#ToxicTheMovie rumours of delays are FALSE insiders confirm shoot is in the final stages with dubbing already in progress.
#Yash will be seen in multiple looks & there’s a massive star cast onboard. But fans are anxious no teaser/poster yet & the March release might get pushed.
🔸ಹೈ ಕಮಾಂಡ್ ನೀತಿಗೆ ವಿರೋಧ ಮಾಡಿ,
🔸ಇತಿಹಾಸ ಪುಟಗಳಲ್ಲಿ ಸದಾ ಉಳಿಯುವ ಧೀರ,
🔸ಕಾವೇರಿ ನದಿ ನೀರಿನ ವಿಚಾರದಲ್ಲಿ ನಿಜವಾದ ಹೋರಾಟ ಮಾಡಿದ ಗಂಡುಗಲಿ,
🔸ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾನಿಲಯ ಸ್ಥಾಪನ��,
🔸ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ
ಕನ್ನಡ ಕನ್ನಡಿಗ ಕರ್ನಾಟಕದ ಹಿತಾಸಕ್ತಿಗಾಗಿ ಅಧಿಕಾರ ಕಳೆದುಕೊಂಡ ಏಕೈಕ ಮುಖ್ಯಮಂತ್ರಿ,ಅವರ ಜನ್ಮ ದಿನದ ಈ ಶುಭ ಸಂದರ್ಭದಲ್ಲಿ ಕನ್ನಡಿಗರೆಲ್ಲರೂ ಎಸ್.ಬಂಗಾರಪ್ಪರವರನ್ನು ನೆನೆಯೋಣ......
ಜೀವನದಲ್ಲಿ ತಾನು ಕಂಡುಂಡ ಅಸಮಾನತೆ, ಅನ್ಯಾಯ, ಶೋಷಣೆಗಳ ವಿರುದ್ಧದ ಹೋರಾಟಕ್ಕೆ ರಾಜಕೀಯ ರಂಗ ಪ್ರವೇಶಿಸಿದ ಬಂಗಾರಪ್ಪನವರು, ದುರ್ಬಲ ಸಮುದಾಯಗಳ ಏಳಿಗೆಗಾಗಿಯೇ ಬದುಕಿನುದ್ದಕ್ಕೂ ಶ್ರಮಿಸಿದ ಧೀಮಂತ ನಾಯಕರು.
ಜನಪರ ಕಾಳಜಿ, ನೇರನಿಷ್ಠುರ ನಡೆ, ಸಮಾಜವಾದಿ ಚಿಂತನೆಗಳಲ್ಲಿ ಬಂಗಾರಪ್ಪನವರಿಗಿದ್ದ ಬದ್ಧತೆಯನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನೆಯುತ್ತಾ, ನಮಿಸುತ್ತೇನೆ.