ಇಂದು ಬೆಂಗಳೂರಿನ ದೇವನಹಳ್ಳಿಯಲ್ಲಿ 'ಅಕ್ಕ ಕೆಫೆ' ಯನ್ನು ಉದ್ಘಾಟಿಸಿ, ಮಾತನಾಡಿದೆ.
ರಾಷ್ಟ್ರೀಯ ಜೀವನೋಪಾಯ ಮಿಷನ್ -ಕರ್ನಾಟಕ ವತಿಯಿಂದ ಜಾರಿಗೆ ತಂದಿರುವ 'ಅಕ್ಕ ಕೆಫೆ' ಯೋಜನೆಯು ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಉದ್ಯಮಶೀಲತೆಗೆ ಪ್ರಾತಿನಿಧ್ಯ ನೀಡುವ ಈ ಯೋಜನೆಯಿಂದ ಆರ್ಥಿಕ ಬೆಳವಣಿಗೆಯಲ್ಲಿ ಶಾಶ್ವತ ಪರಿಣಾಮ ಬೀರುತ್ತದೆ.
2024-25ರ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯರ ಸುಸ್ಥಿರ ಬದುಕಿಗಾಗಿ ಅಕ್ಕ ಕೆಫೆಗೆ ಉತ್ತೇಜನ ನೀಡಿದ್ದಾರೆ. ಸ್ವಸಹಾಯ ಗುಂಪುಗಳಿಂದ ಅತ್ಯಾಧುನಿಕ ಕೆಫೆ ನಿರ್ವಹಿಸಲು ಅವಕಾಶ ನೀಡಲಾಗಿದೆ.
ಈಗಾಗಲೇ ರಾಜ್ಯಾದ್ಯಂತ 50 ಕೆಫೆಗಳನ್ನು ಸ್ಥಾಪಿಸಲು ಹಾಗೂ 2500 ಕಾಫಿ ಕಿಯೋಸ್ಕ್ ಗಳನ್ನು ತೆರೆಯಲು ಸರ್ಕಾರ ಯೋಜಿಸಿದ್ದು, ವಿವಿಧ ಸೆಟಪ್ ವೆಚ್ಚಗಳಿಗಾಗಿ 15 ಲಕ್ಷ ರೂ ವರೆಗೆ ಅನುದಾನ ನೀಡಲಾಗುತ್ತದೆ. ಒಟ್ಟು ಈ ಯೋಜನೆಗೆ 25 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.
Dear @flyspicejet already our flight is delayed SG143, the refreshment being served in @KFC_India . They are not happy to serve passengers. Kindly look into it. They (Amit) need to more polite with the passengers.
Dear @flyspicejet , today's flight SG534 DEL -BLR is delayed but there's no one to update the current status and possibly refreshment can be offered to passengers.