@Cryptic_Miind Interviiewer: don’t know German to work in german Based company
Nimo tai:yes sir yes sir I will learn sir please take me sir
Such a hatred people when it comes to there monopoly demolition
ಭವಾನಿ ರೇವಣ್ಣನವರ ಕಾರಿಗೆ ಯಾವನೋ ಬಡಪಾಯಿ ಗುದ್ದಿದ. ಅದಕ್ಕೆ ಅವರು ಅವನಿಗೆ ಬೇವಾರ್ಸಿ ಸೊಳೆಮಗನೇ ಎಂದು ಬೈದರು. ಅಷ್ಟಕ್ಕೇ ಜಾಲತಾಣಗಳಲ್ಲಿ ಭವಾನಿಯವರನ್ನು ಜನ ಟೀಕಿಸುತ್ತಿದ್ದಾರೆ. ಭವಾನಿ ರೇವಣ್ಣನವರಿಗೆ ಎಷ್ಟು ಬೇಸರವಾಗಿದೆಯೆಂದು ನೀವು ಯೋಚಿಸಿದ್ದೀರಾ? ಅದೇನು ಸಾಮಾನ್ಯ ಕಾರೇ? ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುವ ಕಾರು! ಪಾಪ, ಎಷ್ಟು ಕಷ್ಟಪಟ್ಟು, ಬೆವರು ಸುರಿಸಿ ಆ ಕಾರನ್ನು ಖರೀದಿಸಿದ್ದರೋ ಏನೋ? ಯಾವನೋ ಅಡ್ಡ ಬಂದು ಗುದ್ದಿದರೆ, ಸುಮ್ಮನೆ ಬಿಡ್ತಾರಾ? ಆ ಬೇವಾರ್ಸಿ ಬೈಕನ್ನು ಬಿಡಬಾರದಿತ್ತು.. ಅವರೇ ಹೇಳಿದಂತೆ, ಸುಟ್ಟು ಹಾಕಬೇಕಿತ್ತು. ಅಕ್ಕನಿಗೆ ಎಷ್ಟು ನೋವಾಗಿರಬಹುದು, ಯಾರಾದರೂ ಯೋಚಿಸಿದ್ದೀರಾ? ದರಿದ್ರ ಮುಂಡೇವು, ಹಳ್ಳಿ ಜನ ರಸ್ತೆಯನ್ನು ತಮ್ಮ ಆಸ್ತಿಯೆಂದು ಭಾವಿಸಿದ್ದಾರೆ. ಅಕ್ಕನ ಕಾರಿಗೆ ಗುದ್ದೋದು ಅಂದ್ರೆ ಏನು? ಕಾರು ಡ್ಯಾಮೇಜ್ ಆದ ದುಃಖವನ್ನು ಭರಿಸುವ ಶಕ್ತಿಯನ್ನು ಭವಾನಿ ರೇವಣ್ಣ ಅವರಿಗೆ ಕರುಣಿಸಲಿ.
@DHANALAKSHMIND3 ನಿಮ್ಮ ಪ್ರಕಾರ ಅವರನ್ನ ನಿಂದಿಸಿ , ಅವರ ಜಾತಿಯನ್ನ ಬೈದರೇ ಅದು ನಿಜವಾದ ಹೋರಟ, ತಪ್ಪಾಗಿದೆ ಕ್ಷಮಿಸಿ ಎಂದಿದ್ದಾರೆ. ಒಂದು ಬಾರಿ ಕ್ಷಮಿಸಿ ಇನ್ನೊಮ್ಮೆ ಇದೆ ನಡುವಳಿಕೆಯಾದರೆ ಕಾನೂನು ಪ್ರಕಾರ ಹೊಗಬಹುದಲ್ಸವೆ
ಇಂದು ನನ್ನ ವಿರುಧ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ.
50 ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದೆ.. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ …. ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ ? ನನಗೆ ಹುಚ್ಚೇ ? ಅದಕ್ಕೆ ಕಾರಣವಾದರೂ ಏನು ? ಅದರಿಂದ ನನಗೆ ಸಿಗುವ ಲಾಭವಾದರೂ ಏನು ? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ ? ಯಾಕೆ ಇಷ್ಟೊಂದು ಧ್ವೇಷ ?