ಈ ಸಾಂಕ್ರಾಮಿಕ ಸಮಯದಲ್ಲಿ ದೇಶಾದ್ಯಂತದ ಅನೇಕ ವಿಶ್ವವಿದ್ಯಾನಿಲಯಗಳು ಆನ್ಲೈನ್ ಪರೀಕ್ಷೆ ಅನ್ನು ಆರಿಸಿಕೊಂಡಿದ್ದರೆ #VTU ವಿದ್ಯಾರ್ಥಿಗಳನ್ನು ಅನ್ಲೈನ್ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದೆ.
#VTUSpreadingCorona
Students are the future of our nation.Their safety should be the matter of priority for the government rather than putting their lives at danger.#VTUSpreadingCorona@NSUIkarnataka@Manish G Raj
Nidhishree Arun (@ArunNidhishree) Tweeted:
2020 passout students tried their best to avoid offline examination by VTU but failed not going to happen to present students of VTU.
#VTUSpreadingCorona#nsuiwithvtustudents
ಹೊರ ರಾಜ್ಯದಲ್ಲಿ ಇರುವ ವಿದ್ಯಾರ್ಥಿಗಳು ಈಗ ಹೇಗೆ ಬರುವುದು ? ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಮಯದಲ್ಲಿ ಪರೀಕ್ಷೆ ಬರೆಯುವುದು ಅಷ್ಟು ಮುಖ್ಯವೇ ?
#VTUSpreadingCorona#nsuiwithvtustudents
ಸರ್ಕಾರ ನಿದ್ರೆಯಲ್ಲಿದೆ ಅನ್ನೊದು ಗೊತ್ತಿರುವ ವಿಷಯ ಆದರೆ VTU ನೂ ನಿದ್ರೆ ಮಾಡ���ತ್ತಿದಿಯಾ?
ದಯಾವಿಟ್ಟು ಪರೀಕ್ಷೆಯನ್ನು ಆನ್ ಲೈನ್ ಅಲ್ಲಿ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಿ.
#VTUSpreadingCorona
#nsuiwithvtustudents
ಆಪ್ ಲೈನ್ ಅಲ್ಲಿ ಪರೀಕ್ಷೆ ನಡೆಸುವುದರಿಂದ ಕೋವಿಡ್-19 ಮತ್ತಷ್ಟು ಹರಡುವ ಸಾದ್ಯತೆವಿದೆ.
ಆದ್ದರಿಂದ ಆನ್ ಲೈನ್ ಅಲ್ಲಿ ���ರೀಕ್ಷೆ ನಡೆಸುವುದು ಒಳಿತು.ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು.
#VTUSpreadingCorona
#nsuiwithvtustudents
Colleges are closed from the time of corona but the college fees is increased high in the time of corona why so? KEEP IT ONLINE
#VTUSpreadingCorona#nsuiwithvtustudents
Our lives, Our Say. We have a Right to choose if we want to put our lives in danger or not. We choose not to put our lives in danger. Online Exams are needed.
#VTUSpreadingCorona#nsuiwithvtustudents