"ಮೋದಿಯನ್ನು ಅರ್ಥ ಮಾಡಿಕೊಂಡ ಏಕೈಕ ವ್ಯಕ್ತಿ ಇದ್ರೆ ಅದು ಪುಟಿನ್ ಮಾತ್ರ. ಹಿಂದೆ ಇದೇ ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು ಭಾರತಕ್ಕೆ ಬಂದು ಭಾರತವನ್ನೇ ಆಳಿದ್ದರು. ಆದರೆ ಈಗ ಈ ರೀತಿ ಮಾಡಲು ಸಾಧ್ಯವಿಲ್ಲ. ಇದು ಬದಲಾದ ಭಾರತ. ಭಾರತ ಬದಲಾಗಿದೆ ಎನ್ನುವುದು ��ವರಿಗೂ ಗೊತ್ತಿದೆ"
#India #Europe #NarendraModi #IndiaEUTradeDeal #FTA #Trade #Trump #Putin
ಡಿಸಿಸಿ ಬ್ಯಾಂಕ್, ಡೈರಿ ಚುನಾವಣೆಗಳಲ್ಲಿ ಅಧಿಕಾರಿಗಳನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಎದುರಾಳಿಗಳನ್ನು ಹೆದರಿಸಿ, ಬೆದರಿಸುವ ಚಲುವರಾಯಸ್ವಾಮಿಗೆ ಜೆಡಿಎಸ್ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ?
- ಶ್ರೀ @Nikhil_Kumar_k , ಯುವ ಘಟಕದ ರಾಜ್ಯಾಧ್ಯಕ್ಷರು
ದೇವರ ಮೇಲೆ ಭಕ್ತಿ ಇಲ್ಲ, ರಾಷ್ಟ್ರಧ್ವಜದ ಮೇಲೆ ಗೌರವವೂ ಇಲ್ಲ, ಅಭಿಮಾನವ���ಲ್ಲ. ಕೊನೆಗೆ, ಹೆಣ್ಣುಮಕ್ಕಳು ಬಿಡಿಸಿರುವ ರಂಗೋಲಿ ಚಿತ್ತಾರಗಳ ಮೇಲೆಯೂ ಎಳ್ಳಷ್ಟೂ ಹೆಮ್ಮೆ ಇಲ್ಲ..
ಅಧಿಕಾರ ಅಹಂಕಾರಕ್ಕಲ್ಲ, ಅಧಿಕಾರ ಅಲಂಕಾರಕ್ಕಲ್ಲ. ಅಧಿಕಾರವೆನ್ನುವುದು ಜನಸೇವೆಗೊಂದು ಮಾರ್ಗ.. ಇಲ್ಲಿ ಅಧಿಕಾರವೇ ದುರಂಹಕಾರವಾಗಿ ಮೈವೇತ್ತಿ ನ���ಂತಿದೆ.
ಬೂಟಾಟಿಕೆ ಶೂರನಿಗೆ ಮೈಯ್ಯೆಲ್ಲಾ ಪಂಗನಾಮ!
@DKShivakumar
@INCKarnataka
@INCIndia
@RahulGandhi
@CMofKarnataka
ದೇವದುರ್ಗ ಶಾಸಕರಾದ ಶ್ರೀಮತಿ ಕರೆಮ್ಮ ಜಿ. ನಾಯಕ ಅವರಿಗೆ *ಮರಳು ದಂಧೆಕೋರರು ಪ್ರಾಣ ಬೆದರಿಕೆ ಹಾಕಿರುವುದು* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ.
ಶಾಸಕರಾದ ಕರೆಮ್ಮ ಜಿ. ನಾಯಕ ಅವರು, ಕೃಷ್ಣಾ ನದಿ ಪಾತ್ರದಲ್ಲಿನ ಅಕ್ರಮ ಮರಳು ದಂಧೆ, ತಾಲ್ಲೂಕಿನಲ್ಲಿ ಮಟ್ಕಾ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ.
ಇದನ್ನು ಸಹಿಸದ @INCKarnataka ಪರಾಜಿತ ಅಭ್ಯರ್ಥಿ ಶ್ರೀದೇವಿ ನಾಯಕ ಸಹೋದರ ಶ್ರೀನಿವಾಸ ನಾಯಕ ನೇತೃತ್ವದಲ್ಲಿ, 60ಕ್ಕೂ ಹೆಚ್ಚು ಮಂದಿಯ ತಂಡ ಶಾಸಕರ ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದ್ದಾರೆ.
@siddaramaiah ಸರ್ಕಾರದಲ್ಲಿ ಕಾಂಗ್ರೆಸ್ ಮುಖಂಡರ ಗೂಂಡಾಗಿರಿ, ದೌರ್ಜನ್ಯ ಮಿತಿಮೀರಿದ್ದು, ಶಾಸಕರುಗಳಿಗೆ ರಕ್ಷಣೆ ಇಲ್ಲ ಎಂದರೇ ಇನ್ನೂ ರಾಜ್ಯದ ಜನಸಾಮಾನ್ಯರ ಗತಿಯೇನು ? @DrParameshwara@DKShivakumar
ಗೃಹ ಇಲಾಖೆಯ ವೈಫಲ್ಯವನ್ನು ಪ್ರಶ್ನಿಸಿದ್ದಕ್ಕೆ ಒಣ ಪೌರುಷ ತೋರುವ ಗೃಹ ಸಚಿವ @DrParameshwara ಅವರೇ, ಈ ನಿಮ್ಮ ಲಜ್ಜೆಗೆಟ್ಟ ಭಂಡತನಕ್ಕೆ ಏನನ್ನಬೇಕು ?
👉 ಬ್ಯಾಂಕ್ ದರೋಡೆಗೆ ಪೊಲೀಸರೇ ಬೆಂಬಲ.
👉 ಅಕ್ರಮ ಚಿನ್ನ ಕಳ್ಳಸಾಗಾಟಕ್ಕೆ ಖಾಕಿಗಳ ಸಾಥ್ .
👉 ರಾಜ್ಯದಲ್ಲಿ ಅಕ್ರಮ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಹಚ್ಚುವಲ್ಲಿ ಪೊಲೀಸರ ವ���ಫಲ್ಯ.
👉 ಡ್ರಗ್ಸ್ ಪೆಡ್ಲರ್ಗಳಿಗೆ ಪೊಲೀಸ್ ಇನ್ಸ್ಪೆಕ್ಟರ್ ನೆರವು
👉 ಲಂಚ ಪಡೆದು ಹರಿಯಾಣದ ಗ್ಯಾಂಗ್ ಸ್ಟರ್ಗಳಿಗೆ ಪೊಲೀಸರಿಂದ ಅಕ್ರಮ ಪಾಸ್ ಪೋರ್ಟ್.
👉 ಐಪಿಎಲ್ ಬೆಟ್ಟಿಂಗ್ ಮತ್ತು ಟಿಕೆಟ್ ಮಾರಾಟ ದಂಧೆಯಲ್ಲಿ ಪೊಲೀಸರು ಭಾಗಿ.
👉 ಲೋಕಾಯುಕ್ತ ಎಸ್ಪಿಯಿಂದಲೇ ವಸೂಲಿ ದಂಧೆ.
👉 ಹವಾಲ ದಂಧೆಯಲ್ಲಿ ಪೊಲೀಸರು ಭಾಗಿ .
ಗೃಹ ಇಲಾಖೆಯ ವೈಫಲ್ಯಗಳ ಬಗ್ಗೆ ಸ್ವತಃ ಸಿಎಂ @siddaramaiah ಅವರೇ ಛೀಮಾರಿ ಹಾಕಿದ್ದು, ಸುಮಾರು 88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ ಎಂದು ಪೊಲೀಸರ ಬಂಡವಾಳ ಬಿಚ್ಚಿಟ್ಟಿದ್ದಾರೆ. ಅಷ್ಟು ಸಾಕಲ್ಲವೇ ಪರಮೇಶ್ವರ್ ��ವರೇ,
ರಾಜ್ಯದ ಗೃಹ ಮಂತ್ರಿಯಾಗಿರುವ ನೀವು ಯಾರಿಗೂ ಜಗ್ಗ ಬೇಡಿ, ಬಗ್ಗ ಬೇಡಿ, ಸಮರ್ಥವಾಗಿ ಗೃಹ ಇಲಾಖೆಯನ್ನು ನಿಭಾಯಿಸಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ಕೆಲಸವನ್ನು ಮಾಡಿ.
@INCKarnataka
" @INCKarnataka ಸರ್ಕಾರದ ಓಲೈಕೆ ರಾಜಕೀಯದ ವಿರುದ್ಧ ರಾಜ್ಯದ ನಿರಾಶ್ರಿತರು ಸಿಡಿದೆದ್ದಿದ್ದಾರೆ.
ರಾಜ್ಯದಲ್ಲಿ ಸ್ವಂತ ಮನೆಗಾಗಿ ಹಲವು ದಶಕಗಳ ಹಿಂದೆಯೇ ಅರ್ಜಿ ಸಲ್ಲಿಸಿ, ಮುಂಗಡ ಹಣವನ್ನು ಕಟ್ಟಿರುವ ಲಕ್ಷಾಂತರ ವಸತಿರಹಿತ ಅರ್ಹ ಫಲಾನುಭವಿಗಳಿಗೆ ಇನ್ನೂ ವಸತಿ ಸಿಕ್ಕಿಲ್ಲ.
ಆದರೆ, ಯ���ಹಂಕದ ಕೋಗಿಲು ಪ್ರದೇಶದಲ್ಲಿ ವಾಸವಿದ್ದ ಅಕ್ರಮ ವಲಸಿಗರಿಗೆ, ಫಟಾಫಟ್ ಎಂದು ಫ್ಲ್ಯಾಟ್ ನೀಡಲು ಹೊರಟಿರುವ @siddaramaiah ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ.
@BZZameerAhmedK ಅವರೇ ಮೊದಲು ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಿ, ಕಾಂಗ್ರೆಸ್ ಮತಬ್ಯಾಂಕ್ಗಾಗಿ ಅಕ್ರಮ ವಲಸಿಗರಿಗೆ ಮಣೆಹಾಕಿ, ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಡಬೇಡಿ.
ಬೆಂಗಳೂರಿನಲ್ಲಿ ಒಂದು ಸೈಟ್ ಖರೀದಿಸಲು ಜೀವನ ಪೂರ್ತಿ ಪರದಾಡುವ ಕನ್ನಡಿಗರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯವಿಲ್ಲ. ಆದರೆ ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ವಾಸವಿರುವ ವಲಸಿಗರಿಗೆ @INCKarnataka ಸರ್ಕಾರದಿಂದ ವಸತಿ ಭಾಗ್ಯ!
ರಾಜ್ಯದಲ್ಲಿ ಎಷ್��ೋ ಮಂದಿ ಕನ್ನಡಿಗರು ಸ್ವಂತ ಮನೆ ಇಲ್ಲದೆ, ಬಾಡಿಗೆ ಮನೆಯಲ್ಲಿ ವಾಸವಾಗಿ, ತಿಂಗಳಾದರೇ ಬಾಡಿಗೆ ಕಟ್ಟಲು ದುಡ್ಡಿಲ್ಲದೆ ಹೆಣಗಾಡುತ್ತಿದ್ದಾರೆ. ಇನ್ನೂ ಲೆಕ್ಕವಿಲ್ಲದಷ್ಟು ಮಂದಿ ಬೀದಿ ಬದಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇಂತಹವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು @siddaramaiah ಸರ್ಕಾರಕ್ಕೆ ಕಾಳಜಿ ಇಲ್ಲ. ಆದರೆ, ಅಕ್ರಮ ವಸಲಿಗರ ಪರ ಕನಿಕರ, ಅನುಕಂಪ ತೋರಿಸುತ್ತಿರುವುದು ವೋಟಿಗಾಗಿನ ಓಲೈಕೆ ರಾಜಕಾರಣವಲ್ಲದೇ ಮತ್ತೇನು ?
ಕೇರಳ ಚುನಾವಣೆಗಾಗಿ ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಅಕ್ರಮವಾಗಿ ಮನೆ ಕಟ್ಟಿಕೊಂಡವರ ಪರ ನಿಂತಿದೆ.
@siddaramaiah
@DrParameshwara
#CongressFailsKarnataka
#ResignSiddaramaiah
#ResignParameshwar
ಕಾಂಗ್ರೆಸ್ ಸರ್ಕಾರದ ಭೂಸ್ವಾಧೀನಕ್ಕೆ ತಮ್ಮ ಕೃಷಿ ಭೂಮಿ ಕೊಡಲು ಒಪ್ಪದ ಬಿಡದಿಯ ರೈತರನ್ನು ಕಂಡರೆ ಕೋಪ ತಾಪ !
ವಲಸೆ ಬಂದು ಅಕ್ರಮವಾಗಿ ಜಾಗ ಕಬಳಿಸುವ ಬ್ರದರ್ಸ್ ಕಂಡರೆ ಅಯ್ಯೋ ಪಾಪ...
@INCKarnataka@DKShivakumar
ರಾಜ್ಯದಲ್ಲಿ 230 ಹೆರಿಗೆ ಆಸ್ಪತ್ರೆಗಳನ್ನು ಮುಚ್ಚಲು ನಿರ್ಧರಿಸಿರುವ @INCKarnataka ಸರ್ಕಾರದ ತೀರ್ಮಾನ ಖಂಡನೀಯ.
ಆರೋಗ್ಯ ಸಚಿವ @dineshgrao ಅವರೇ, ಬಡವರ ಬಗ್ಗೆ ನಿಮಗೆ ಯ���ಕಿಷ್ಟು ತಾತ್ಸಾರ ?
ಕಳೆದ ವರ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ, ವೈದ್ಯರ ಎಡವಟ್ಟುಗಳಿಂದ ಗರ್ಭಿಣಿಯರು, ಬಾಣಂತಿಯರು, ಹಾಗೂ ನವಜಾತ ಶಿಶುಗಳ ಸರಣಿ ಸಾವುಗಳು ಸಂಭವಿಸಿತ್ತು.
ಈಗ ಸರ್ಕಾರಿ ಹೆರಿಗೆ ಆಸ್ಪತ್ರೆಗಳನ್ನೇ ಬಂದ್ ಮಾಡಿದರೇ, ಬಡವರು ಹೆರಿಗೆ ಮಾಡಿಸಲು ಲಕ್ಷಾಂತರ ರೂ. ವೆಚ್ಚಮಾಡಿ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವೇ ? ಜನ ವಿರೋಧಿ @siddaramaiah ಸರ್ಕಾರ ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿದಿರುವಂತಿದೆ.
ಹೆರಿಗೆ ಆಸ್ಪತ್ರೆಗಳನ್ನು ಮುಚ್ಚುವ ಆದೇಶ��ನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇ��ು ಎಂದು ಆಗ್ರಹಿಸುತ್ತೇವೆ.
ಅವೈಜ್ಞಾನಿ ಗ್ಯಾರಂಟಿಗಳನ್ನು ಘೋಷಿಸಿ ಹಿಮಾಚಲ ಪ್ರದೇಶದ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಬೊಕ್ಕಸದಲ್ಲಿ ಹಣವಿಲ್ಲದೇ ಮತ್ತೆ ಹೊಸ ಸಾಲಕ್ಕೆ ಕೈಚಾಚಿದೆ.
ಬೆಟ್ಟದಷ್ಟು ಸಾಲ ಮಾಡಿ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿ ಸಂಪೂರ್ಣ ಪಾಪರ್ ಆಗಿದೆ.
ಕರ್ನಾಟಕದಲ್ಲಿ ದಾಖಲೆಯ ಸಾಲ ಮಾಡಿ ಕುಖ್ಯಾತಿ ಪಡೆದಿರುವ ಸಿದ್ದರಾಮಯ್ಯ ನೇತೃತ್ವದ @INCKarnataka ಸರ್ಕಾರವು ಸಹ ಇದೇ ಹಾದಿಯಲ್ಲಿ ನಡೆಯುತ್ತಿದೆ.
@siddaramaiah
#CongressFailsKarnataka