@ms_sumi @arypriya051013 @hd_kumaraswamy ಹೌದಾ ಹಾಗಾದರೆ ನಾರ್ಥಿಗಳು ಹಿಂದಿ ಜೊತೆಗೆ ಇಂಗ್ಲೀಷ್ ಇಟ್ಕೊಂಡವ್ರೆ ಯಾಕೆ
ಅದೇ ನಮ್ಮದೇ ಆದ ಕನ್ನಡ ತೆಲುಗು ತಮಿಳು ಯಾಕಿಲ್ಲ
ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ 🤔
ನಮ್ಮ ತುಕಾಲಿ ಕೆಲವು ಕನ್ನಡಿಗರಿಗೆ ಅರ್ಥ ಆಗ್ತಿಲ್ಲ ಯಾಕೆ
@TeaVadikatti ಕನ್ನಡ ಮತ್ತು ಇಂಗ್ಲೀಷ್ -ಕರ್ನಾಟಕದಲ್ಲಿ
Tamil and English in Tamilnadu
telugu and English in andhra
malayalam and english in kerala
marathi and English in maharashtra
ಕನ್ನಡ ಮಾತ್ರ ಕಲಿತು ಬಾವಿ ಕಪ್ಪೆ ಆಗ್ತೀರಾ?
ಭಾಷೆ ಕಲಿಯಬಾರದು ಅಂತ ಯಾರೂ ಹೇಳ್ತಿಲ್ಲ. ಎಷ್ಟು ಭಾಷೆಯನ್ನಾದರೂ ಕಲಿಯೋಣ, ಕಲಿಯುವುದು ಬಿಡುವುದು ನಮಗೆ ಬಿಟ್ಟಿದ್ದು, ಒಂದಿಷ್ಟು ಜನ ಸೇರಿ ಇದೇ ಭಾಷೆ ಕಲಿಯಬೇಕು, ಕಲಿತರೆ ಮಾತ್ರ ದೇಶ ಭಕ್ತ ಇಲ್ಲವಾದರೆ ಇಲ್ಲ ಎನ್ನುವುದನ್ನು ಒಪ್ಪೊಕ್ಕೆ ಆಗೊಲ್ಲ..
#karnatakaAgainstHindiImposition
@coolshridhar143 @arypriya051013 ಕೇಂದ್ರ ಸರ್ಕಾರ ಮತ್ತೆ ಆ ನಾರ್ಥಿಗಳು ಹಿಂದಿ ಜೊತೆ ಇಂಗ್ಲೀಷ್ ಬಳಸುತ್ತಾರೆ ಕನ್ನಡ ಅಲ್ಲ ಆದರೆ ಅದರಲ್ಲಿ ತಪ್ಪಿಲ್ಲ
ಅದೇ ನಾವು ಕನ್ನಡದ ಜೊತೆ ಇಂಗ್ಲೀಷ್ ಬಳಸೋದ ತುಕಾಲಿ ಕೆಲವು ನಮ್ಮವರಿಗೆ ಆಗಲ್ಲ 😐