ನಿಮ್ಮ ಅತಿರಥ ಹೋರಾಟದಿಂದ. ಪೊಲೀಸ್ ಕಾನ್ಸ್ಟೇಬಲ್ ಹೆಡ್ಕಾಂಸ್ಟೇಬಲ್ ರವರ ಟೋಪಿ ಬದಲಾವಣೆ ಮಾಡಲಾಯಿತು ಆ ಕಾರ್ಯಕ್ರಮ ನಾಳೆ ಇದ್ದು ನಮ್ಮಂತ ಕೆಳಹಂತದ ಸಿಬ್ಬಂದಿಗಳ ಕಾಳಜಿಗೆ ತುಂಬಾ ಧನ್ಯವಾದಗಳು ಸರ್
@DrParameshwara@siddaramaiah ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್. ಕೆಳಹಂತ ಸಿಬ್ಬಂದಿಗಳ ಬಗ್ಗೆ ಇರುವ ನಿಮ್ಮ ಕಾಳಜಿ. ಮತ್ತೊಮ್ಮೆ ಧನ್ಯವಾದಗಳು ಸರ್
*ಹೊಸ ಆಶಯಗಳೊಂದಿಗೆ, ಹೊಸ ಕನಸುಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ.*
*ನಿಮಗೂ ನಿಮ್ಮ ಕುಟುಂಬಕ್ಕೂ ಈ ಯುಗಾದಿ ಹೊಸಹಸಿರಿನ ಸಂತಸವನ್ನು ತರಲಿ* !
*ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!*
🍀🍀🍀☘️☘️☘️☘️☘️☘️☘️