ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದಿಂದ ಜನಸಾಮಾನ್ಯರು ನಿರಾಳ.
ಜಾಗತಿಕ ತೈಲ ಮಾರುಕಟ್ಟೆಯ ಬಿಕ್ಕಟ್ಟಿನಿಂದಾಗಿ ವಿಶ್ವದ ಪ್ರಮುಖ ರಾಷ್ಟ್ರಗಳು ತತ್ತರಿಸುತ್ತಿವೆ. ಪ್ರಬಲ ಆರ್ಥಿಕತೆ ಹೊಂದಿರುವ 25ಕ್ಕೂ ಹೆಚ್ಚು ದೇಶಗಳಲ್ಲಿ ಇಂಧನ ಬೆಲೆ ಗಗನಕ್ಕೇರಿದೆ.
ಈ ಪಟ್ಟಿಯನ್ನು ನೋಡಿ ಭಾರತೀಯರೇ!
ಈ ಸಲ ಪಶ್ಚಿಮ ಬಂಗಾಳದ ಹಿಂದೂಗಳು ಒಗ್ಗಟ್ಟಾಗಿ ಓಟ್ ಮಾಡಿ ಬಿಜೆಪಿಗೆ 207ಸೀಟು ಕೊಟ್ಟಿದ್ದಾರೆ. ಕೇವಲ ಎರಡು ಚುನಾವಣೆ ಹಿಂದೆ 3ಸೀಟು ಹೊಂದಿದ್ದ ಪಕ್ಷ. ಇಂತಹ ಭಾರೀ ಬಹುಮತ ಪಡೆಯುವುದು ಸುಲಭವಲ್ಲ. ಈಗ ಈ ಬಡಪಾಯಿ ಹಿಂದೂಗಳ ರಕ್ಷಣೆ ಹಾಗೂ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಹೊರ ಹಾಕುವ ದೊಡ್ಡ ಜವಾಬ್ದಾರಿ ಬಿಜೆಪಿ ಮೇಲಿದೆ.ನೆಪ ಹೇಳುವಂತಿಲ್ಲ