಅವರಿಗಿಂತ ಬಲ್ಲವರು ಉಂಟೇ ಕಪಟ ಕಾಂಗಿಗಳೇ?
•SIT ಅಧಿಕಾರಿಗಳು CDಶಿವುನ ಹಿಡಿದು ಡ್ರಿಲ್ ಮಾಡಿದರೆ ಸತ್ಯ ತಾನಾಗಿಯೇ ಆಚೆ ಬರುತ್ತದೆ. #Shivakumar_Investigation_Team ಗೇ ಗೊತ್ತಿಲ್ಲವೆಂದರೆ ಅದು ಶತಮಾನದ ಜೋಕಷ್ಟೇ ಅಲ್ಲ, CDಶಿವು ಪೂರ್ವಾಶ್ರಮಕ್ಕೆ ಮಾಡಿದ ಘೋರ ಅಪಚಾರ! ಈ ಶತಮಾನ ಕಂಡು ಕೇಳರಿಯದ ಸೋಜಿಗ!!
•ಪೆನ್ ಡ್ರೈವ್ ಫ್ಯಾಕ್ಟರಿ ಒರಿಜಿನಲ್ ಓನರ್, CD ಸಂಚುಕೋರ CDಶಿವು ಕಣ್ಸನ್ನೆಯಂತೆ ಅವರ ಚೇಲಾಗಳು ನಡೆಸಿದ ಪೆನ್ ಡ್ರೈವ್ ಸಮಾರಾಧನೆ ಯಾರಿಗೆ ಗೊತ್ತಿಲ್ಲ ಹೇಳಿ? FIR ಆದ ಮೇಲೆ ಕಾಲ್ಕಿತ್ತ ಪೆನ್ ಡ್ರೈವ್ ಪಿಶಾಚಿಗಳು; ಕೋರ್ಟ್ ಜಾಮೀನು ನಿರಾಕರಿಸಿದ ಮೇಲೆಯೂ SITಗೆ ಚಳ್ಳೆಹಣ್ಣು ತಿನ್ನಿಸುತ್ತಾ CD ಶಿವು ಆಸ್ಥಾನದಲ್ಲಿ ಓಲಾಡುತ್ತಿರುವುದು ಯಾರಿಗೆ ಗೊತ್ತಿಲ್ಲ, ಹೇಳಿ?
•ಅಸಲಿ SIT, CD ಶಿವು ನೇತೃತ್ವದ SIT ತಂಟೆಗೇ ಹೋಗುತ್ತಿಲ್ಲ. ವಿಧಾನಸೌಧದ ಗಾಡ್ ಫಾದರ್ ಗಳ ಕಚೇರಿಗಳಲ್ಲಿಯೇ ಪೆನ್ ಡ್ರೈವ್ ಪಿಶಾಚಿಗಳು ಕಳ್ಳರಂತೆ ಆವಿತಿದ್ದರೂ ಕೂಗಳತೆ ದೂರಲ್ಲಿರುವ SITಗೆ ಸೊಳ್ಳೆ ಕಚ್ಚಿದ ಹಾಗೆಯೂ ಆಗುತ್ತಿಲ್ಲ.
ಅವರು ಎಲ್ಲಿದ್ದಾರೆ? ಇವರು ಎಲ್ಲಿದ್ದಾರೆ? ಎನ್ನುವುದನ್ನು ನಿಮ್ಮ CD ಶಿವುಗೇ ಕೇಳ್ರಪ್ಪಾ!!
•ರಾಜ್ಯದ ಜನ ಶೀಘ್ರದಲ್ಲಿಯೇ 'CD ಶಿವು ಎಲ್ಲಿದ್ದಿಯಪ್ಪ?' ಎಂದು ಕೇಳುವ ದಿನವೂ ದೂರವಿಲ್ಲ!!
#CDಶಿವು
#CDShivu
#PendriveGang
#CDShivakumar_Sleeper_Cell