ಇದು ಅತ್ಯಂತ ಮಹತ್ವದ ಚುನಾವಣೆ. ರಾಜ್ಯದಲ್ಲಿ ಅನೈತಿಕ ಸರ್ಕಾರ ಆಡಳಿತದಲ್ಲಿದೆ.
ಜನರು ಬಹುಮತ ನೀಡದ @BJP4Karnataka ತನ್ನ ಹಣ ಬಲ, ಕೇಂದ್ರದ ಐಟಿ, ಇಡಿ, ಸಿಬಿಐನಂತಹಾ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ - ಜೆಡಿಎಸ್ ಶಾಸಕರನ್ನು ಹೆದರಿಸಿ, ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಈ ಸರ್ಕಾರ ರಚಿಸಿದೆ.
- @kharge
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ತೆರೆದು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ @BSYBJP ಅವರನ್ನು ಈಗ ಎಲ್ಲಿಟ್ಟಿದ್ದೀರ?
ಅವರು ಕಣ್ಣೀರು ಹಾಕಿ ಮನೆಗೆ ಹೋಗುವಂತೆ ಮಾಡಿದಿರಿ.
ಅವರ ಕಣ್ಣೀರು ನಿಮ್ಮನ್ನ ಸುಮ್ಮನೆ ಬಿಡದು. ಈ @BJP4Karnataka ಸರ್ಕಾರ ಅವರ ಕಣ್ಣೀರಿನಲ್ಲೇ ಕೊಚ್ಚಿ ಹೋಗಲಿದೆ.
- @DKShivakumar
ನಮ್ಮ ಹೋರಾಟ ಸದಾ ಜನಪರ, ನೈತಿಕ ಹಾಗೂ ಸೈದ್ಧಾಂತಿಕ ನೆಲೆಗಟ್ಟಿನಲ್ಲಿರುತ್ತದೆ.
ತಾವು ಅಧಿಕಾರಕ್ಕೆ ಬಂದರೆ ಅಚ್ಛೇ ದಿನ್ ತರುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರವನ್ನು ಉತ್ತರದಾಯಿಯನ್ನಾಗಿಸುವುದು ಕಾಂಗ್ರೆಸ್ ಪಕ್ಷದ ಕರ್ತವ್ಯ.
ಈ ಪ್ರಯತ್ನದಲ್ಲಿ ಇಂದಿನ ಅಪ್ರಬುದ್ಧ ಪದಬಳಕೆಗೆ ನಾವು ವಿಷಾದ ವ್ಯಕ್ತಪಡಿಸುತ್ತಾ, ಅದನ್ನು ಹಿ��ಪಡೆದಿದ್ದೇವೆ.
ಬಾದಾಮಿ ಕ್ಷೇತ್ರದ ಅಭಿವೃದ್ದಿ ಪರ್ವ ಮುಂದುವರಿದಿದೆ. ಇಂದು ನೂತನವಾಗಿ ನಿರ್ಮಾಣ ಮಾಡಲಾದ ಪರಿಶಿಷ್ಟ ಜಾತಿ ಬಾಲಕಿಯರ ಹಾಸ್ಟೆಲ್, ಪುರಸಭೆ ವಾಣಿಜ್ಯ ಮಳಿಗೆಗಳು, ಅಂಗನವಾಡಿ ಕಟ್ಟಡಗಳು ಮತ್ತು ಪ್ರಾಥಮಿಕ ಶಾಲಾ ಕಟ್ಟಡಗಳ ಉದ್ಘಾಟನೆ ನೆರವೇರಿಸಿದೆ.
Happy birthday to one of our country's most iconic singers, the Nightingale of India Smt. @mangeshkarlata Ji.
Her glorious legacy of melodious songs continues to rule millions of hearts. My best wishes for good health and happiness to her.
#latamangeshkarbirthday#LataMangeshkar