To all disciples, devotees & admirers of SriMatha:
Voting is primary duty of every citizen; well being or otherwise of the country/state depends on it - depends on us! So, cast your votes without fail, to deserving candidates.
This is the firm desire and demand of Samsthana!
ಶ್ರೀಮಠದ ಸಮಸ್ತ ಶಿಷ್ಯರಿಗೆ, ಭಕ್ತರಿಗೆ, ಅಭಿಮಾನಿಗಳಿಗೆ:
ಮತದಾನವು ಪ್ರತಿಯೊಬ್ಬ ಪ್ರಜೆಯ ಆದ್ಯಕರ್ತವ್ಯ; ಸಮಸ್ತ ರಾಜ್ಯದ/ದೇಶದ ಒಳಿತು-ಕೆಡುಕುಗಳು ಮತದಾನವನ್ನವಲಂಬಿಸಿವೆ, ಎಂದರೆ ನಮ್ಮನ್ನೇ ಅವಲಂಬಿಸಿವೆ! ಆದುದರಿಂದ ನೀವೆಲ್ಲರೂ ಮತದಾನವನ್ನು ತಪ್ಪದೇ ಮಾಡಬೇಕು ಮತ್ತು ಯೋಗ್ಯರಿಗೇ ಮಾಡಬೇಕು.
ಇದು ಸಂಸ್ಥಾನದ ದೃಢವಾದ ಆಶಯ ಮತ್ತು ಆಗ್ರಹ!
#ಅಭಯಾಕ್ಷರ ದ ಅಭಿಯಾನದಲ್ಲಿ ಅಪಾರ ಸೇವೆಗೈದ ಮಾತಾ~ಭಗಿನಿಯರೇ, #ಸಾವಿರದ_ಸುರಭಿ ನಿಮ್ಮನ್ನು ಕೈಬೀಸಿ ಕರೆಯುತ್ತಿದ್ದಾಳೆ! ಕೈಜೋಡಿಸಿ.
ಕನಿಷ್ಠ ನೂರು ಪುಣ್ಯಾತ್ಮರನ್ನು #ಗೋಸ್ವರ್ಗ ದ #ಅಮೃತ_ಬಿಂದು ಗಳನ್ನಾಗಿಸಿ; ತಾಯಿಯರ ತಾಯಿಗೆ ನಿಮ್ಮ ಅಳಿಲು ಸೇವೆ ಸಲ್ಲಲಿ..
A cow, which came from MaleMahadeshwara, gave birth to a female calf on the evening of ritualistic inauguration of #GouSwarga !
We named the tiny princess who arrived at the time of creation (Srushti) of paradise as 'Srushti'!
ಮತದಾನದ ದಿನದಂದು ಧರ್ಮದಂಡವು ನಮ್ಮ ಬೆರಳತುದಿಯಲ್ಲಿಯೇ ಇರುತ್ತದೆ! ದುಷ್ಟರನ್ನು ಒಂದೇ ಒಂದು ಬೆರಳಿನಲ್ಲಿ ಮೂಲೆಪಾಲು ಮಾಡಬಹುದು; ಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದಂತೆ- ಸಜ್ಜನರನ್ನು ಬೆರಳತುದಿಯಲ್ಲಿ ಗದ್ದುಗೆಯೆತ್ತರಕ್ಕೆ ಎತ್ತಿಬಿಡಬಹುದು!!
#ಲೋಕಲೇಖ
https://t.co/eiaRNPfhFu
ಸುಹಾನಾ ಗೋಸೇವೆಗೆ ಕಾಣಿಕೆ ಸಮರ್ಪಿಸುವುದು ಇದು ಎರಡನೆಯ ಬಾರಿ; ಕಳೆದ ವರ್ಷ ಆಕೆ 'ಸರಿಗಮಪ'ದಲ್ಲಿ ಪಡೆದ ಬಹುಮಾನದ ಹಣವನ್ನು ಗೋಕಾರ್ಯಕ್ಕೆ ಸಮರ್ಪಿಸಿದ್ದಳು!
#ಗೋಸ್ವರ್ಗ
https://t.co/z2n0l800Q1
Singer Suhana Syed became an Amrita Bindu by making an offering to #GouSwarga
This is the second time she donated for the cause of cow, she had donated her prize-money of SaRiGaMaPa to the cause of cow last year!
On the day of election 'Dharmadanda' is on our fingertips! With the tip of our finger we can discard the devils; we can hoist the honest heroes to the height of the throne - just like Lord Krishna lifted GovardhanaGiri!!
#LokaLekha
https://t.co/EcY2Sudoba
First nod of approval from Mahalakshmi!
#Savirada_Surabhi is a plan where a mother invites a hundred people to help #GouSwarga ; Mahalakshmi Timmappa became a model for all mothers by achieving one-and-a-half times the target in just five days!
When Yogi Adityanathji announced complete support, #GouSwarga project received a big boost!
@myogiadityanath ji, we are content with your concern! We have no other expectations! https://t.co/bTD0XO8UP3
Mega battle at Kairangala is a warning for cow-stealers & their political slaves! A repeat act there will create scores of Parashuramas! Tsunami in the oceans owing to the sway of their swords will wash away the tribe of wicked politicians!
#LokaLekha
https://t.co/tvvOz4jQJA
ಅಖಿಲ ಭಾರತೀಯ ಸ್ತರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ- ಗೋಸೇವಾ•ವಿಭಾಗದ ನೇತೃತ್ವವನ್ನು ವಹಿಸಿರುವ ಅಜಿತ ಪ್ರಸಾದ ಮಹಾಪಾತ್ರರು ತಮ್ಮ #ಗೋಸ್ವರ್ಗ ದ ತಾತ್ತ್ವಿಕ ಲೋಕಾರ್ಪಣೆಯ ಸಂದರ್ಭದಲ್ಲಿ ಸಾದ್ಯಂತವಾಗಿ ಜೊತೆಗಿದ್ದರು!