ಬೆಂಗಳೂರಿನಲ್ಲಿ "ತುಳುಭವನ' ಎಂದು ಹೆಸರಿಡಲು ಕನ್ನಡಿಗರ ವಿರೋಧ ಇದ್ದರೆ
ತುಳುನಾಡಿನಲ್ಲಿ ಕನ್ನಡ ಭವನಕ್ಕೆ " ಬಯಲು ಸೀಮೆ' ಭವನ ಎಂದು ಹೆಸರು ಇಡುತ್ತೀರಾ ಮಾನ್ಯ ಶಾಸಕರೆ.?
#tulunad@AshokRaiestate@utkhader
#TuluOfficialinKA_KL#TuluTo8thSchedule eagerly waiting for big announcement from Modiji for Tulu. Hoping that tuluvas feelings are respected and Tulu will get its honour
@PMOIndia@narendramodi_in@BSBommai@karkalasunil
ರಾಜ್ಯ- ರಾಷ್ಟ್ರಾಡಳಿತಕ್ಕೆ ಪ್ರತಿ ರಂಗದಲ್ಲೂ ಕೀರ್ತಿ ತಂದುಕೊಡಲು ತುಳುವರು ಬೇಕಿರುವಾಗ ಅವರ ಭಾಷೆಯೇಕೆ ಬೇಡ ?
ತುಳುವಿಗೆ ಸಂವಿಧಾನದ ಎಂಟನೇಯ ಪರಿಚ್ಛೇದದಲ್ಲಿ ಸ್ಥಾನಮಾನಗಳು ಇನ್ನಾದರೂ ಪ್ರಾಪ್ತವಾಗದಿದ್ದರೆ ತುಳುವರೇ ತಮಗೆ ಸಿಂಹಸ್ವಪ್ನವಾದಾರು. ಎಚ್ಚರ !!!
#TuluOfficialinKA_KL@tv9kannada@AsianetNewsSN@CMofKarnataka
ಪಂಚ ದ್ರಾವಿಡ ಭಾಷೆಗಲ್ಲೊಂದಾದ ನಮ್ಮ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಲು ಅದೆಷ್ಟೋ ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.ಸಂವಿಧಾನದ ೮ನೇ ಪರಿಚ್ಚೇದಕ್ಕೆ ತುಳು ಭಾಷೆಯನ್ನು ಸೇರಿಸುವ ವರೆಗೆ ನಾವು ವಿರಮಿಸಲ್ಲ . "ನಮ್ಮ ಭಾಷೆ ನಮ್ಮ ಹೆಮ್ಮೆ ". #TuluOfficialinKA_KL
ಎಲ್ಲಾ ಭಾಷೆಯ ಮೇಲೆ ಗೌರವವಿದೆ. ಆದರೆ ಮಾತೃ ಭಾಷೆಯ ಮೇಲಿರುವ ಮಮತೆ ಪ್ರೀತಿಗಿಂತ ಹೆಚ್ಚಲ್ಲ.
ನಮ್ಮ ಮಾತೃ ಭಾಷೆಗೂ ಸಮಾನ ಸ್ಥಾನಮಾನ ಸಿಗಬೇಕೆಂದು ತುಳುವರ ಹೋರಾಟ, ಹೊರತು ಬೇರೆ ಭಾಷೆಗೆ ಮಾಡುವ ಅವಮಾನವಲ್ಲ.
##TuluOfficialinKA_KL#TuluTo8thSchedule