ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಆಗಿದಕ್ಕೆ ಬೇಸರ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ನಾಯಕರೇ.
ನಾಳೆ ಬಿಡದಿ ಟೌನ್ ಶಿಪ್ ವಿಚಾರವಾಗಿ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದ್ರೆ.
ನೀವು ಲಾಠಿ ಚಾರ್ಜ್ ಮಾಡದೇ ಸುಮ್ಮನಿರುತ್ತಿರಾ.
ಲಾಠಿಚಾರ್ಜ್ ಗೆ ನಿಖರವಾದ ಕಾರಣಗಳನ್ನು ತಿಳಿದು ಮಾತನಾಡಬೇಕು.
ಹಲವು ರಾಜಕಾರಣಿಗಳಿಗೆ ಧರ್ಮ ಇರಬಾರದಂತೆ ಆದರೆ ಪ್ರತಿವರ್ಷ ತಮ್ಮ ಮನೆಯ ದೇವರಿಗೆ ಹರಕೆ ಕೊಡುವುದನ್ನು ನಿಲ್ಲಿಸುವುದಿಲ್ಲವಂತೆ.
ಮೂರ್ಖರಿಗೆ ಸನಾತನ ಧರ್ಮ ಬಿಜೆಪಿಯದ್ದು ಎನ್ನುವ ಕೆಟ್ಟ ಕಲ್ಪನೆಯಿದೆ. ಆ ಭರದಲ್ಲಿ ತಮ್ಮ ನಾಲಿಗೆಯನ್ನು ಹರಿಬಿಡುತ್ತಾರೆ.
ದೇವರಬಗ್ಗೆ ಮುನಿಸಿಕೊಂಡವರಿಗೂ, ದೇವರ ಪವಾಡ ಅರಿತ ಹಲವು ನಿದರ್ಶನಗಳನ್ನು ನೋಡಿದ್ದೇವೆ.
ಹಿಂದಿನಿಂದಲೂ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಆದವರಲ್ಲಿ ಹಲವರು ಕೊಲ್ಲೂರು ಮೂಕಾಂಭಿಕೆಯನ್ನು ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆದರೆ ಜೋಸೆಫ್ ವಿಜಯ್ ಆಗಮಿಸಿದ್ದು ವಿಶೇಷ ಯಾಕೆ ಅಂತ ಹೇಳಿದ್ರೆ. ಆ ವ್ಯಕ್ತಿ ಕ್ರಿಶ್ಚಿಯನ್ ಮತಕ್ಕೆ ಸೇರಿದವನು ಅಂತ. 1/3
ಹೀಗೆ ಅನೇಕರಿಗೆ ನಮ್ಮ ದೇವರುಗಳ ಬಗ್ಗೆ ಅಪಾರವಾದ ನಂಬಿಕೆ ಇದೆ ಮತ್ತು ಅವುಗಳ ದೈವಿಕ ಶಕ್ತಿಯ ಪರಿಚಯವಾಗಿದೆ. ಆದರೆ ಜನರ ಮುಂದೆ ತಾವು ನಾಸ್ತಿಕ ಎನ್ನುವಂತೆ ಬಿಲ್ಡಪ್ ಕೊಡುತ್ತಾರೆ. ಅವರನ್ನು ಫಾಲೋ ಮಾಡುವ ಅನೇಕರು ಇತ್ತಕಡೆ ದೇವಸ್ಥಾನಗಳಿಗೆ ಹೋಗುವುದನ್ನೇ ಬಿಡುತ್ತಾರೆ.
2/3
ಬಾದಾಮಿ ಗುಹಾ ದೇವಾಲಯದ ಆವರಣದಲ್ಲಿ ಪಾದರಕ್ಷೆ ಧರಿಸಿದ್ದಕ್ಕಾಗಿ ಮು*ಸ್ಲಿಂ ಮಹಿಳೆಯನ್ನು ಎದುರಿಸಿದ ಹಿಂದೂ ಪ್ರವಾಸಿ
ಮೊದಲಿಗೆ ಅನ್ಯ ಮತೀಯರಿಗೆ ಹಿಂದೂ ದೇವಾಲಯದೊಳಗೆ ಕೆಲಸ ಮಾಡುವ ಅವಕಾಶವನ್ನು ಕೊಟ್ಟಿದ್ದು ಏತಕ್ಕಾಗಿ.
ಒಂದು ವೇಳೆ ಕೆಲಸ ಮಾಡಲೇಬೇಕೆಂದರೆ ಆ ಜಾಗದ ಬಗ್ಗೆ ಗೌರವ ಇರಬೇಕಲ್ಲವೇ.
ಜಾಗೋ ಹಿಂದೂ ಜಾಗೋ
ಸಾಮಾನ್ಯವಾಗಿ ಪ್ರಧಾನಿಯವರ ಮನೆ ದೆಹಲಿಯಲ್ಲಿ ಇರುತ್ತದೆ. ಅವರು ಅಲ್ಲೇ ನೆಲೆಸುತ್ತಾರೆ.
ಆದರೆ ನರೇಂದ್ರ ಮೋದಿಜಿಯವರು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ
- ಜಗದ್ಗುರು ಸ್ವಾಮಿ ಪರಮಾತ್ಮಾನಂದ ಸರಸ್ವತಿ ಮಹಾರಾಜ್
ಈ ಯುದ್ಧದಿಂದ ತಿಳಿದಿದ್ದು ಒಂದೇ.
ಎಲ್ ಪಿ ಜಿ ಗ್ಯಾಸ್ ಮೇಲೆ ಇಷ್ಟು ಅವಲಂಬನೆ ಬೇಡ.
ಸೌಧೆ ಒಲೆಯ ಮಹತ್ವ ಏನು ಅನ್ನುವುದು.
ಮತ್ತು ಗೋಬರ್ ಗ್ಯಾಸ್ ಅನ್ನೋದು ಒಂದು ಇತ್ತು ಅನ್ನೋದು.
ಭಾರತೀಯರಾಗಿರಿ, ಭಾರತೀಯ ಸಂಪ್ರದಾಯವನ್ನು ಆಗಾಗ ನೆನಪಿಸಿಕೊಳ್ಳುತ್ತಿರಿ
ಇದೊಂತರ ‘ನಾಳೆ ಬಾ’ ಎನ್ನುವ ನಾಮ ಫಲಕದ ರೀತಿ ಆಗಬಹುದಾ.
ಬಹುಶಃ ಆದಾರ್ ಕಾರ್ಡ್ ತಿದ್ದುಪಡಿಗೆ ಕೊಡುವ ಡೆಡ್ ಲೈನ್ ತರ ಅಂತ ಅನ್ಸುತ್ತೆ.
ನಾಳೆ ಇರಾನ್ ಇರಲ್ಲ ಡೇಟ್ ಮಾತ್ರ ಫಿಕ್ಸ್ ಆಗಿಲ್ಲ 🤣😂
#donaldtrup
This is the real Kerala Story.
ಹಬ್ಬ ಜಾತ್ರೆಗಳಲ್ಲಿ ಬಳೆ ಸರ ಮಾರಿಕೊಂಡು ಬದುಕುತ್ತಿದ್ದವಳು,
ಇನ್ಮೇಲೆ ರೀಲ್ಸ್ ಮಾಡೋಕು ಕಷ್ಟ ಆಗುತ್ತೆ.
ನಮ್ಮಲ್ಲಿ ಇದೆಲ್ಲ ಹ*ರಾಮ್
#monalisa#keralastory
ಫೆಬ್ರವರಿಯಲ್ಲಿ 30 ನೇ ತಾರೀಖು ಬರೋದಿಲ್ಲ ಎನ್ನುವುದು ಎಷ್ಟು ಸತ್ಯವೋ.
ರಾಗ ಪ್ರಧಾನಿ ಆಗೋದಿಲ್ಲ ಅನ್ನೋದು ಅಷ್ಟೇ ಸತ್ಯ 🤣.
ನಿಮ್ಮ ಹೋರಾಟಕ್ಕೆ ಶುಭವಾಗಲಿ ಫೆಬ್ರವರಿಯಲ್ಲಿ 30 ಬಂದಾಗ ಹೋರಾಟ ಯಶಸ್ವಿಯಾಗಲಿ