History will always remember Dr Manmohan Singh Ji for his dignified demeanor, commitment to public service, profound wisdom and humility. He leaves behind a legacy of economic reforms, political stability, and dedication to uplift the lives of every Indian.
His tenure first as a technocrat and then as India’s Prime Minister will be remembered for economic prosperity with focus on social welfare, and strengthening of India’s position on the world map. Known for his quiet but resilient leadership, he was a man of principle who made tough decisions with care, concern and a steadfast commitment to nothing but the country’s welfare above all else.
As a leader, Dr. Singh rarely sought the spotlight, yet his decisions resonated deeply across every facet of Indian society and beyond. The trust and respect he earned from political allies, adversaries, and world leaders alike is a testament to his profound impact.
A statesman, a scholar, a leader, a visionary - one of India’s proudest son - Farewell Sir, you will be deeply missed.
@mla_sudhakar 100 ಕೋಟಿ ದುಡ್ಡ ತಗೊಂಡ ಹೋದಾಗ ಯಾಕ ಹೇಳಿಲ್ಲ ಈ ಮಾತು .. ಸಿದ್ದರಾಮಯ್ಯ ಬಗ್ಗೆ ಮಾತಾಡ್ ಬೇಕಾದ್ರ ಹುಷಾರ್ ! ನಾಲಿಗೆ ಹರಿಬಿಟ್ರಿ ನೋಡು ನಾಲಿಗೆನ ಕೈಮಾ ಮಾಡಿ ನಾಯಿಗಳಿಗೆ ಹಾಕ್ಬೇಕಾಗತ್ತೆ
ವಿದ್ಯಾರ್ಥಿಗಳಿಗೆ ಸಿಗುವ ಮ್ಯಾನೇಜ್ಮೆಂಟ್ ವಿದ್ಯಾರ್ಥಿವೇತನವನ್ನ ಸ್ಥಗಿತ ಮಾಡಿದ ರಾಜ್ಯ ಸರ್ಕಾರದ ನಡೆ ಖಂಡನೀಯ.
ಇದನ್ನೇ ನಂಬಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಕಷ್ಟ ಕೇಳುವ ಹೃದಯ ಇವರಿಗೆ ���ಲ್ಲದೆ ಹೋಯಿತೇ?
ಸಾವಿರಾರು ವಿದ್ಯಾರ್ಥಿಗಳ ಕನಸು ನುಚ್ಚು ನೂರು ಮಾಡುವಂತ ನಿರ್ಧಾರ ಯಾಕೆ ಮಾಡಿದ್ದೀರಾ?
@BSBommai @KotasBJP
Why there is Disparity within The Students?
Every students has Right to Education.
Why The government Discontinued in giving Management Scholarship to the students.
Thousands of students Discontinued thier Studies who is Responsible @BSBommai@KotasBJP ?
ಅನ್ನಭಾಗ್ಯ,
ಇಂದಿರಾ ಕ್ಯಾಂಟೀನ್ ಗಳು
@BJP4Karnataka ನಾಯಕರ ಕಣ್ಣು ಕುಕ್ಕುತ್ತಿರುವುದು ಯಾಕೆ?
ಅನ್ನಭಾಗ್ಯದ ಅಕ್ಕಿ ಕಡಿಮೆ ಮಾಡಿದಿರಿ,
ಇಂದಿರಾ ಕ್ಯಾಂಟೀನ್ ಮುಚ್ಚಲು ನೋಡಿದಿರಿ.
ಈಗ ಹೆಸರಿನ ವಿವಾದ.
ಇವರ ಕೋಪ ನೆಹರೂ-ಇಂದಿರಾಗಾಂಧಿ ಮೇಲೆಯೋ?
ಈ ಯೋಜನೆಗಳ ಫಲಾನುಭವಿಗಳಾದ ಬಡವರ ಮೇಲೆಯೋ?
@CTRavi_BJP
2/2
ಯಾರಿಗೆ ಏನು ಪ್ರಿಯವೋ ಅದೇ ನೆನಪಾಗುತ್ತೆ.
ನಮಗೆ ಬಡವರನ್ನು ಕಂಡಾಗ ತಿನ್ನುವ ಅನ್ನ ನೆನಪಾಗಿ ಇಂದಿರಾ ಕ್ಯಾಂಟೀನ್ ಮಾಡಿದ್ದೇವೆ.
@CTRavi_BJP ಅವರಿಗೆ,
ಅವರ ಆಸಕ್ತಿ-ಸಂಸ್ಕೃತಿಗೆ ತಕ್ಕ ಹಾಗೆ ಬಾರ್-ಹುಕ್ಕಾಬಾರ್ ನೆನಪಾಗಿದೆ.
@CMofKarnataka ಅವರು
ಅವರನ್ನು ಅಬಕಾರ�� ಸಚಿವರಾಗಿ ಮಾಡಿ ಅವರ ಆಸೆ ಈಡೇರಿಸಬೇಕು.
1/2
ನಾಡಿನ ಹಿತ ಚಿಂತಕರು, ಅಪ್ರತಿಮ ಛಲಗಾರ, ಮಾಜಿ ಮುಖ್ಯಮಂತ್ರಿ, ಪ್ರಸ್ತುತ ವಿಧಾನಸಭೆ ವಿರೋಧ ಪಕ್ಷದ ನಾಯಕರು, ಪೂಜ್ಯ ತಂದೆಯವರಾದ ಶ್ರೀ @siddaramaiah ರವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನ ಅನುಗ್ರಹ, ನಾಡಿನ ಜನರ ಪ್ರೀತಿ, ಆಶೀರ್ವಾದ ನಿಮ್ಮ ಮೇಲಿರಲಿ ಅಪ್ಪ.
#HBDSIDDARAMAIAH
ನಿಮ್ಮ ಬಳಿ ಇರುವ ಅಸ್ತ್ರ TRPಗೋಸ್ಕರ ನಡೆಸುತ್ತಿರುವ ಒಂದು news channel. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗು ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ…
ಕಾಂಗ್ರೆಸ್ ಪಕ್ಷದ ಯುವ ನಾಯಕರು, ವರುಣಾ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಆಗಿರುವ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.💐💐 @Dr_Yathindra_S@siddaramaiah