A well deserved victory @actorvijay To be silent during scathing attacks and let your work speak, is the biggest victory. During one of the interactions with the press I had in jest told ‘TVK - Stands for Try Vijay As King’ and today you’ve stood tall like a King. May you fullfil all the promises made to the people of Tamil Nadu, and may there be progress always.
Durandhar: The Revenge is absolutely fantastic! Loved every bit of it. @RanveerOfficial is brilliant, and the music by @shashwatology, especially the use of vintage songs leaves a lasting impact. Huge respect to @AdityaDharFilms for his conviction and craft. The lengths a soldier goes for patriotism makes the soul of the film.
Congratulations to the entire team 👏
#Dhurandhar2TheRevenge
ನಾ ನಿನ್ನ (ಹುಟ್ಟಿದದಿನ) ಮರೆಯಲಾರೆ♥️
ನನ್ನ ಬದುಕಲ್ಲಿ ನಾ ಬೇಟಿಯಾದ ಶ್ರೇಷ್ಠ ಮನುಜ ನಮ್ಮ ಅಪ್ಪು♥️
ಗುರುರಾಯರಲ್ಲಿ ನನ್ನ ಬೇಡಿಕೆ ನಿನ್ನ ಮಗಳ ಹೊಟ್ಟೆಯಲ್ಲಿ ನಿನ್ನ ಮರುಜನ್ಮ ಆಗಲಿ♥️
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ, ಕರ್ನಾಟಕ ರತ್ನ, ಪವರ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ಅಪ್ಪು ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು
ಶ್ರೇಷ್ಠ ನಾಯಕ ನಟರಾಗಿ ಅಭಿಮಾನಿಗಳ ಹೃದಯದಲ್ಲಿ ಅವರು ಅಜರಾಮರ. ಸಿನಿಮಾ, ಸಾಮಾಜಿಕ ಸೇವೆಯಲ್ಲಿ ಅವರ ಸಾಧನೆ, ಮೂಡಿಸಿರುವ ಹೆಜ್ಜೆಗುರುತುಗಳು ಸರ್ವರಿಗೂ ಪ್ರೇರಣೆ.
#PunithRajkumar