ದಲಿತ ಮುಖ್ಯಮಂತ್ರಿ ಎಂದು ಕೂಗು ಹಾಕಿದ್ದ ಉಪಮುಖ್ಯಮಂತ್ರಿ @DrParameshwara ಅವರ ತವರು ಜಿಲ್ಲೆಯಲ್ಲೇ ದಲಿತರು ಬರಿಗೈಯಲ್ಲಿ ಮಲ ಹೊರುವ ಶೋಚನೀಯ ಸ್ಥಿತಿಗೆ ಒಳಗಾಗಿದ್ದಾರೆ. ಮುಖ್ಯಮಂತ್ರಿ @DKShivakumar ಅವರ ನೇತೃತ್ವದ ಸರ್ಕಾರದಲ್ಲಿ ದಲಿತರ ಯಾವುದೇ ಹಕ್ಕುಗಳಿಗೆ ಮೂರು ಕಾಸ���ನ ಬೆಲೆ ಇಲ್ಲ.
ತುಮಕೂರು ನಗರದ ಕೆಇಬಿ ಎಂಜಿನಿಯರ್ಸ್ ಸಂಘದ ಆವರಣದಲ್ಲಿ ನಾಲ್ವರು ಕಾರ್ಮಿಕರ ಕೈಯಿಂದ ಶೌಚಗುಂಡಿ ಸ್ವಚ್ಛ ಮಾಡಿಸಲಾಗಿದೆ. ಇತ್ತೀಚೆಗೆ ಕೊರಟಗೆರೆ ಬಸ್ ನಿಲ್ದಾಣದಲ್ಲಿ ಬಾಲ ಕಾರ್ಮಿಕನಿಂದ ಇಂಥದ್ದೇ ಕೆಲಸ ಮಾಡಿಸಿದ್ದರೂ ಜಿಲ್ಲಾಡಳಿತವಾಗಲೀ, ಸರ್ಕಾರವಾಗಲೀ ಇನ್ನೂ ಎಚ್ಚೆತ್ತಿಲ್ಲ.
❌ ಗ್ಯಾರಂಟಿಗಾಗಿ ಮೂರು ವರ್ಷದಲ್ಲಿ ₹53,059.45 ಕೋಟಿ SCSP-TSP ಹಣದ ದುರ್ಬಳಕೆ
❌ ಪರಿಶಿಷ್ಟ ಜಾತಿ/ಪಂಗಡದ ನಿಗಮಗಳಿಗೆ ಅನುದಾನ ಕಡಿತ
❌ 2025 ರಲ್ಲಿ 2,277 ಪ್ರಕರಣಗಳ ಮೂಲಕ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಗಳ ಹೆಚ್ಚಳ
❌ ಚಿಕ್ಕಬಳ್ಳಾಪುರದ ಜೈ ಭೀ���್ ಹಾಸ್ಟೆಲ್ ಊಟದಲ್ಲಿ ಹುಳ ಪತ್ತೆ
ಪರಿಶಿಷ್ಟರ ಪರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಅಸಲಿಗೆ ಪರಿಶಿಷ್ಟ ಜಾತಿ/ಪಂಗಡಗಳ ಹಿತಕ್ಕೆ ಧಕ್ಕೆಯಾಗುವ ಹೆಜ್ಜೆಯನ್ನೇ ಇರಿಸುತ್ತಿದೆ. ದಲಿತರ ಮೇಲಿನ ದೌರ್ಜನ್ಯದಲ್ಲಿ 'ಮಾದರಿ ರಾಜ್ಯ' ಎಂಬ ಕುಖ್ಯಾತಿಯನ್ನು ಕಾಂಗ್ರೆಸ್ ಕೊಡುಗೆಯಾಗಿ ನೀಡಿದೆ. ಸಂವಿಧಾನ, ಬಾಬಾ ಸಾಹೇಬ್ ಅಂಬೇಡ್ಕರ್ ರ ಹೆಸರು ಹೇಳುವ ಯೋಗ್ಯತೆ ಕಳೆದುಕೊಂಡಿರುವ ಗೃಹ ಸಚಿವ @PriyankKharge ಅವರು ಮೊದಲು ದಲಿತರ ಮೇಲಾಗುತ್ತಿರುವ ಅನ್ಯಾಯವನ್ನು ಸರಿಪಡಿಸಲಿ
@BJP4India@INCIndia
ತುರ್ತುಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿತ್ತು ಕಾಂಗ್ರೆಸ್ ಪಕ್ಷ.ದೇಶದ ಪರ ಧ್ವನಿ ಎತ್ತಿದ ಲಕ್ಷಾಂತರ ಜನರನ್ನು ಜೈಲಿಗೆ ತಳ್ಳಿ ವಿಕೃತಿ ಮೆರೆಯಲಾಗಿತ್ತು. ಇಂತಹ ಅಸಾಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿದ ದೇಶದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ಮತ್ತು ಕಾಂಗ್ರೆಸ್ನ ಕೃತ್ಯವನ್ನು ಮರೆಯದಿರೋಣ.
This is 32 year old Abdul Mohammed and his new 10 year old wife. This is their religion 🤢🤮🤢 Call it out, everybody needs to know how sick this cult Islam religion is 🤮
@DEEPUVAJRAMUNI ಲೋ ಮೂರ್ಖ ಅವರು ಹೇಳ್ತಾ ಇರೋದು ನಿಮ್ಮ ಅಕ್ಕ ಮಮತಾ ದಿದಿ ಸಾಕಿ ಕೊಂಡಿರುವ ಸಾವಿರಾರು. ನಿನ್ನ brother's avaru West bengal Nalli ididdru alw.ಮಮತಾ ದಿದಿ ನಾ ಒದು ಹೊರಗಡೆ ಹಾಕಿದರೆ ಅಲ್ವಾ.ಇವಾಗ ನಿನ್ನ ದೊಡ್ಡ brother's ಕರ್ನಾಟಕ ದಲ್ಲಿ idaralle ಅಲ್ವಾ so yalla karnataka ಕ್ಕೆ ಬರ್ತಾ idare West Bengal ಇಂದ
ಸಿದ್ದರಾಮಯ್ಯ ಇಲ್ಲದಿದ್ದರೇನಂತೆ ನಮ್ಮನ್ನು ಬ್ರದರ್ಸ್ ಅನ್ನುವ ಡಿಕೆ, ಆರೆಸ್ಸೆಸ್ಸನ್ನು ಬಯ್ಯೋದನ್ನಷ್ಟೇ ನಿತ್ಯ ಕಾಯಕ ಮಾಡಿಕೊಂಡಿರುವ ಪ್ರಿಯಾಂಕ ಗೃಹಸಚಿವರಾಗಿರುವುದರಿಂದ ಕರ್ನಾಟಕ ಸುರಕ್ಷಿತ ತಾಣ ಎಂದು ಅಕ್ರಮ ಬಾಂಗ್ಲಾ ವಲಸಿಗರು ಹಿಂಡು ಹಿಂಡಾಗಿ ಮೈಸೂರಿಗೆ ಬರುತಿದ್ದಾರೆ!
@PriyankKharge@INCIndia@CMofKarnataka
ಪ್ರಿಯಾಂಕಾ ಖರ್ಗೆ ಅವರೇ....
ದ್ವೇಷ ರಾಜಕಾರಣ ಬಿಟ್ಟು...
ನಿಮ್ಮ ಕ್ಷೇತ್ರ ಬಗ್ಗೆ ಡೆವಲಪ್ಮೆಂಟ್ ಮಾಡಿ. ಅಪ್ಪ ಮಗ ಇಬ್ಬರೂ ಕಲಬುರ್ಗಿ ನ ಕಿತ್ತು ತಿಂದು ಹಾಕಿದೀರ...
https://t.co/HxtmQEPyP1