Dear Respected sir @CMofKarnataka@DKShivakumar@PriyankKharge
Thank you sir for taking initiation regarding formation of the Committee regarding for verifying C& R rules of recent AO & AAO Recruitment Notification.
But, We Agriculture Graduates felt unhappy because,
1) Committe only includes representation of GKVK & UAS Dharwad, neglected UAS RAICHUR, UAS MANDYA & KSNUAHS SHIVAMOGGA.
We request you to consider all universities representations in the Committee.
2) Include all 5 Student Representatives of Agriculture Universities in the Committee
3) Our main demand is Remove AICTE Accredited colleges eligibility (i e., in includes Raitech University, BE Biotech & other AICTE Allied degrees) & only allow ICAR Accredited Agriculture Degree holders for AO & AAO Recruitment.
Recently released letter for committee formation, they mentioned Agriculture Graduates demanded only to remove RAITECH & BE BIOTECH degree only, but we demanded to remove AICTE Accredited colleges eligibility also.
Sir, kindly recheck once, do necessary changes & include our genuine demands in Gazette.
Please find the attached screenshot for your reference sir.
Sir, Hope @CMofKarnataka, @DKShivakumar & @PriyankKharge sir won't disappoint Karnataka Agriculture Graduates.
We believe you @CMofKarnataka@DKShivakumar@PriyankKharge ONCE ASSURANCE GIVEN, YOU WON'T STEP OUT OF PROMISE Given to Karnataka Agriculture Graduates at Freedom Park dated on 06/08/2026.
ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುವ @INCKarnataka ಸರ್ಕಾರದ ದುರಾಡಳಿತದಲ್ಲಿ KPSC ಕರ್ಮಕಾಂಡಗಳು ಮುಗಿಯುವುದಿಲ್ಲ.! ನಾಡಿನ ಬಡ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ಕೆಲಸ ಕೈಗೆ ಎಟಕುವುದಿಲ್ಲ.!
#CongressFailsKarnataka
ನಮ್ಮದು ಪ್ರಜಾಸೇವೆ ಸಂಸ್ಕೃತಿಯೇ ಹೊರತು, ಟಿಯರ್ ಗ್ಯಾಸ್, ಲಾಠಿ ಚಾರ್ಜ್ ಮಾಡುವುದಲ್ಲ.
ಕೃಷಿ ಅಧಿಕಾರಿ ಹುದ್ದೆ ನೇಮಕಾತಿ ನಿಯಮಗಳ ಸಂಬಂಧ ಪ್ರತಿಭಟನೆ ಮಾಡುತ್ತಿದ್ದ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಬಳಿಗೆ ಸಿಎಂ @DKShivakumar ಹಾಗೂ ಗೃಹಸಚಿವ @PriyankKharge ಅವರು ಖುದ್ದಾಗಿ ಹೋಗಿ ಅವರ ಅಹವಾಲು ಆಲಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾದ ನಿಯಮಗಳ ತಿದ್ದುಪಡಿಯಿಂದ ಸಮಸ್ಯೆ ಎದುರಾಗಿದೆ, ನಮ್ಮ ಉದ್ಯೋಗ ಅವಕಾಶಗಳು ಕಡಿಮೆಯಾಗಿವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ವಿದ್ಯಾರ್ಥಿಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಇವರ ಉದ್ಯೋಗ ಅವಕಾಶಗಳಿಗೆ ಧಕ್ಕೆಯಾಗದಂತೆ ಕಾನೂನಾತ್ಮಕವಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೊಂದವರ ಅಹವಾಲುಗಳಿಗೆ ಕಿವಿಗೊಟ್ಟು, ಸ್ಪಂದಿಸುವುದೇ ನಿಜವಾದ 'ಪ್ರಜಾಸೇವೆ'ಯಲ್ಲವೇ?
ಕೃಷಿ ಇಲಾಖೆಯ ತಾಂತ್ರಿಕ ಹುದ್ದೆಗಳ ನೇಮ���ಾತಿಯು ಹುದ್ದೆಗಳ ವರ್ಗೀಕರಣ ಮತ್ತು ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ನಡೆಸಬೇಕು ಹಾಗೂ ಕೃಷಿ ಕ್ಷೇತ್ರದಲ್ಲಿ ಪ್ರಾಯೋಗಿಕ ಜ್ಞಾನ, ಕ್ಷೇತ್ರಾನುಭವ ಹಾಗೂ ಕೃಷಿ ಶಿಕ್ಷಣ ಪಡೆದ ಪದವೀಧರರಿಗೆ ಆದ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮನವಿ ಸ್ವೀಕರಿಸಲಾಯಿತು.
ಈ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಆದಷ್ಟು ಬೇಗ ಬಗೆಹರಿಸಲು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸನ್ಮಾನ್ಯ @CMofKarnataka ಅವರು ಸೂಚನೆ ನೀಡಿದ್ದಾರೆ.
#Dharwad
ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೃಷಿ ನಿರ್ದೇಶಕರು ಮತ್ತು ಮ���ದ್ಯಮಗಳು ಹೀಗೆ ಹತ್ತು ಹಲವರ ಬಳಿ ನಮ್ಮ ಸಮಸ್ಯೆ ತೋಡಿಕೊಂಡರು ಯಾರು ಕೃಷಿ ವಿದ್ಯಾರ್ಥಿಗಳ ಪರವಾಗಿ ದ್ವನಿ ಎತ್ತಲಿಲ್ಲ, ಬನ್ನಿ ನಮ್ಮ ಹಕ್ಕನ್ನು ನಾವೇ ಕೇಳೋಣ, ರೈತರ ಮಕ್ಕಳ ಬಲಪ್ರದರ್ಶನ ಮಾಡೋಣ. ನಾಳೆ 06 ಆಗಸ್ಟ್, ಬೆಂಗಳೂರಿನ fredom park.
@DKShivakumar @tv9kannada
ದೆಹಲಿಗೆ ಹೋಗಿ ಪ್ರಧಾನಿ ನಿವಾಸದ ಮುಂದೆ ಪ್ರತಿಭಟನೆ ಮಾಡುವ ಡಿಕೆಶಿ ಅವರಿಗೆ ರಾಜ್ಯದ ಯುವ ಜನರ ಪ್ರತಿಭಟನೆ ಕಾಣಿಸುತ್ತಿಲ್ಲವೇಕೆ?
ವಿದ್ಯಾರ್ಥಿಗಳು ನೇಮಕಾತಿ ಅಕ್ರಮದ ಕುರಿತು ಉಪವಾಸ ಸತ್ಯಾ��್ರಹ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲವೇಕೆ? ದೆಹಲಿಗೆ ಹೋಗುವ ಉತ್ಸಾಹ ರಾಜ್ಯದ ಕೃಷಿ ವಿವಿ ವಿದ್ಯಾರ್ಥಿಗಳ ನೋವುಗಳನ್ನು ಆಲಿಸಲು ಇಲ್ಲವೇಕೆ?
#CongressFailsKarnataka
ಅಧಿಕಾರದ ಮದದಲ್ಲಿ C&R ನೇಮಕಾತಿ ನಿಯಮಗಳನ್ನು ಬದಲಿಸಿರುವ @INCKarnataka ಸರ್ಕಾರ, ಈಗ ಲೋಪ ಬಯಲಾಗುತ್ತಿದ್ದಂತೆ ಬಿಜೆಪಿ ಕಡೆ��ೆ ಬೆರಳು ಮಾಡಿ ತೋರಿಸುತ್ತಿದೆ! ಸಿಎಂ @DKShivakumar ಅವರೇ? ಕೃಷಿ ಇಲಾಖೆಯ AO & AAO ಹುದ್ದೆಗಳ ಮೂಲ ಅಧಿಸೂಚನೆ ಬದಲಿಸಿ Rai University ಹಾಗೂ B.E. Biotech ಸೇರ್ಪಡೆಗೊಳಿಸಿದ್ದು ನಿಮ್ಮದೇ ಸರ್ಕಾರವಲ್ಲವೇ?
ಸಿಎಂ DK ಶಿವಕುಮಾರ್ ಅವರೇ.. ಸುಳ್ಳು ಆರೋಪಗಳನ್ನು ಮಾಡಿ ನುಣುಚಿಕೊಳ್ಳುವುದನ್ನು ಬಿಟ್ಟು, ಕಳೆದ 20 ದಿನಗಳಿಂದ ಪ್ರತಿಭಟಿಸುತ್ತಿರುವ ಕೃಷಿ ಪದವೀಧರರ ನ್ಯಾಯಯುತ ಬೇಡಿಕೆಗಳನ್ನು ಹಾಗೂ ಸಮಸ್ಯೆಯನ್ನು ಪರಿಹರಿಸಿ.
#DKExposed
#CongressFailsKarnataka
25+ days of peaceful protests. Hunger strikes. Students hospitalized. Yet the Karnataka Government continues to look away.
Thousands of ICAR-recognized Agriculture graduates are demanding nothing more than a fair and transparent recruitment process. Withdraw the controversial guidelines, postpone the KEA exam, and guarantee equal opportunity for every eligible candidate.
Justice cannot wait. Stop the politics. Stand with students.
#CongressFailsKarnataka
ಇದು ಕರ್ನಾಟಕದ ಕೃಷಿ ವಿದ್ಯಾರ್ಥಿಗಳ ಆಕ್ರಂದನ.
ಹೋರಾಟದ ವೇಳೆ ವಿದ್ಯಾರ್ಥಿನಿಯೊಬ್ಬರು ಅಸ್ವಸ್ಥರಾಗಿದ್ದಾರೆ.
@DKShivakumar ಅವರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ. AO & AAO ಅಧಿಸೂಚನೆಯನ್ನು ತಕ್ಷಣ ಹಿಂಪಡೆದು ಕೃಷಿ ಪದವೀಧರರಿಗೆ ನ್ಯಾಯ ಒದಗಿಸಿ.
#SaveAgricultureGraduates#KEA#KarnatakaNews
ಮಾನ್ಯ ಮುಖ್ಯಮಂತ್ರಿಗಳೇ,
ರಾಜ್ಯದ ಎಲ್ಲಾ ಐಸಿಎಆರ್ (ICAR) ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯಗಳ ಪದವೀಧರರು ಕಳೆದ 25ಕ್ಕೂ ಹೆಚ್ಚು ದಿನಗಳಿಂದ ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಉಪವಾಸ ಸತ್ಯಾಗ್ರಹ, ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಮನವಿ, ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪತ್ರ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನೂ ವಿದ್ಯಾರ್ಥಿಗಳು ಮಾಡಿದ್ದಾರೆ. ಕೆಲ ವಿದ್ಯಾರ್ಥಿಗಳು ಆಸ್ಪತ್ರೆಗೂ ದಾಖಲಾಗಿದ್ದಾರೆ. ಆದರೂ ನಿಮ್ಮ ಸರ್ಕಾರದಿಂದ ಯಾವುದೇ ಪರಿಣಾಮಕಾರಿ ಸ್ಪಂದನೆ ದೊರೆತಿಲ್ಲ.
ಕೇವಲ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಫೋಟೋಶೂಟ್ ಮಾಡಿಸಿಕೊಳ್ಳುವುದು ಅಥವಾ ರಾಜಕೀಯ ಹೇಳಿಕೆಗಳನ್ನು ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರಚಾರ ಬೇಕಿಲ್ಲ, ನ್ಯಾಯ ಬೇಕು. ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವುದೇ ಸರ್ಕಾರದ ನಿಜವಾದ ಕರ್ತವ್ಯ.
ಕಳೆದ ವಾರ ದೆಹಲಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುವ ಮಾತುಗಳನ್ನು ಆಡಿದ ನೀವು, ಈಗ ನಮ್ಮ ರಾಜ್ಯದ ವಿದ್ಯಾರ್ಥಿಗಳು ಕಳೆದ 25ಕ್ಕೂ ಹೆಚ್ಚು ದಿನಗಳಿಂದ ಬೀದಿಯಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದರೂ ��ವರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಏಕೆ ಮುಂದಾಗುತ್ತಿಲ್ಲ? ದೆಹಲಿಯಲ್ಲಿ ರಾಜಕೀಯ ಮಾಡುವುದಕ್ಕಿಂತ ಮೊದಲು, ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸಿ.
ಕೆಇಎ (KEA) ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿ ಪರೀಕ್ಷೆ ನಡೆಸಲು ಮುಂದಾಗಿರುವುದು ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ. ನೇಮಕಾತಿ ಮಾರ್ಗಸೂಚಿಯ ವಿರುದ್ಧ ರಾಜ್ಯದಾದ್ಯಂತ ಗಂಭೀರ ಆಕ್ಷೇಪಣೆ���ಳು ವ್ಯಕ್ತವಾಗಿರುವಾಗ, ಅವುಗಳನ್ನು ಬಗೆಹರಿಸದೆ ಪರೀಕ್ಷೆ ನಡೆಸುವುದು ನ್ಯಾಯಸಮ್ಮತವಲ್ಲ.
30.05.2026ರಂದು ಪ್ರಕಟವಾದ ಮೂಲ ಕೃಷಿ ಅಧಿಕಾರಿ ನೇಮಕಾತಿ ಅಧಿಸೂಚನೆಯಲ್ಲಿ Rai Technology Universityಯ B.E. Biotechnology ಪದವೀಧರರ ಕುರಿತು ಯಾವುದೇ ಉಲ್ಲೇಖ ಇರಲಿಲ್ಲ. ಆದರೆ 01.06.2026ರಂದು ಆ ವಿಶ್ವವಿದ್ಯಾಲಯವನ್ನು ಸೇರ್ಪಡೆಗೊಳಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದಾಗಲೇ 20.06.2026ರಂದು B.E. Biotechnology ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸುವ ಆದೇಶ ಹೊರಡಿಸಲಾಯಿತು. ಈ ಎಲ್ಲಾ ನಿರ್ಧಾರಗಳು ನಿಮ್ಮ ಸರ್ಕಾರದ ಅವಧಿಯಲ್ಲೇ ಜಾರಿಯಾಗಿವೆ.
ಒಂದು ವೇಳೆ ಹಿಂದಿನ ಸರ್ಕಾರದ ನಿಯಮಗಳೇ ಸಮಸ್ಯೆಯ ಮೂಲವಾಗಿದ್ದರೆ, ಕಳೆದ ಮೂರು ವರ್ಷಗಳಿಂದ ಅವುಗಳನ್ನು ತಿದ್ದುಪಡಿ ಮಾಡಲು ನಿಮ್ಮ ಸರ್ಕಾರ ಏಕೆ ಕ್ರಮ ಕೈಗೊಳ್ಳಲಿಲ್ಲ? ಈಗ ಅದರ ಹೊಣೆಯನ್ನು ಇತರರ ಮೇಲೆ ಹೊರಿಸುವುದರಿಂದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಗುವುದಿಲ್ಲ.
ವಿದ್ಯಾರ್ಥಿಗಳ ಬೇಡಿಕೆ ಸ್ಪಷ್ಟವಾಗಿದೆ, ವಿವಾದಾತ್ಮಕ ನೇಮಕಾತಿ ಮಾರ್ಗಸೂಚಿಯನ್ನು ತಕ್ಷಣ ಹಿಂಪಡೆಯಿರಿ, ನಿಗದಿಯಾಗಿರುವ ಕೆಇಎ ಪರೀಕ್ಷೆಯನ್ನು ರದ್ದುಪಡಿಸಿ, ಎಲ್ಲಾ ಐಸಿಎಆರ್ ಮಾನ್ಯತೆ ಪಡೆದ ಕೃಷಿ ಪದವೀಧರರಿಗೆ ಸಮಾನ ಅವಕಾಶ ಕಲ್ಪಿಸುವ ಹೊಸ ಮಾರ್ಗಸೂಚಿ ಪ್ರಕಟಿಸಿ. ನಂತರವೇ ಹೊಸದಾಗಿ ಪರೀಕ್ಷೆ ನಡೆಸಿ.
ನ್ಯಾಯ ಬೇಕು… ರಾಜಕೀಯ ಬೇಡ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ.
#CongressFailsKarnataka
#JusticeForAgriStudents
#CongressLies
#DKExpose
Indefinite Hunger Strike 🆘
A student from Dharwad, Karnataka is on indefinite hunger strike , refusing even water.
His life is on the line for justice.
The government is still silent.
How many more must suffer before you act?