“ಐಪಿಎಲ್ ನೋಡಿ ಆನಂದಿಸಿ… ಬೆಟ್ಟಿಂಗ್ ಮಾಡಬೇಡಿ.
ಸುಲಭ ಹಣದ ಮೋಸ, ನಿಮ್ಮ ಭವಿಷ್ಯವನ್ನೇ ಹಾಳು ಮಾಡಬಹುದು.ಕ್ರೀಡೆಯನ್ನು ಪ್ರೀತಿಸಿ, ಕಾನೂನನ್ನು ಪಾಲಿಸಿ.”
“Enjoy IPL, but stay away from betting.
Easy money is a trap that can ruin your future.
Love the game, follow the law.” @DgpKarnataka@KarnatakaCops
“18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡುವುದು ಕಾನೂನು ವಿರೋಧಿ. ಅನುಭವದ ಕೊರತೆ ಮತ್ತು ಅಜಾಗರೂಕತೆ ಅಪಘಾತಗಳಿಗೆ ಕಾರಣವಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ವಾಹನ ನೀಡಿದರೆ ಅವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.” @DgpKarnataka@KarnatakaCops