@PraveenRaj96267@DKShivakumar ದಯವಿಟ್ಟು ಈ ಕುಡುಕನ ಮಾತನ್ನು ಕೇಳಬೇಡಿ 😅😅😅😅🤣🤣🤣🤣
ಸನ್ಮಾನ್ಯ ಡಿ ಕೆ ಅವರೇ , ನೀವೂ ಕುಡಿಯುವುದನ್ನು ಬಿಟ್ಟು , ಇಂತಹ ಕುಡುಕರಿಗೆ, ಕುಡಿಯಲು ಆ ಬೇವರ್ಸಿ ಎಣ್ಣೆ ಸಿಗದ ಹಾಗೆ ಬ್ಯಾನ್ ಮಾಡಿ ಇಡಿ.
ನಿಮ್ಮ ಕೈಲಿ ಆಗುತ್ತಾ ಇದು 🤗😅 ?
@AmazingFactsIC@LavanyaBallal@LavanyaBallal, is he right?
Don't rush. Mental pressure leads to poor decisions.
Stay calm. Think first.
Ask yourself, "Is this right?"
Avoid rushed decisions in personal or professional life. A house or tree takes years to build, but hours or minutes to destroy. Be patient.
@IndianTechGuide Wow what a amazing jobs you are doing in Tamilnadu.
Hatsoff Vijay 🤗
Every politician should have a mindset like Vijay's, constantly thinking, "How can I better serve my people, provide them with the best possible facilities, make them happy, and encourage them to achieve more?"
@AmazingFactsIC@ChekrishnaCk Absolutely 💯
ಮೆಸ್ಸಿಯ ಅರ್ಜೆಂಟೈನಾ ಅಲ್ಲ ,
ಮೆಸ್ಸಿಯ ಮೋಸೆಂಟೈನಾ.....
ವಾವ್ , ಹೆಸರು ತುಂಬಾ Suitable & Perfect ಆಗಿದೆ , ಮೋಸಗಾರ ಅರ್ಜೆಂಟೈನಾ ತಂಡಕ್ಕೆ......
ಹೇ @ChekrishnaCk .....
For your favourite Messi's team , here one new perfect matching name in our Kannada.
ಅರ್ಜೆಂಟೈನಾ = ಮೋಸೆಂಟೈನಾ 💯😅😅
@ChekrishnaCk Thank you macha 🙌 ,
ನಾನು ಹೇಳಿದ್ದೆ ತಾನೇ
ನರಿ ಬುದ್ಧಿಯ ಮೆಸ್ಸಿಯ ಮೋಸಗಾರ ಮೋಸೆಂಟೈನಾ ತಂಡಕ್ಕೆ ವಿಶ್ವಮಟ್ಟದಲ್ಲಿ ಎರ್ರಾಬಿರ್ರಿ ಮಣ್ಣು ಮುಕ್ಕಿಸಿ, ಸಮಸ್ತ ವಿಶ್ವದ ಮುಂದೆ ಹೀನಾಯವಾಗಿ ಸೋಲಿಸಲು Madison Garden ನಂತಹ Grand Stage & World Cup Final ನಂತಹ ಅದ್ಭುತ ಸಂದರ್ಭ ಇರಬೇಕು ಅಂತ.
ನನಗಂತೂ ನಾವೇ ಕಪ್ಪು ಗೆದ್ದ ಹಾಗಾಯಿತು😘
@AmazingFactsIC@ChekrishnaCk Absolutely 💯
ಮೆಸ್ಸಿಯ ಅರ್ಜೆಂಟೈನಾ ಅಲ್ಲ ,
ಮೆಸ್ಸಿಯ ಮೋಸೆಂಟೈನಾ.....
ವಾವ್ , ಹೆಸರು ತುಂಬಾ Suitable & Perfect ಆಗಿದೆ , ಮೋಸಗಾರ ಅರ್ಜೆಂಟೈನಾ ತಂಡಕ್ಕೆ......
ಹೇ @ChekrishnaCk .....
For your favourite Messi's team , here one new perfect matching name in our Kannada.
ಅರ್ಜೆಂಟೈನಾ = ಮೋಸೆಂಟೈನಾ 💯😅😅
@ChekrishnaCk Finale ನಲ್ಲಿ ಈ ಇಸ್ರೇಲ್ ಪ್ರೇಮಿ & ನರಿಬುದ್ಧಿಯ ಕಂತ್ರಿ ಲಿಯೋನಾಲ್ ಮೆಸ್ಸಿ ಅಳುತ್ತಾ ಅಳುತ್ತಾ ಕಣ್ಣೀರಿನಲ್ಲಿ ಮುಳುಗಿ ವಿದಾಯ ಹೇಳಿ ತೊಲಗಲಿ ಅಂತ ಹೇಳಿ ಇಡೀ Foot Ball Universe ನ ಶೇ 50 ಕ್ಕಿಂತಲೂ ಹೆಚ್ಚು ಜನಾ ಬಯಸುತ್ತಾ,ಒಳ್ಳೇ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ.
ಇದು Reality.Ok
Majority of people are against Argentina
@vinodgowda108@ChekrishnaCk They aren't just racists man; they're die-hard supporters of cruel Israelis. Argentina is a country without shame, honor, or self-respect.
Spain is ready to crush them in the Grand Finale. Don't worry, Spain will tear them to pieces in MetLife staduum. Just wait and see. Okay👍🤗
@ChekrishnaCk No man.
ಕುರೀನಾ ಬಲಿ ಕೊಡಬೇಕಾದರೆ ಮೊದಲು ಅದನ್ನ ಚೆನ್ನಾಗಿ ಕೊಬ್ಬಿಸಬೇಕು.
ಅರ್ಜೆಂಟೈನಾ ವಿಚಾರದಲ್ಲೂ ಕೂಡ ಇದೇ ಆಗುತ್ತಿರುವುದು.ಅದೂ ಕೂಡ ದೈವೀಚ್ಛೇಯಂತೆಯೇ
ಮೋಸಗಾರ ಅರ್ಜೆಂಟೈನಾಗೆ ಬಲಿ ಕೊಡಲು Grand Stage( MetLife stadium) & Grand Moment(Final match of World Cup) ಅವಶ್ಯಕತೆ ಇದೆ.
ಬಲಿ ಹಾಕಲು ಸ್ಪೇನ್ ಸಜ್ಜಾಗಿ ನಿಂತಿದೆ