❇️ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಯ ಮಧ್ಯೆ ಒಬ್ಬ ರಾಜಕಾರಣಿಯ ಅಫಿಡವಿಟ್ ನಲ್ಲಿ ತೋರಿಸುವ ಅಧಿಕೃತ ಆಸ್ತಿ(Net Asset Value) ಎಷ್ಟು ಹೆಚ್ಚಿರುತ್ತೆ ಲೆಕ್ಕ ಹಾಕಿ. ಇದು ಬಿಟ್ಟು ಅನಧಿಕೃತ ಎಷ್ಟಿರಬಹುದು ಅನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದು.
❇️ಈಗ ಅವರ ಬಗ್ಗೆ ಜೈಕಾರ ಹಾಕೊಂಡು ತಮ್ಮ ಅಮೂಲ್ಯವಾದ ಸಮಯ ವ್ಯರ್ಥ ಮಾಡುವ ಮಧ್ಯಮವರ್ಗ ಮತ್ತು ಕೆಳಮಧ್ಯಮವರ್ಗದ ಜನರ Net Asset Value ಚುನಾವಣೆಯಿಂದ ಹೊಸ ಚುನಾವಣೆಯ ವರೆಗೂ ಎಷ್ಟು ಹೆಚ್ಚಿದೆ ಅನ್ನುವುದನ್ನು ಲೆಕ್ಕ ಹಾಕಿ.
❇️ಇದೆಲ್ಲ ಮಾಡಿದಮೇಲೂ ನಿಮ್ಮ ಜೀವನ ಒಳ್ಳೆಯದಾರಿಯಲ್ಲಿ ಬೆಳವಣಿಗೆ ಕಾಣುತ್ತಿದೆ ಅನಿಸಿದರೆ ರಾಜಕಾರಣಿಗಳ ಜೊತೆ ಗುರುತಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಇಲ್ಲವಾದರೆ ಆತ್ಮಾವಲೋಕನ ಮಾಡಿಕೊಳ್ಳಿ ಅಷ್ಟೇ.

ನಿಮ್ಮ ಸೇವೆಗೊಂದು ಸಲಾಮ್
ಸೇವಾವಧಿ ಮುಕ್ತಾಯ ಹಿನ್ನೆಲೆ, 16 ವರ್ಷಗಳ ಕಾಲ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ.ಎನ್ ಮಂಜುನಾಥ್ ಇಂದು ನಿವೃತ್ತಿಯಾಗಿದ್ದಾರೆ.
#DrCNManjunath#CNManjunath#JayadevaHospital
ಈ ಅದ್ಭುತ ಮೇರುಕೃತಿಯನ್ನು ವೀಕ್ಷಿಸಲು ನಾವು ದಿಗ್ಭ್ರಮೆಗೊಂಡಿದ್ದೇವೆ, ನೀವೂ ಇದನ್ನು ವೀಕ್ಷಿಸಬೇಕು.
We lived it! Go Watch Now! One of the top 3 highest-grossing #Kannada movies of all time & highest-rated 🇮🇳 film on @IMDb, #KantaraTheLegend is an absolute masterpiece!
In bellary #BharatJodaYatra journalists had a photo session and a small interactive session with Rahul Gandhi.
There I asked a question to Rahul that whats your inspiration to this yatra. And I expected answer in one word.
You know what he said?
He said 'SHIVA'