https://t.co/7LBsxNe6O7
ರಾಜ್ಯಾದ್ಯಂತ ಇರುವ ಎನ್ ಎಚ್ ಎಂ ಪ್ರಯೋಗಶಾಲಾ ತಂತ್ರಜ್ಞರನ್ನು ಖಾಯಂಗೊಳಿಸಿ...
ಕೋವಿಡ್ ನಲ್ಲಿ ಎದೆಗೊಡ್ಡಿನಿಂತವರಿಗೆ ಖಾಯಂ ಮಾಡುವ ಮೂಲಕ ಗೌರವ ಕೊಡಿ...
#NHMLTO#siddaramayya#dineshgundurao#dkshivakumar
@narendramodi@mla_sudhakar@CMofKarnataka
Respected Sir, Today is our 28th day strike and 3rd day hunger strike at freedom park Bengaluru regarding to regularisation of all NHM Insource employees of Karnataka state. Please consider our Covid-19 pandemic work. Thanking you Sir...
@CMofKarnataka ಮುಂಜಾನೆಯ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಇಂದಿಗೆ 15ನೇ ದಿನದ ಮುಷ್ಕರ NHM ನೌಕರರ ಬೇಡಿಕೆ ಒಂದೇ ಮಣಿಪುರದ ಮಾದರಿ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡುವುದು. ನಿಮ್ಮ ಫೋಟೋ ನಮ್ಮೆಲ್ಲರ ಮನೆಯಲ್ಲಿ, ನಿಮ್ಮ ಹೆಸರು ನಮ್ಮೆಲ್ಲರ ಮನದಲ್ಲಿ ಇತಿಹಾಸ ಬರೆಯುತ್ತೀರಿ ಎನ್ನುವ ಆಸೆಯಿಂದ ಹಸಿವಿನಿಂದ ಕಾಯುತ್ತಾ ಇದ್ದೇವೆ.
@narendramodi
Respected Sri Narendra Modiji Sir,
Prime Minister of India,
Respected Sir,
Kindly do directions for Karnataka State govt, as same govt we have in central And we have lot of faith on you and your decisions till date. Kindly do the needful ASAP sir.
Thanking you
@CMofKarnataka@BSBommai ಸರ್ ಇದು ಒಳ್ಳೆಯ ವಿಷಯವೇ.. ಇದೇ ರೀತಿ NHM ( ರಾಷ್ಟ್ರೀಯ ಅರೋಗ್ಯ ಅಭಿಯಾನ) ದಡಿ ಸುಮಾರು 30000 ಕುಟುಂಬಗಳು 10 - 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದು ತಮ್ಮ ಕಡೆ ಆಶಾ ಭಾವನೆಯಿಂದ ನೋಡುತ್ತಿವೆ.. ನೀವೇನಾದರೂ ಈ ಜನರನ್ನು ಖಾಯಂ ನೌಕರರನ್ನಾಗಿ ಮಾಡಿದಲ್ಲಿ ಈ ಎಲ್ಲಾ ಕುಟುಂಬಗಳು ತಮ್ಮನ್ನು ಸ್ಮರಿಸಲಿವೆ
@mla_sudhakar ಮಾನ್ಯ ಆರೋಗ್ಯ ಮಂತ್ರಿಗಳೇ ನಿಮ್ಮದೇ ಆರೋಗ್ಯ ಇಲಾಖೆಯಲ್ಲಿ ಕಳೆದ 10/12 ವರ್ಷಗಳಿಂದ ಕನಿಷ್ಠ ವೇತನ ಇಲ್ಲದೆ ಸೇವ�� ಸಲ್ಲಿಸುತ್ತಿರುವ ಗುತ್ತಿಗೆ ನೌಕರರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಅವರ ಗೋಳು ಒಂಚೂರು ಕೇಳಿ ಶ್ರೀನಿವಾಸ್ ಆಚಾರ್ ವರದಿ ಜಾರಿಯಾಗಿಲ್ಲ, ಸಮಾನ ವೇತನ ಕೊಟ್ಟಿಲ್ಲ, ಉದ್ಯೋಗ ಭದ್ರತೆ ಕೊಡಲಿಲ್ಲ.
ತೊರೆದು ಕೆಲಸ ಮಾಡಿದ್ದೀವಿ 20 ವರ್ಷಗಳಿಂದ ಕಾಯ್ತಿದ್ದೇವೆ ಈ ಜೀತ ಪದ್ಧತಿಯಿಂದ ಮುಕ್ತಿಗೊಳಿಸಿ ತುಂಬಾ ಕಡಿಮೆ ಸಂಬಳದಲ್ಲಿ ಸಂಸಾರ ಸಾಗಿಸುತಿದ್ದೇವೆ ಈಗ ವಯಸ್ಸು ಆಗಿದೆ ನಮಗೆ ಎಲ್ಲೂ ಕೆಲಸ ಸಿಗೋಲ್ಲ. ನಿಮ್ಮನ್ನೇ ನಂಬಿಕೊಂಡಿದ್ದೇವೆ,30000 ಎನ್ ಹೆಚ್ ಎಂ ಒಳಗುತ್ತಿಗೆ ನೌಕರರನ್ನು ಖಾಯಂಗೊಳಿಸಿ ಸರ್
#ಕರನಂದಿ_ಪ್ರಕಾಶನ#ಹೊಸ_ಪ್ರಕಟಣೆ.....!
#ನೆರಳಿಗಂಟಿದ_ನೆನಪು
ಗಜಲ್ ಸಂಕಲನ
ಬೆಲೆ: ₹1೦೦
ರಿಯಾಯಿತಿ ಬೆಲೆ: ₹80
(ಅಂಚೆ ವೆಚ್ಚ ಉಚಿತ)
Google Pay / Phone Pe / Paytm / UPI : 8971022430
ಹಣ ಪಾವತಿಯ ನಂತರ ಸ್ಕ್ರೀನ್ಶಾಟ್ ಮತ್ತು ಪಿನ್ಕೋಡ್ ಸಹಿತ ನಿಮ್ಮ ಪೂರ್ಣ ವಿಳಾಸವನ್ನು 8971022430 ಈ ನಂಬರ್ಗೆ ವಾಟ್ಸ್ಅಪ್ ಮಾಡಿ.
@CMofKarnataka ರಾಜ್ಯದ ಮುಖ್ಯಮಂತ್ರಿಗಳಲ್ಲಿ ಮನವಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಗುತ್ತಿಗೆ ನೌಕರರಾಗಿ ಸುಮಾರು 30 ಸಾವಿರ ಜನ ಕೆಲಸ ನಿರ್ವಹಿಸುತ್ತಿದ್ದೇವೆ ನಮ್ಮನ್ನು ನಮ್ಮ ಹುದ್ದೆಯನ್ನು ಕಾಯಂಗೊಳಿಸಿ ಆದೇಶ ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ, ರಾಜ್ಯ ಬಜೆಟ್ ನಲ್ಲಿ ಮಂಡಿಸ���ು ಕೋರುತ್ತಿದ್ದೇವೆ.
ಈ ಕಣ್ಣಲ್ಲಿ ಇನ್ನೂ ಏನೇನು ನೋಡ್ಬೇಕೋ ಶಿವನೇ. 😌🤕 ಚೌಕೀದಾರನ ಪ್ರಾಡಕ್ಟ್ ಗಳು ಇವು.. IRON MAN ನಿನಗೆ ಕನ್ನಡ ಬರಲ್ಲ ಅನ್ನೋ ಧೈರ್ಯದಲ್ಲಿ ಇದನ್ನ ಶೇರ್ ಮಾಡ್ತಿದ್ದೀನಿ 🙄..
#ModiBhskthsJokes
ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಆತ್ಮೀಯರಾದ ಶ್ರೀ @sriramulubjp ಅವರಿಗೆ ಕೊರೋನಾ ದೃಡಪಟ್ಟಿದ್ದು, ಅವರು ಕೊರೋನಾ ಸೋಂಕಿನಿಂದ ಆದಷ್���ು ಬೇಗ ಸಂಪೂರ್ಣ ಗುಣಮುಖರಾಗಿ, ಮತ್ತೆ ಎಂದಿನಂತೆ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತಾಗಲಿ ಎಂದು
ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ರಾಜ್ಯದ ಜನತೆಯಲ್ಲಿ ನನ್ನ ಮನವಿ:
ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನಾಳೆ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯ��ಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ, ನಾಡಿನ ಒಳಿ��ಿಗಾಗಿ, ಲೋಕಕಲ್ಯಾಣಕ್ಕಾಗಿ ಇದ್ದಲ್ಲಿಂದಲೇ ವಿಶೇಷವಾಗಿ ಪ್ರಾರ್ಥಿಸೋಣ.