ಕಂಡ ಕನಸುಗಳ ಹೊತ್ತು ಬಂದೇನಿಲ್ಲಿ .......
ಎಲ್ಲಿ ಮಾರೆಯಾಯಿತೋ ಒಳ ಆಳದ ಮನಸ್ಸಿನ ಬಾರವಿಲ್ಲಿ ......
ನಿನ್ನೆಲ್ಲ ಅರಳಿದ ಸೌಂದರ್ಯ ಕಂಡು ಮೈ ಮರೆತು ನಿಂತೆ ನಾ ಇಲ್ಲಿ ಓ.....ಪ್ರಕೃತಿ....😉 @ ಕಪ್ಪತ್ತ ಗುಡ್ಡ Kapatha Gudda https://t.co/RgkjXTRxPF
ಚಕ್ರವ್ಯೂಹ ಬಲು ವಿಚಿತ್ರ ಕೆಲವೊಂದು ಬಾರಿ ಉಳಿದು ಹೆಸರಾಗಬಹುದು ......
ಇದ್ದ ವಿದ್ಯೆ ಮರೆತರೆ ಅಳಿದು ಮಣ್ಣಾಗಬಹುದು.......
ರಚಿಸುವವನ ಕೈ ಚೆಳಕ......😊
Pic:●My📸 @ Neelagund https://t.co/dYwrYvbOzl
ಈ ವ್ಯಕ್ತಿಯ ಮನಸಲ್ಲಿ ಚಂಡ ಮಾರುತವೇ ಇದೆ. ಹೃದಯದಲ್ಲಿ ಇರೋದು ಮುಖದಲ್ಲಿ ಕಾಣ್ತಾ ಇದೆ. ಎಲ್ಲಾ ತಿಳಿದು ಈ ಮಹಾನುಭಾವ ದೇಶಕಲ್ಯಾಣದ ಕಾರ್ಯದಲ್ಲಿ ನಿರತರಾಗಿದ್ದಾರೆ! ಆತ ಇರದಿದ್ದರೆ ಈ ದೇಶದ ಕಥೆಯನ್ನ ಈ ಸಂದರ್ಭದಲ್ಲಿ ಊಹಿಸಲು ಸಾಧ್ಯವಿರಲಿಲ್ಲ..ಇದನ್ನು ಮುಂದೊಂದು ದಿನ ಪ್ರತಿಯೊಬ್ಬರಿಗೂ ಸಮಯವೇ ಅರ್ಥ ಮಾಡಿಸುತ್ತೆ...
@narendramodi 🙏