ಇದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿನ ಕಸ್ತೂರಿಬಾ ನಗರ ವಾರ್ಡ್ ಅಲ್ಲಿ ಪ್ರತಿದಿನವೂ ಇದೇ ರೀತಿ ಕಸವನ್ನ ಡಂಪ್ ಮಾಡ್ತಾ ಇರ್ತಾರೆ & ಪ್ರತಿ ದಿನ ಕಸ ಸಂಗ್ರಹಣೆ ಮಾಡುವವರು ಕೂಡ ಬರುವುದಿಲ್ಲ....@BZZameerAhmedK@GBAChiefComm@GBA_office kaspls look into these issue sir......
@smitharanganath ಅಮ್ಮ ತಾಯಿ ಜಗನ್ಮಾತೆ ಮೊದ್ಲು ದೆಹಲಿಯಲ್ಲಿ ನಡೆದಿರೋ ಘಟನೆಯ ಬಗ್ಗೆ ಮಾತಾಡಿ.... ಅದ್ಯಾಕೆ ಈ ಉಗ್ರರು ಅನ್ನಿಸಿಕೊಂಡಿರೋರು ಎಲೆಕ್ಷನ್ ಸಮಯದಲ್ಲೇ ಬರ್ತಾರೆ ಅಂತ ಥಿಂಕ್ ಮಾಡಿ.... ಕೇಂದ್ರ ಗೃಹ ಇಲಾಖೆಯನ್ನ ಲೆಫ್ಟ್ ರೈಟ್ ತಗೋಳಿ.
@VishweshwarBhat ಓಹ್ ನಿಮ್ಗೆ ಈಗ ಗುಂಡಿ ನೆನಪಾಯ್ತೋ...... ಹೇಗೂ ನೀವೂ ಮಾನ್ಯಮುಖ್ಯಮಂತ್ರಿಗಳಿಗೆ ಈಗ ಆಪ್ತರಲ್ಲವೋ ನೀವೇ ಹೇಳಿ ಸರಿಪಡಿಸಿ.. ಆಮೇಲೆ ಇನ್ನೊಂದು ವಿಷಯ ಇದು ಬಿಜೆಪಿ ಎಂಎಲ್ಎ ಇರುವ ಕ್ಷೇತ್ರ.... ಈಗ ಪ್ರಶ್ನೆ ಮಾಡಿ ಭಟ್ರೆ ಯಾಕಯ್ಯಾ ನಿನ್ ಕ್ಷೇತ್ರದ ಕಡೆ ಗಮನಕೊಟ್ಟಿಲ್ಲ ಅಂತ.
ಸರ್ಕಾರ ಬೇರೆ ಯಾವುದೇ ಅಭಿವೃದ್ಧಿ ಮಾಡದಿದ್ದರೂ ಪರವಾಗಿಲ್ಲ ಕೊನೆಪಕ್ಷ ಮೂಲಭೂತ ಸೌಕರ್ಯವನ್ನಾದ್ದರೂ ಒದಗಿಸಬೇಕಲ್ಲವೇ......!?? ಮಾನ್ಯ @siddaramaiah ಸರ್ ದಯವಿಟ್ಟು ಇದ್ರ ಕಡೆ ಗಮನ ಕೊಡಿ...!!
Dear @RahulGandhi ಯವ್ರೆ...This is the right time to reconstruction of #Sevadal parallel to RSS....Or otherwise it's difficult to fight with philosophical enemies.. ಇದು ಈ ಕೂಡಲೇ ಯೋಚಿಸಬೇಕಾದ ವಿಷಯ..... ತಡಮಾಡದೇ ಎಲ್ಲ ರಾಜ್ಯದಲ್ಲಿರುವ ನಿಮ್ಮ ಪಕ್ಷದ ಹಿರಿಯ ರಾಜಕಾರಣಿಗಳಿಗೆ ತಿಳಿಸಿ.
@siddaramaiah
ಯತೀಂದ್ರ ಸಿದ್ದರಾಮಯ್ಯನವ್ರು ಕೆಲವೊಂದು ವಿಷಯಗಳನ್ನ ಮಾತನಾಡಬೇಕಾದ್ರೆ ಯೋಚನೆ ಮಾಡಿ ಮಾತನಾಡುವುದು ಸೂಕ್ತ ಅಂತ ಅನ್ಸತ್ತೆ.... ಉತ್ಸಾಹದಲ್ಲಿ & ಉನ್ಮಾದದಲ್ಲಿ ಮಾತನಾಡಿ ವಿರೋಧ ಪಕ್ಷದವರಿಂದ ನಗೆಪಾಟಲೀಗಿಡಾಗುವುದು ತುಂಬಾ ಅಸಹ್ಯವಾಗ್ತಾ ಇದೆ.... ಇನ್ನಾದ್ರು ಪುತ್ರ ರಾಜಕಾರಣದಿಂದ ತಂದೆ ಗಳಿಸಿದ ಹೆಸರು ಕಡಿಮೆಯಾಗದಿರಲಿ.