@thekjgeorge@kpcl_official@DKShivakumar@CMofKarnataka ಪರೀಕ್ಷೆ ಮುಗಿದು 4 ತಿಂಗಳು ಕಳೆದರೂ ಆಯ್ಕೆ ಪಟ್ಟಿ ಮತ್ತು ಮೂಲ ದಾಖಲೆಗಳ ಪರಿಶೀಲನೆ ಮಾಡದೇ ಕರ್ನಾಟಕ ವಿದ್ಯುತ್ ನಿಗಮದ ಮಾನವ ಸಂಪನ್ಮೂಲ ವಿಭಾಗ ನಿರಾಸಕ್ತಿ ತೋರುತ್ತಿದೆ ಆದಕಾರಣ ತಮ್ಮ ಮೂಲಕ ಇಲಾಖೆಗೆ ಸೂಚನೆ ನೀಡಿ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಮುಗಿಸಬೇಕೆಂದು ತಮ್ಮಲ್ಲಿ ವಿನಂತಿ.
ಮಾನ್ಯ ಸಚಿವರು ಇಂಧನ ಇಲಾಖೆ ಇವರಿಗೆ,
ಮಾನ್ಯರೇ,
ಕೆಪಿಸಿಎಲ್ AE &JE ಮರುಪರೀಕ್ಷೆ ಎಕ್ಸಾಮ್ ಆಗಿ 4 ತಿಂಗಳು ಕಳೆದು ಹೋಗಿದೆ.... ಈ ಅಧಿಸೂಚನೆಯ 7 ವರ್ಷ ಹಳೆಯದು...ದಯವಿಟ್ಟು ನಮಗೆ ಬೇಗ ಫಲಿತಾಂಶ ನೀಡಿ ನ್ಯಾಯ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿ.... @KEA_karnataka@thekjgeorge@siddaramaiah@CMofKarnataka@kpcl_official
KPTCL JE candidates are indebted to the support offered by Hon’ Agriculture minister of Karnataka Shri. @Chaluvarayaswam, His involvement paved the way for a successful progress viz to the recruitment progress wherein the counselling dates were announced within 2 days.
Hello Sir @thekjgeorge@iaspankajpandey@Gaurav_Gupta67@kptcl_official, as you are aware of ongoing AE/JE
recruitment process. Counseling done & order copy issued to AE(CV/EE) & JE(CV), but not for JE(EE). So kindly request to you to pls start counseling process for JE(EE) also
Hello Sir @thekjgeorge@iaspankajpandey@Gaurav_Gupta67, as you are aware of ongoing #KPTCL AE/JE
recruitment process. Counseling done & order copy issued to AE(CV/EE) & JE(CV), but not for JE(EE). So kindly request to you to pls start the counseling process for JE(EE) also.
ಮಾನ್ಯ @siddaramaiah , @thekjgeorge@nimmasuresh KPTCL JE JA Aspirants ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಯಾವಾಗ?ತಾಳ್ಮೆಯ ಮಿತಿ ಮೀರಿದೆ. ಜನೇವರಿ 24 ಕ್ಕೆ ಈ ಹುದ್ದೆಗಳಿಗೆ ಅಧಿಸೂಚನೆ ಆಗಿ 2 ವರ್ಷ ಮುಗಿದು 3 ನೇ ವರ್ಷ ಶುರು ಆಗುತ್ತೆ ನೀವು ಇನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೆ ಪ್ಕಕಟುಸುತ್ತಿಲ್ಲ.@kptcl_official
@CMofKarnataka ಎರಡು ಹೊತ್ತಿನ ಊಟ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಬಂಡಿಗಟ್ಟಲೆ ಪುಸ್ತಕ ,ಗೀಚಿ ಗೀಚಿ ಹಾಳಾದ ಪೆನ್ನುಗಳು, ಇದು ಸ್ವರ್ದಾತ್ಮಕ ಪರೀಕ್ಷೆಯಲ್ಲಿ ತೊಡಗಿ ಯಾವುದಾದರು ಒಂದು ಉದ್ಯೋಗ ಸಿಕ್ಕರೆ ಸಾಕು ಎಂದು ಆಸೆಗಣ್ಣಿನಿಂದ ನೋಡುತ್ತಿರುವ ಅಭ್ಯರ್ಥಿಗಳ ಸ್ಥಿತಿ ನಮಗೆ ಜೈಲು ಶಿಕ್ಷೆಯೇ ?
#whereisjustice?
ಕೋಮುಲ್ ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರೊಬ್ಬರು ಲಂಚ ಪಡೆದು ಹುದ್ದೆ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದು ಗೊತ್ತಾಗಿದೆ, ಸರ್ಕಾರ ಪ್ರಭಾವಿ ಶಾಸಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ, ಬಡಪಾಯಿಗಳ ಮೇಲೆ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದವರಿಗೆ, ಅನ್ಯಾಯದ ವಿರುದ್ಧ ಹೋರಾಟ ಮಾಡುವವರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿ ಜೈಲಿಗಟ್ಟಿರುವುದು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿಗಳನ್ನು ರಕ್ಷಿಸಿ, ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವ ಯುವ ನಾಯಕರಿಗೆ ಜೈಲಿಗೆ ಕಳುಹಿಸುವುದು ಇವರ ಆದ್ಯತೆ ಎಂದು ಎಂದು ತೋರಿಸುತ್ತದೆ.
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳುಹಿಸಿರುವುದು ಖೇದನೀಯ. Continued
1
ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲವಾದ್ದರಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಕೆಪಿಎಸ್ಸಿ ಅಧ್ಯಕ್ಷನನ್ನು ಉಚ್ಚಾಟನೆಗೊಳಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ