Politburo Member S Ramachandran Pillai speaks at the Inaugural session of the CPIM 23rd Party Congress.
सीपीआई(एम) की 23वीं पार्टी कांग्रेस के उद्घाटन सत्र में बोलते हुए पोलित ब्यूरो सदस्य एस रामचंद्रन पिल्लई।
#OnwardsCPIM#MyRedFlag
@CMofKarnataka@BSBommai ಕೆಳಮಟ್ಟದಲ್ಲಿ ಕೆಲ��� ಮಾಡುವ ಗ್ರಾಮ ಪಂಚಾಯತಿ ನೌಕರರ ಜೀವನ ನಡೆಸಲು ಕನಿಷ್ಠ ವೇತನವೂ ಕೊಡಲಿಲ್ವಲ್ಲ ಸರ.60 ಸಾವಿರ ನೌಕರರ ಕುಟುಂಬದ ಕಷ್ಟ ತಮ್ಮ ಕಣ್ಣಿಗೆ ಕಾಣಲಿಲ್ಲವೇ?
@lkatheeq ಸರಕಾರದ ಆದೇಶ 10-09-2014 ರಲ್ಲಿ ಇಬ್ಬರು ಬಿಲ್ ಕಲೆಕ್ಟರ್ ಗಳಿಗೆ ಅವಕಾಶ ಕಲ್ಪಸಿದೆ ಮತ್ತು ದಿ.09-03-2016 ರಲ್ಲಿ ಇಬ್ಬರು ಬಿಲ್ ಕಲೆಕ್ಟರ್ ಗಳಿಗೆ ಅನುಮೋದನೆ ಮಾಡುವಾಗ ಸೇವಾ ಜೇಷ್ಠತೆಗೆ ಪರಿಗಣಿಸಲು ಅವಕಾಶ ಕಲ್ಪಿಸಿದರೂ ಕೂಡ ಜಿ. ಪಂ.PD ರವರು ಜೇಷ್ಠತೆಗೆ ಪರಿಗಣಿಸಲು ನಿರಾಕರಿಸುತ್ತಿದ್ದಾರೆ.ದಯವಿಟ್ಟು ಆದೇಶ ಪಾಲನೆ ಮಾಡಲು ಸಹಾಯ ಮಾಡಿ ಸರ
@lkatheeq ಸರ ನಮಸ್ಕಾರ
ಒಂದು ಸಣ್ಣ ಮನವಿ ಸರ.
ಕಲಬುರಗಿ ಜಿಲ್ಲೆಯಲ್ಲಿ ಬಿಲ್ ಕಲೆಕ್ಟರ್ ಗಳ ಜೇಷ್ಠತಾ ಪಟ್ಟಿ ಮಾಡುವಲ್ಲಿ ಕೇವಲ 5 ಪಂಚಾಯತಿ ಯಲ್ಲಿ ಇಬ್ಬರು ಬಿಲ್ ಕಲೆಕ್ಟರ್ ಗಳು ಇದ್ದು ಅವರನ್ನು ಪರಿಗಣಿಸುತ್ತಿಲ್ಲ.ಮೊದಲನೇ ಬಿಲ್ ಕಲೆಕ್ಟರ್ ಬಡ್ತಿ ಆದ ನಂತರ 2ನೇ ಬಿಲ್ ಕಲೆಕ್ಟರ್ ಗೆ ಅವಕಾಶ ಮಾಡುವುದಾಗಿ ಜ���ಲ್ಲಾ ಪಂಚಾಯತ PD ರವರು ಹೇಳುತ್ತಿದ್ದಾರೆ.
@CMofKarnataka@BSBommai ಸನ್ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಒಂದು ಮನವಿ
ಸರಕಾರಿ ನೌಕರರಿಗೆ 7ನೇ ವೇತನ ಜಾರಿಗೆ ತರ್ತಾ ಇರೋದು ಸ್ವಾಗತಾರ್ಹ.ಅದರಂತೆ ಗ್ರಾಮ ಪಂಚಾಯತ ನೌಕರರು ಬಹಳ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ.ವೇತ��� ಇಲ್ಲ,ಆರೋಗ್ಯ ದೃಷ್ಟಿಯಿಂದ ಇಲ್ಲ.ESI,EPF ಇಲ್ಲ.ನಿವೃತ್ತಿ ವೇತನ ಇಲ್ಲ.ಹೀಗಾದರೆ ಹೇಗೆ ಸರ.ನಾನು ಹೇಳುವುದು ಸತ್ಯ.