If Neeraj chopra win a gold medal tomorrow. I will pay 100089 Rupees to lucky winner who likes the tweet and comment most . And for the rest top 10 people trying to get the atttention will get flight tickets . Let’s get support from india and outside the world for my brother
@BJP4Karnataka@INCKarnataka ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಖಾಯಂ ಮಾಡುವಂತೆ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲಿಸಿ
"ಮಾಡಿದ್ದುಣ್ಣೋ ಮಹರಾಯ"
ಕೇವಲ ಅಧಿಕಾರ ಪಡೆಯಬೇಕೆಂಬ ದುರಾಸೆಯಿಂದ ರಾಜ್ಯದ ಕಿವಿ ಮೇಲೆ ಹೂವಿಟ್ಟ @INCKarnataka, ಈಗ ತಾನಾಡಿದ ಸುಳ್ಳುಗಳಿಂದಲೇ ಪೇಚಿಗೆ ಸಿಲುಕಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಬಣ್ಣ ಬಣ್ಣದ ಸುಳ್ಳಿನ ಆಶ್ವಾಸನೆ ನೀಡಿ, ಈಗ ಅದಾವುದನ್ನೂ ಈಡೇರಿಸಿದ #ATMSarkara ದ ವಿರುದ್ಧ ಅತಿಥಿ ಉಪನ್ಯಾಸಕರು ತಿರುಗಿ ಬಿದ್ದಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಎಂಬುದು ಒಂದು ಸುಳ್ಳಿನ ಕೂಪ. ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸದ ವಚನಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಶೀಘ್ರದಲ್ಲಿಯೇ ರಾಜ್ಯದ ಏಳು ಕೋಟಿ ಕನ್ನಡಿಗರು ತಿರುಗಿ ಬೀಳುವುದು ನಿಶ್ಚಿತ.
#CongressFailsKarnataka
ಅತಿಥಿ ಉಪನ್ಯಾಸಕರ ಬವಣೆ ನಿಮಗೆ ತಿಳಿದಿದೆ ಆದರೆ ಕಾನೂನಿಗಿಂತ ಮಾನವೀಯತೆ ದೊಡ್ದದು ಎಂದೂ ಹೇಳಿದವರೇ ನೀವೇ ಕಾನೂನು ತೊಡಕು ಎಂದು ಹೇಳಿದರೆ ನಾವು ಯಾರನ್ನು ಕೇಳೋಣ ಸರ್ , ನೀವೂ ನಮಗೆ ಸೇವಾ ಭದ್ರತೆ ನೀಡಿ ನಮ್ಮ ಪಾಲಿನ ದೇವರಾಗಿ ಸರ್, ಹಸಿದ ಹೊಟ್ಟೆಯನ್ನು ತುಂಬಿಸಿದ ಪುಣ್ಯ ನಿಮಗೆ ಸಿಗುತ್ತದೆ.
ಈಗ ಇರುವ ಒಟ್ಟು ಕಾರ್ಯಭಾರವನ್ನು ವಾರಕ್ಕೆ ಎಂಟು ಘಂಟೆಗಳ ಲೆಕ್ಕದಲ್ಲಿ ಡಿಸೆಂಬರ್ ೯ ರವರೆಗೆ ಯಾರಾರು ಎಲ್ಲೆಲ್ಲಿ ಕೆಲಸ ಮಾಡಿದ್ರೋ ಅಲ್ಲಿಯೇ ಮುಂದುವರೆಸಲು ಆದೇಶ ನೀಡಿ ಈಗಿರೋ ಹೊಸದಾಗಿ ರೂಪಿಸಿದ ಗೌರವಧನವನ್ನು ಇಬ್ಬರಿಗೂ ಕೊಟ್ಟರೇ ತಾತ್ಕಾಲಿಕ ಕೆಲಸವನ್ನು ನೀಡಿದ ಹಾಗೆ ಆಗುತ್ತದೆ ಈ ಸಮಸ್ಯೆಯನ್ನು ಪರಿಹರಿಸಿದ ಹಾಗೆ ಆಗುತ್ತದೆ
@drashwathcn
ಆರೇ ತಿಂಗಳಲ್ಲಿ ಅಭಿವೃದ್ಧಿ ಹರಿಕಾರರಾಗುವುದು ಎಂದರೆ ಇದೇನಾ? ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂದರೆ ನಿರುದ್ಯೋಗ ಸೃಷ್ಟಿಯಾ? ಸರಕಾರ ಇರುವುದು ಸಬೂಬು ಹೇಳುವುದಕ್ಕಲ್ಲ, ಕಾರಣ ಹೇಳಿ ಪಲಾಯನ ಮಾಡುವುದಕ್ಕಲ್ಲ. ನ್ಯಾಯ ಕೊಡುವ ಬಗ್ಗೆ ಕ್ರಮ ವಹಿಸಬೇಕು. ಕೂಡಲೇ @BSBommai ಅವರು ಈ ಬಿಕ್ಕಟ್ಟನ್ನು ಬಗೆಹರಿಸಬೇಕು. 7/7
ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಶೈಕ್ಷಣಿಕ ಅರ್ಹತೆ, ಹಿರಿತನ ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಹಾಗಾದರೆ, ಇವೆರಡೂ ಅರ್ಹತೆಗಳು ಇಲ್ಲದಿದ್ದವರನ್ನು ಇಷ್ಟು ದಿನ ಅತ್ಯಂತ ಕನಿಷ್ಠ ಸಂಬಳಕ್ಕೆ ದುಡಿಸಿಕೊಂಡಿದ್ದು ಯಾಕೆ? ಅದಕ್ಕೆ ಕಾನೂನಿನಲ್ಲಿ ಅವಕಾಶ ಇತ್ತಾ? 6/7
ಸರಕಾರಿ ಉನ್ನತ ಶಿಕ್ಷಣ ವ್ಯವಸ್ಥೆಯ ಕತ್ತು ಹಿಸುಕಿ, ವ್ಯವಸ್ಥಿತವಾಗಿ ಖಾಸಗಿ ವಲಯವನ್ನು ಬಲಪಡಿಸುವ, ಮಕ್ಕಳು-ಪೋಷಕರನ್ನು ಖಾಸಗಿಯವರ ಗುಲಾಮರನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆಯಾ? ಎನ್ನುವ ಅನುಮಾನ ಬರುತ್ತಿದೆ. 5/6
ದೇಶ ಕಟ್ಟುವುದರಲ್ಲಿ ಶಿಕ್ಷಣವೇ ನಿರ್ಣಾಯಕ. ಆ ಶಿಕ್ಷಣ ವ್ಯವಸ್ಥೆಗೆ ಗುರುವೇ ನಾಯಕ. ಆದರೆ ಇಂದು ಕಲಿಸುವ ಗುರುವು ದಿಕ್ಕಿಲ್ಲದೆ ಬೀದಿಯಲ್ಲಿ ನಿಂತಿದ್ದಾನೆ. ಸರಕಾರ ಹೇಳುವುದು ಒಂದು, ಮಾಡುವುದು ಇನ್ನೊಂದು. 4/6
ಭಾರತವು ವಿಶ್ವಗುರು ಆಗಬೇಕು ಎನ್ನುತ್ತೀರಿ, ರಾಷ್ಟ್ರೀಯ ಶಿಕ್ಷಣದ ಮೂಲಕ ದೇಶವನ್ನು ಜ್ಞಾನಕಾಶಿ ಮಾಡುತ್ತೇವೆ ಎಂದು ಹೇಳುತ್ತೀರಿ, ಕರ್ನಾಟಕವು ಭಾರತದ ಶೈಕ್ಷಣಿಕ ರಾಜಧಾನಿ ಆಗಬೇಕು ಎನ್ನುತ್ತೀರಿ. 9,881 ಅತಿಥಿ ಉಪನ್ಯಾಸಕರನ್ನು ಕಿತ್ತೊಗೆಯುವ ಮೂಲಕ ಇದನ್ನು ಸಾಧನೆ ಮಾಡಲಾಗುತ್ತದೆಯೇ? 3/6
9,881 ಅತಿಥಿ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತಾಗಿದೆ ಎಂದು @prajavani ವರದಿ ಮಾಡಿದೆ. ಒಳ್ಳೆಯದು ಮಾಡಿ ಎಂದು ಅಲವತ್ತುಕೊಂಡರೆ, ಏಕಾಎಕಿ ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ? 2/6
ಸರಕಾರಕ್ಕೆ 6 ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು, ವಿಧಾನಸೌಧದ ಬ್ಯಾಂಕ್ವೆಟ್ಹಾಲ್ʼನಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ-ಗುಣಗಾನ ಇನ್ನೂ ನಿಂತಿಲ್ಲ. 1/6
ಮಾನ್ಯ @drashwathcn ಉನ್ನತ ಶಿಕ್ಷಣ ಸಚಿವರೇ ದಯವಿಟ್ಟು ಇಲ್ಲಿ ಎಲ್ಲರ ಬದುಕಿನ ಘನತೆ ಜೀವನ ಕುಟುಂಬಗಳ ಪ್ರಶ್ನೆಯಾಗಿದೆ
ತಾವು ದಯವಿಟ್ಟು ಈ ನೀತಿಯನ್ನು ಕೈ ಬಿಟ್ಟು ಎಲ್ಲರನ್ನು ಮತ್ತೆ 8 ಘಂಟೆಯ ಕಾರ್ಯಭಾರಕ್ಕೆ ಕರೆಸಿಕೊಳ್ಳಿ ಯಥಾಸ್ಥಿತಿ ಮುಂದುವರೆಸಿ ಈ ಕೋವಿಡ್ ಅಂತಹ ದುಸ್ಥಿತಿಯಲ್ಲಿ ಯಾರನ್ನು ಬೀದಿಗೆ ತರುವುದು ಬೇಡವೇ ಬೇಡ... 🙏
ಮಾನ್ಯ ವಿಧಾನ ಪರಿಷತ್ ಸಭಾಪತಿಗಳೇ ತಾವು ಸಾಂವಿಧಾನಿಕ ಹುದ್ದೆಯಲ್ಲಿದ್ದೋರು
ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಒಂದು ಆಡಿಯೋ ಬಂದಿದೆ
ಅದರ ಬಗ್ಗೆ ಸ್ಪಷ್ಟೀಕರಣ ಕೊಡಿ
ಅಲ್ಲಿ ಮಾತಾಡಿರುವ ಹಾಗೆ ಪಶ್ಚಿಮ ಬಂಗಾಳ ಮಾದರಿ ಎಲ್ಲರಿಗೂ ಕೊಟ್ಟಿದ್ದೋ ಅಥವಾ ಬರಿ ಹಿರಿಯ ಉಪನ್ಯಾಸಕರಿಗೆ ಕೊಟ್ಟಿದ್ದೋ?
@HorattiOfficial