ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿ ನೆನಪುಗಳು. ಇಂದಿಗೂ ಅವರು ನಮ್ಮನ್ನು ಕಾಯುತ್ತ ಆಶೀರ್ವದಿಸುತ್ತಾ ನಮ್ಮೊಂದಿಗೆ ಇದ್ದಾರೆ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಪ್ಪಾಜಿ. One and only #RebelStar ❤️
ಕೋಟ್ಯಾಂತರ ಜನರಿಗೆ ವಿದ್ಯೆ-ಬುದ್ಧಿ ದಾನ ನೀಡಿ ಹಸಿವನ್ನು ನೀಗಿಸಿದ ಕಾಯಕ ಯೋಗಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜನ್ಮದಿನೋತ್ಸವದ ಪ್ರಯುಕ್ತ ಭಕ್ತಿಪೂರ್ವಕ ನಮನಗಳು. ಈ ಅಕ್ಷರ ದಾಸೋಹಿ, ನಡೆದಾಡಿದ ದೇವರನ್ನು ಕಂಡ ನಾವೇ ಪುಣ್ಯವಂತರು 🙏
ಆಹಾರ ಸಾಮಗ್ರಿಗಳೂ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಳ್ಳುವುದನ್ನು ತಕ್ಷಣ ನಿಲ್ಲಿಸಲು ಕೋರುತ್ತೇನೆ.
ತರಕಾರಿ, ಹಣ್ಣುಗಳು, ಪೆಟ್ರೋಲ್, ಔಷಧಿ, ಎಟಿಎಂ ಸೌಲಭ್ಯ ಸೇರಿದಂತೆ ಅಗತ್ಯವಾದ ಎಲ್ಲ ವಸ್ತುಗಳು ದೊರೆ���ುವಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ.
ಈ ಸಂಬಂಧ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡುತ್ತೇನೆ.
#FightbackIndia
ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ. ನಿಮ್ಮ ಕನಸುಗಳು ಸಾಕಾರಗೊಳ್ಳಲಿ. ಗಾಳಿಪಟದಂತೆ ನಿಮ್ಮ ಸಾಧನೆಯೂ ಎತ್ತರಕ್ಕೇರಲಿ.
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.💐
#HappyMakarSankranti
ಬದುಕಿನ ಕಷ್ಟಗಳನ್ನು ಎದುರಿಸುವ ಛಲ ಉಳ್ಳವ ಮಾತ್ರ ಸದಾ ಹಸನ್ಮುಖಿಯಾಗಿರುತ್ತಾನೆ
ಸಿದ್ದಗಂಗಾ ಮಠದ ದ್ರೃಶ್ಯ
ಈ ಮಕ್ಕಳ ಕಂಗಳಲ್ಲಿ ಕಾಣಸಿಗೊ ಆ ಮುಗ್ದತೆ ಯಾವ ಕಾರ್ಪೊರೇಟ್ ಕಂಗಳಲ್ಲೂ ಕಾಣದು...😍
The man who built the party in the state and bought into power for the first time in South India. It's again proved that people have faith in him and are always with him in the overall development of state and reflection of this is seen today
@BSYBJP#KarnatakaBypolls#nammaBSY
ಶ್ರವಣ್ ಎಂಬ ಹೆಸರಿನ ನಾನು..
ಯಾವುದೇ ದೇಶದ್ರೋಹಿ ಕೆಲಸ ಮಾಡಲ್ಲ. ಯಾವುದೇ ದೇಶದ್ರೋಹಿ ಹೇಳಿಕೆ ನೀಡಲ್ಲ. ಯಾವುದೇ ದೇಶದ್ರೋಹಿ ಘೋಷಣೆ ಕೂಗಲ್ಲ. ದೇಶದ ಪರವಾಗಿರುವ ಯಾವುದೇ ಕಾಯ್ದೆಯನ್ನು ಬೆಂಬಲಿಸುತ್ತೇನೆ.
ನೀವೂ ಕೂಡ ದೇಶದ ಪರವಾಗಿದ್ದರೆ ನಿಮ್ಮ ಹೆಸರಿನ ಜೊತೆ ರೀ ಟ್ವೀಟ್ ಮಾಡಿ..
#SupportCAB#NRCBill_जल्दी_लाओ
ಕಳೆದ ವರ್ಷ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ ತಾಳ್ಮೆಯಿಂದ ಕಾದು ಈ ವರ್ಷ ಬಿಡುಗಡೆಯಾದ 3 ಚಿತ್ರಗಳಿಗೂ ನೀವು ತೋರಿರುವ ಪ್ರೀತಿ-ಅಭಿಮಾನಕ್ಕೆ ಧನ್ಯವಾದಗಳು
ಮನೆಮಂದಿಯೆಲ್ಲರ ಜೊತೆಗೆ ಬಂದು ಆಶೀರ್ವದಿಸುತ್ತಿರುವ ಪ್ರೇಕ್ಷಕ ಸಮೂಹಕ್ಕೆ, ಶುಭ ಕೋರಿದ ನನ್ನ ಎಲ್ಲಾ ಸೆಲೆಬ್ರಿಟಿಗಳು, ಸ್ನೇಹಿತರಿಗೂ ಸದಾ ಚಿರಋಣಿ😊
ನಿಮ್ಮ ದಾಸ ದರ್ಶನ್
#Odeya
ಓ ಸ್ನೇಹವೆ ಹೋಗಿ ವರ್ಷವಾಯಿತಾ?
ಈಗಲು ನಿಮ್ಮ ಗತ್ತಿನಧ್ವನಿ
ಪಕ್ಕದಲ್ಲೆ ಕೇಳುವಂತಿದೆ!
ಯಾವುದೆ ಸಿನಿಮಾ ಕಾರ್ಯಕ್ರಮವಿರಲಿ ನೀವು ಇನ್ನೇನು ಬರಬಹುದು ಅನ್ನಿಸುತ್ತೆ ನನ್ನಮನ!
ಇದೆ ಅಲ್ಲವೆ ಪ್ರೀತಿ ಇದ್ದವರಿಗೆ
ಇರುವ ಭಾವನೆ!
ನಿಮ್ಮಆತ್ಮ ಎಲ್ಲೆಇರಲಿ
ಭೂಮಿಯಲ್ಲಿ ಇದ್ದಷ್ಟೆ ಸಂತೋಷವಾಗಿ ಮೇಲುಲೋಕದ ಸದಸ್ಯರನ್ನು ಸಂತೋಷ ಪಡಿಸುತ್ತಿರಿ! ಹರಿಓಂ..
ನಾವು ದೊಡ್ಮನೆಯೋರು, ಕೊಡೋದಷ್ಟೇ ಗೊತ್ತು ವಾಪಸ್ ಏನನ್ನೂ ಅಪೇಕ್ಷೆ ಮಾಡಲ್ಲ. ನಾವು ಅಪೇಕ್ಷೆ ಮಾಡೋದು ನಿಮ್ಮ ಬೆಂಬಲ ಮಾತ್ರ! ಬೆಂಗಳೂರು, ಈ ಭಾನುವಾರ ನಮಗೆ ನಿಮ್ಮ ಬೆಂಬಲ ಕೊಡ್ತೀರಾ ಅಲ್ವಾ?
Tickets: https://t.co/RAc0kftTwH
#BENCHE#WeAreBFC#RoomForMore
IPLನ ಗ್ರ್ಯಾಂಡ್ ಓಪನಿಂಗ್ ಸೆರೆಮನಿಗೆ ಬ್ರೇಕ್. ಖರ್ಚಾಗ್ತಿದ್ದ 20ಕೋಟಿ ಹಣ ಇನ್ನು ಮುಂದೆ ಸೇನೆಗೆ.!
ಅದೇ ಹಣದಲ್ಲಿ 11 ಕೋಟಿಯನ್ನ ಇಂಡಿಯನ್ ಆರ್ಮಿಗೆ ಮತ್ತು 7 ಕೋಟಿಯನ್ನ ಸಿಆರ್ಪಿಎಫ್ಗೆ ಹಾಗೂ ನೌಕಾ ಮತ್ತು ವಾಯು ಸೇನೆಗೆ ತಲಾ ಒಂದೊಂದು ಕೋಟಿ!
ದೇಶಭಕ್ತರ ಹೃದಯ ಗೆದ್ದ ಸೌರವ್ ಗಂಗೂಲಿ.🇮🇳
#ಅಭಿನಂದನೆಗಳು_ಮಹಾರಾಜ್ ♥
Bcci India