ಕನ್ನಡ ಚಿತ್ರರಂಗದ ಆಶೀರ್ವಾದ ಪಡೆದು ಬೆಳೆದು ಪರಭಾಷೆಗೆ ಹೋಗಿ ಅಲ್ಲಿಯು ಬೆಳೆದ ಅನೇಕ ಸ್ನೇಹಿತರಿದ್ದಾರೆ!
ಅವರೆಲ್ಲ ಇಂದು ಕನ್ನಡಲ್ಲೆ ಮಾತಾಡಿ ಕನ್ನಡವನ್ನ ಅಪಾರ ಗೌರವಿಸುತ್ತಾರೆ ಅದು ಅವರ ಕನ್ನಡದ ಸಂಸ್ಕೃತಿ!
ಆಗುಣವಿರದ ಇಂದಿನ ಪೀಳಿಗೆಯ ನಡಾವಳಿ ದುರಾದೃಷ್ಟಕರ ನಡೆ!ಕನ್ನಡ ಪ್ರೇಕ್ಷಕನ ಚಪ್ಪಾಳೆ ಬಿದ್ದೆ ನಿಮ್ಮ ಬೆಳವಣಿಗೆ ಆದದ್ದುನೆನಪಿರಲಿ!
ಆರು ವರ್ಷಗಳ ಹಿಂದೆ "ಲೂಸಿಯಾ" ಬಿಡುಗಡೆಯಾಗಿ, ಮೂವಿ ಲ್ಯಾಂಡ್ ಥಿಯೇಟರಲ್ಲಿ 70 ದಿನ ಪೂರೈಸಿತ್ತು, ಈಗ ಅದೇ ಜಾಗದಲ್ಲಿ "ಚಂಬಲ್" ಬಿಡುಗಡೆಯಾಗುತ್ತಿದೆ. 200ಕ್ಕು ಹೆಚ್ಚು ಚಿತ್ರಮಂದಿರಗಳು ಕರ್ನಾಟಕದಾದ್ಯಂತ ನೂರು ದಿನಗಳು ಆಗಲಿ ಎಂದು ನಿಮ್ಮ ಹಾರೈಕೆ ಇರಲಿ, ಶೇರ್ ಮಾಡೋದು ಮರೀಬೇಡಿ ಧನ್ಯವಾದ.
It is important to recognise, address and condemn abusers-especially those who touch a child. To spread awareness on Child Sexual Abuse, Kannadigas from UK made this video -Kudos guys 🙌
Watch it and if you like it, share it.
https://t.co/AC3Pm1BUp2