ವಿಶ್ವನಾಯಕರಾದ ನಮ್ಮ ಪ್ರಧಾನಿ ಶ್ರೀ @narendramodi ಯವರಂತಹ ಶ್ರೇಷ್ಠರನ್ನು ಹೀಗೆ ರೂಪಿಸುವಲ್ಲಿ ಅವರ ತಾಯಿ ಶ್ರೀಮತಿ ಹೀರಾ ಬೆನ್ ಅವರ ಕೊಡುಗೆ ಅಪಾರ!
ಆ ಜೀವಕ್ಕೆ ಸದ್ಗತಿ ಸಿಗಲಿ; ಶ್ರೀ ಮೋದಿಯವರೂ ಸೇರಿದಂತೆ ಆ ತಾಯಿಯ ಮಕ್ಕಳೆಲ್ಲರ ದುಃ�� ದೂರವಾಗಲಿ.
#HeerabaModi #HeerabenModi #NarendraModi
ದೃಷ್ಟಿಯು ಬದಲಾದರೆ:
ಬದುಕಿನ ಹಾದಿಗೆ ಅಡ್ಡಲಾಗಿ ಬಂದ ಬಂಡೆಯೂ ಕೂಡ ಭಾಗ್ಯವಾಗಿ ಪರಿವರ್ತನೆಯಾದೀತು.
ದೃಷ್ಟಿಯೇ ಸರಿಯಿಲ್ಲದಿರೆ?
ಒದಗಿ ಬಂದ ಭಾಗ್ಯವೂ ಬಂಡೆಯಂತೆ ತೋರೀತು!
ಆದುದರಿಂದ, ಮೊದಲು ದೃಷ್ಟಿಯನ್ನು ಬದಲಾಯಿಸಿಕೋ!
ಭಾರತೀಯ ಜನತಾ ಪಕ್ಷದ ರಾಜ್ಯ-ಉಪಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಇವರು @VishnuguptaVV ಯ ಪರಿಸರದಲ್ಲಿರುವ ಶ್ರೀಮಲ್ಲಿಕಾರ್ಜುನ ದೇವಾಲಯದಲ್ಲಿ ಶ್ರೀದೇವರ ದರ್ಶನವನ್ನು ಪಡೆದು, ಶ್ರೀಪೂಜೆಯಲ್ಲಿ ಉಪಸ್ಥಿತರಿದ್ದು, ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದರು.
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ, ಪುತ್ತೂರು ನಗರದ ಶ್ರೀಲಕ್ಷ್ಮೀ ಸಮಿತಿಯ, ಶ್ರೀಯುತ ಸುಬ್ರಹ್ಮಣ್ಯ ಭಟ್, ದರ್ಭೆ ಇವರ ಧರ್ಮಪತ್ನಿ ಶ್ರೀಮತಿ ಪಾರ್ವತಿ, ದರ್ಭೆ ಇವರು ಗೋಮಾತೆಯ ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್��ಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಶ್ರೀಸಂಸ್ಥಾನದವರ ಸಂನ್ಯಾಸ ಗ್ರಹಣ ದಿನದ ಪುಣ್ಯಪರ್ವದಂದು ಪ್ರತಿ ವರ್ಷ ಆರ್ತರೊಬ್ಬರ ಕುಟುಂಬಕ್ಕೆ ಅಭಯ ನೀಡಿ, ಅವರ ಜೀವನಕ್ಕೆ ನೆರವಾಗುವ, ಜೀವಕಾರುಣ್ಯದ ಯೋಜನೆ - #ಜೀವನದಾನ
ಈ ಬಾರಿಯ ಜೀವನದಾನದ ವಿವರ:
ಮೊನ್ನೆ ಶಿವಮೊಗ್ಗಾದಲ್ಲಿ ನಡೆದ ಹರ್ಷ ದುರ್ವಧೆಯ ಘಟನೆಯ ಬಳಿಕ ಮನದಲ್ಲಿ ಬಾರಿ ಬಾರಿಗೂ ಬರುತ್ತಿರುವ ಪ್ರಶ್ನೆ- "ನಾವು ಯಾವ ದೇಶದಲ್ಲಿದ್ದೇವೆ? ಮತ್ತು ಯಾವ ಕಾಲದಲ್ಲಿದ್ದೇವೆ?"
ಹರ್ಷನಿಗೆ ನ್ಯಾಯ ಸಿಕ್ಕರೆ ಅದೇ ಈ ಪ್ರಶ್ನೆಗಳಿಗೆ ಉತ್ತರ...
#HarshaSilenced#JusticeForHarsha#HindusLivesMatter
ಶತಕೋಟಿಗೂ ಮಿಗಿಲಾದ ಭಾರತೀಯರ ಬಾಳ ಬೆಳಕಾದ ಜೀವ ಗಂಡಾಂತರದಲ್ಲಿ!?
ಸುದ್ದಿ ಕೇಳಿ ಬಹಳ ಖೇದವೆನಿಸಿತು; ಇದರ ಹಿಂದೆ ದೊಡ್ಡ ಷಡ್ಯಂತ್ರವಿರಬಹುದೆನಿಸಿತು.
ರಾಮಮಂದಿರದ ನವನಿರ್ಮಾಣದ ರೂವಾರಿಗೆ ರಾಮನ ಭದ್ರ ರಕ್ಷೆ ಸದಾ ಇರಲಿ..
#ModiJiJiyoHazaroSaal#LongLivePMModi@narendramodi