AICC ಕಚೇರಿಯಲ್ಲಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ನ ಹಿರಿಯ ಮುಖಂಡರ ಸಭೆ ನಡೆಸಲಾಯಿತು. ಪಕ್ಷದ ಬಲವರ್ಧನೆ ಮತ್ತು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಮತ್ತಿತರ ವಿಚಾರವಾಗಿ ಈ ಸಂದರ್ಭದಲ್ಲಿ ಚರ್ಚೆ ನಡೆಸಲಾಯಿತು.
#HKPatil#AICC#indiannationalcongress
ಯುವಕರಲ್ಲಿರುವ ಕ್ರೀಡಾ ಮನೋಭಾವವನ್ನು ಉತ್ತೇಜಿಸಿ,ದೈಹಿಕವಾಗಿ,ಮಾನಸಿಕವಾಗಿ ಸದೃಢಗೊಳಿಸಿ ರಾಷ್ಟ್ರದ ಆಸ್ತಿಯನ್ನಾಗಿಸುವುದೇ ಈ ಕ್ರೀಡಾಕೂಟಗಳ ಆಯೋಜನೆ ಉದ್ದೇಶ .
@HKPatil1953
ಗದಗ ಜನಪ್ರಿಯ ��ಾಸಕರು
It is very unfortunate that 8500 children of Kasturba residential school are facing serious hardship. I urge Chief minister to immediately provide basic amenities, atleast food and drinking water to students.@BSBommai@CMofKarnataka
ಕೋವಿಡ್, ಸರ್ಕಾರದ ತಪ್ಪು ನಿಲುವು, ಜನರ ಆರೋಗ್ಯದ ಕಾಳಜಿಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಮೇಕೆದಾಟು ಪಾದಯಾತ್ರೆ ಮತ್ತೆ ಫೆಬವರಿ 27 ರಿಂದ ರಾಮನಗರದಿಂದ ಆರಂಭವಾಗಲಿದೆ.
ಯೋಜನೆಯನ್ನು ಶೀಘ್ರದಲ್ಲೇ ಆರಂಭಿಸುವಂತೆ ಒತ್ತಾಯಿಸಿ ನಡೆಯುವ ಪಾದಯಾತ್ರೆಯಲ್ಲಿ ಎಲ್ಲರೂ ಪ��ಲ್ಗೊಳ್ಳಬೇಕು.
- @HKPatil1953
#NammaNeeruNammaHakku
Gadag declared as the district having the best air quality. It becomes our foremost responsibility to cultivate good habits which takes care of the environment we live in.
ಸತತ ಪ್ರಯತ್ನದಿಂದಾಗಿ ನಮ್ಮ ಲಕ್ಕುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಮ್ಮ ಜಿಲ್ಲಾ ಪಂಚಾಯತಿ ಅನುದಾನದಲ್ಲಿ ಖರೀದಿಸಿದ್ದ ಆ��ಬುಲೆನ್ಸ್ ವಾಹನಕ್ಕೆ ಚಾಲನೆ ನೀಡಿದ ಸಂದರ್ಭ .
ಕೋಟುಮಚಗಿ ಗ್ರಾಮದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಣೆ ಮಾಡಿದೆ ,
ನಮ್ಮ ಜಿಲ್ಲಾ ಪಂಚಾಯತಿಯ ಅವಧಿಯಲ್ಲಿ ಸರ್ಕಾರಿ ಶಾಲೆಗಳಿಗೆ ಒಂದು ಹೊಸ ಸ್ಪರ್ಶ ಕೊಟ್ಟ ಹೆಮ್ಮೆ ನಮ್ಮೆಲರದು .
A Coffe Table Book published By The New Indian Express ,Bengaluru .
Today Released By Honb’le Justice Shri: M.N.Venkatachaliah.
Former chief justice of India.
1971ರ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಅಪಾರ ಧೈರ್ಯ - ಶೌರ್ಯದೊಂದಿಗೆ ಹೋರಾಡಿ ಹುತಾತ್ಮರಾದ ಹಾಗೂ ನಮ್ಮ ಗಡಿಗಳನ್ನು ಸದಾ ಕಾಲ ಶತ್ರುಗಳಿಂದ ರಕ್ಷಿಸ���ವ ವೀರ ಸೈನಿಕರಿಗೆ ಶತಕೋಟಿ ನಮನಗಳು.
Wishing our leader Smt Sonia Gandhi ji a very happy birthday. She’s been a leader who has taken the party through many obstacles and supported everyone across the party. Wish her a good health and a long life.