When BJP was in power, congress used single opportunity to protest against BJP and made many allegations and came to power. Now congress is giving enormous opportunities to protest against them and state BJP president is writting letter to @RahulGandhi ? @NitinNabin@AmitShah
I have written to Shri @RahulGandhi on the GBIT land acquisition affecting thousands of farmers in Bidadi, Bengaluru South. For over 470 days, residents of 25 villages have peacefully protested against the @INCKarnataka government’s plan to acquire 7,481 acres of fertile farmland for a Rs 18,000 crore ‘Work-Live-Play’ township between Bidadi and Harohalli. Despite over 3,500 written objections from small farmers, the final acquisition notification was gazetted on 11 June 2026 without a single public hearing.
This land feeds Bengaluru milk, vegetables, fruit, areca nut and banana daily, and sits beside the historic 1,000-acre Byramangala tank. Thousands of rural women who depend on this farming now risk losing their livelihoods, with land being acquired well below market value. I have written to Shri Rahul Gandhi requesting that he urge the Congress government to withdraw this project and address the farmers’ concerns at the earliest.
@BYVijayendra@RahulGandhi@INCKarnataka@BJP4India@BJP4Karnataka ಒಳ್ಳೆದು ರಾಹುಲ್ ಗಾಂಧಿ ಕರ್ನಾಟಕ ಇಂದ elected ಮೆಂಬರ್ ಅವರಿಗೆ ಪತ್ರ ಬರೆದಿದ್ದೀರಾ. ನೀವು ಅಪ್ಪಿ ತಪ್ಪಿ ಅಲ್ಲಿ ರೈತರ ಜೊತೆ ಸೇರಿ ಹೋರಾಟ ಮಾಡ್ಬೇಡಿ. ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷ ನೀವು, ಸಾಕು ಮಾಡ್ರಿ ಅಡ್ಜಸ್ಟ್ಮೆಂಟ್ ರಾಜಕಾರಣ. @BasanagoudaBJP ಇವರನ್ನ ನೋಡ್ರಿ ಆವಾಗ್ಲೇ ಹೋಗಿ ಹೋರಾಟ ಮಾಡಿ ಬಂದ್ರು.
@BasanagoudaBJP Looks they want to destroy these coconut fields and all fruits growing so that tamilanadu farmers will get more benefit by selling these fruits
@BYVijayendra ನೀವು ಅಧ್ಯಕ್ಷ ಆದಮೇಲೆ ಒಂದಾದರೂ ಉಪಚುನಾವಣೆ ಗೆದ್ದು, ನಿಮ್ಮ ತಂದೆಯವರ ೫೦ ವರುಷ ಸಂಭ್ರಮದಲ್ಲಿ ತೋರಿಸಿದ್ದರೆ ಚಲೋ ಇರ್ತಿತ್ತು. ಇವಾಗ ಎಲ್ಲ ಲಿಂಗಾಯತ ಮಠಾಧೀಶರನ್ನ ಕರೆದು ಸಭೆ ಮಾಡಿ ನೀವು ಎನ್ ಮಾಡ್ತಿದಿರ ಅಂತ ಎಲ್ಲರಿಗೂ ಗೊತ್ತು. ಅಡ್ಜಸ್ಟ್ಮೆಂಟ್ ಮತ್ತೆ ಬ್ಲ್ಯಾಕ್ಮೇಲ್ ಕಮ್��ಿ ಮಾಡ್ರಿ
ನೀವು ಅಧ್ಯಕ್ಷ ಆದಮೇಲೆ ಒಂದಾದರೂ ಉಪಚುನಾವಣೆ ಗೆದ್ದು, ನಿಮ್ಮ ತಂದೆಯವರ ೫೦ ವರುಷ ಸಂಭ್ರಮದಲ್ಲಿ ತೋರಿಸಿದ್ದರೆ ಚಲೋ ಇರ್ತಿತ್ತು. ಇವಾಗ ಎಲ್ಲ ಲಿಂಗಾಯತ ಮಠಾಧೀಶರನ್ನ ಕರೆದು ಸಭೆ ಮಾಡಿ ನೀವು ಎನ್ ಮಾಡ್ತಿದಿರ ಅಂತ ಎಲ್ಲರಿಗೂ ಗೊತ್ತು. ಅಡ್ಜಸ್ಟ್ಮೆಂಟ್ ಮತ್ತೆ ಬ್ಲ್ಯಾಕ್ಮೇಲ್ ಕಮ್ಮಿ ಮಾಡ್ರಿ
@Swamy39 Dear swamiji, you are in politics for the last 50 years and never elected by people and always speak against those who are elected by people. Always spreading false about BJP
ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿದವರು ರಾಜ್ಯದ ವಸತಿ ಯೋಜನೆಗೆ ಅರ್ಹರೋ ? ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬಂದು ಕಷ್ಟಪಟ್ಟು ಕೂಲಿ ಕೆಲಸ ಮಾಡುತ್ತ���ರುವ ಕಾರ್ಮಿಕರು ವಸತಿ ಯೋಜನೆಗೆ ಅರ್ಹರೋ ?
ಕಾಂಗ್ರೆಸ್ ಹೈ ಕಮಾಂಡ್ ಒತ್ತಡಕ್ಕೆ ಮಣಿದು ಬೆಂಗಳೂರಿನ ಯಲಹಂಕದ ಕೋಗಿಲುವಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಕುಟುಂಬಗಳನ್ನು ತೆರವು ಮಾಡಿದ ನಂತರ ಅವರಿಗೆ ರಾಜ್ಯ ಸರ್ಕಾರದ ವಸತಿ ಇಲಾಖೆಯ ಮೂಲಕ ಮನೆಗಳನ್ನು ಜನವರಿ 1, 2026 ರಂದು ಹಸ್ತಾಂತರ ಮಾಡಲಾಗುವುದು ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ.
ನಿಯಮಾವಳಿಗಳನ್ನು ಗಾಳಿಗೆ ತೂರಿ ಅಲ್ಪ ಸಂಖ್ಯಾತರನ್ನು ಓಲೈಸಲು ಕೋಗಿಲು ಸಂತ್ರಸ್ತರಿಗೆ ಅಕ್ರಮವಾಗಿ ಮನೆ ಹಂಚಿಕೆ ಮಾ���ುತ್ತಿರುವುದು ಖಂಡನೀಯ ಹಾಗೂ ಈ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು.
ಸರ್ಕಾರಕ್ಕೆ, ನಿಜಕ್ಕೂ ಕಾಳಜಿಯಿದ್ದಲ್ಲಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಗುಳೆ ಬಂದು ಕೂಲಿ ಕಾರ್ಮಿಕರಾಗಿ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವವರಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆ ಹೊರತು ತೆರಿಗೆ ಕಟ್ಟದೆ, ಸರ್ಕಾರಿ ಭೂಮಿಯಲ್ಲಿ ಶೆಡ್ ಹಾಕಿಕೊಂಡು ವಾಸಿಸುತ್ತಿರುವವರಿಗಲ್ಲ.
ಜೀವನ ಕಟ್ಟಿಕೊಳ್ಳಲು ಶ್ರಮ ಪಡುತ್ತಿರುವ ನಮ್ಮ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರಿಗೆ, ದಿನ ಗೂಲಿ ���ೌಕರರಿಗೆ, ಹಲವು ವರ್ಷಗಳಿಂದ ಇಲ್ಲೇ ನೆಲಸಿ ಸೂರಿಲ್ಲದವರಿಗೆ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನೀಡಬೇಕೆ ಹೊರತು ಕಾನೂನನ್ನು ಉಲ್ಲಂಘಿಸಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದವರಿಗಲ್ಲ.
#KogilulayoutDemolition I #kogilulayout I @tv9kannada I @AsianetNewsSN I @KannadaRepublic I @prajavani I @CMofKarnataka I
@UvEnglish I @publictvnews I
@siddaramaiah ನಿಮಗೆ ಮತ ಹಾಕಿ ಗೆಲ್ಸಿದ್ದು ಕನ್ನಡಿಗರು, ನೀವು ವಿಚಾರ ಮಾಡಬೇಕಿರೋದು ಕೃಷ್ಣಾ upper project ಮಾಡಲಿಲ್ಲ ಅಂತ, ಮಹದಾಯಿ ಏನೂ ಮಾಡಲಿಲ್ಲ ಅಂತ, ಉತ್ತರ ಕರ್ನಾಟಕ ಏನು ಕೊಡಲಿಲ್ಲ ಅಂತ. ಅವನ್ಯಾರೋ ಬೇರೆ ರಾಜ್ಯdava ಗೆ ಉತ್ತರ ಕೊಡೋಕೆ ನಿಮಗೆ ಮತ ಹಾಕಿಲ್ಲ