We entertained you & you loved it. Thank you for the love. Show us a little more love by voting our film #kousalyasuprajarama in best film category. 🥰
https://t.co/d2KYA9sMsu
ಹಾವೇರಿ ಗದಗ ಲೋಕಸಭಾ ಚುನಾವಣೆ ಅಭ್ಯರ್ಥಿಗಳಾದ ಶ್ರೀ @BSBommai ಅವರ ಚುನಾವಣಾ ಪರ ಪ್ರಚಾರಾರ್ಥ ಹಾವೇರಿ, ರಾಣೇಬೆನ್ನೂರು ಮತ್ತು ಹಾನಗಲ್ ಕ್ಷೇತ್ರದಲ್ಲಿ ಇಂದು ಮಹಿಳಾ ಸಮಾವೇಶವನ್ನು ನಡೆಸಲಾಯಿತು.ಚನ್ನಮ್ಮ ಬೊಮ್ಮಾಯಿ,ನಟಿ ತಾರ, ಸೇರಿದಂತೆ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
ಇಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಅವರೊಂದಿಗೆ ಭಾಗವಹಿಸಲಾಯಿತು.
ಬೇವು ಬೆಲ್ಲ ಸವಿಯುತ್ತಾ
ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ಆ ದೇವರು ಸದಾ ಸಂತೋಷದಿಂದಿರಿಸಲಿ.
🎋🛕🎋🛕🎋🛕🎋🛕🎋
ನಿಮಗೂ ನಿಮ್ಮ ಕುಟುಂಬ ಪರಿವಾರದವರಿಗೂ ಚಂದ್ರಮಾನ ಯುಗಾದಿ ಹಬ್ಬದ ಹಾಗೂ ನಮ್ಮೆಲ್ಲರ ಹೊಸ ವರ್ಷದ ಶುಭಾಶಯಗಳು.
🌙🙏🚩🕉️🚩🙏🌙
"ದುಬೈ ಇಂಡಿಯಾ ಅಂತರಾಷ್ಟ್ರೀಯ ಸಾಧಕರ ಪ್ರಶಸ್ತಿ" ನೀಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭಕ್ಕೆ ಧನ್ಯವಾದಗಳು.
Thank you, Asianet Suvarna news & kannada prabha, for recognizing & awarding me "Dubai India International achievers award 2024".
@AsianetNewsSN@KannadaPrabha
ಹಾವೇರಿಯಲ್ಲಿ ಮಹಿಳಾ ಮೋರ್ಚಾ ಆಯೋಜಿಸಲಾದ ನಾರಿ ಶಕ್ತಿ ವಂದನ ಅಭಿಯಾನದ ಮ್ಯಾರಥಾನ್.ದೇಶಕ್ಕಾಗಿ ಓಟ ಮೋದಿಗಾಗಿ ಓಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಯಿತು.ಜಿಲ್ಲಾಧ್ಯಕ್ಷರು ಅರುಣ್ ಕುಮಾರ್ ಪೂಜಾರ್,ರಾಜ್ಯ ಜನರಲ್ ಸೆಕ್ರೆಟರಿ ಶೋಭಾ, ಮಂಡಲ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.@BJPMahilaMorcha#shakthivandana#haveri
ಹಾವೇರಿ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷರನ್ನಾಗಿ ನನ್ನನ್ನು ನಿಯುಕ್ತಿ ಗೊಳಿಸಿ, ನಂಬಿಕೆಯಿಂದ ಹೊಸ ಜವಾಬ್ದಾರಿ ನೀಡಿದ್ದಕ್ಕಾಗಿ, ಬಿಜೆಪಿ ಪಕ್ಷದ ಎಲ್ಲ ಮುಖಂಡರಿಗೆ ತುಂಬು ಹೃದಯದ ಧನ್ಯವಾದಗಳು.ಈ ನೂತನ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ.
@BYVijayendra@Bjp4Haveri#arunkumarpoojar#bjphaveri
ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೇವರು ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ಪ್ರಕೃತಿಯ ಜೊತೆ ನಿಜವಾಗಿ ಹಿಂದೂ ಸಮಾಜ ಸಂಭ್ರಮಿಸುವ ಈ ಶುಭಗಳಿಗೆಯಲ್ಲಿ ಎಲ್ಲಾ ಹಿಂದೂ ಭಾಂದವರಿಗೆ ಮಕರ ಸಂಕ್ರಮಣದ ಶುಭಾಷಯಗಳು.
2024 ರ ಶುಭಾಶಯಗಳು.
ದೇವರು ಎಲ್ಲರಿಗೂ ಅರೋಗ್ಯ, ಆಯುಷ್ಯ, ನೆಮ್ಮದಿ ಹಾಗು ಶಾಂತಿ ಕೊಡಲಿ 💐Wishing you a very happy & prosperous year. May this 2024 bring all happiness & your wishes come true. ☺️
ನಮ್ಮ ಗರಡಿ ಚಿತ್ರತಂಡವು ಪ್ರೇಕ್ಷಕರೊಂದಿಗೆ ಚಿತ್ರವನ್ನು ವೀಕ್ಷಿಸಲು ನಾಳೆ ಸಂಜೆ 07:20 ಕ್ಕೆ ಬೆಂಗಳೂರಿನ ಲೂಲು ಮಾಲ್ ಗೆ ಭೇಟಿ ನೀಡಲಿದ್ದು, ತಾವುಗಳು ಆಗಮಿಸಿ, ಚಿತ್ರತಂಡವನ್ನು ಬೆಂಬಲಿಸಿ, ಆಶೀರ್ವದಿಸಬೇಕಾಗಿ ವಿನಂತಿ.
#Garadi
Happiest Birthday Appaji ❤️ My strength ,guide, pillar, inspiration. 67 years of your life journey is an inspiration & motivation to me & many people. @bcpatilkourava