Bring back Hindus from Bangladesh and Pakistan to India. There is no future for Hindus there. Give them special privileges and grant them citizenship.
@PMOIndia@astitvam@AmitShah@republic
US Trade Representative Jamieson Greer
"India is a tough nut to crack"
'Type of offers India has been, talking to us has been the best they have ever received as a country'
"Resistance in India to certain crops"
ಕನ್ನಡ ನಾಡಿನ ಜೀವನದಿ ಕಾವೇರಿಯ ಹಿನ್ನೀರಿನಲ್ಲಿ ಮತ್ತು ತೀರದಲ್ಲಿ ಮೊಜು ಮಸ್ತಿಗೆಂದು ಬಂದ ಜನ ಕುಡಿದು ಎಸೆದಿರುವ ಹೆಂಡದ ಬಾಟಲಿಗಳ ರಾಶಿ ಇದು... ಕುಡಿಯಲು ಬೇಕಾದಷ್ಟು ಬಾರ್ ,ವೈನ್ ಸ್ಟೋರ್, ಪಬು, ಕ್ಲಬು ಗಳಿವೆ ಅಲ್ಲೇ ಕುಡಿಯಿರಿ! ನದಿತೀರ ಗಳೆಂದರೆ ನಾಗರಿಕತೆ ಉಗಮದ ಸ್ಥಳಗಳು, ಇಂತಹ ಸ್ಥಳಗಳಲ್ಲಿ ಅನಾಗರಿಕ ಕೆಲಸಗಳನ್ನು ಮಾಡಬೇಡಿ 🙏.
ಕನ್ನಡ ಮೀಡಿಯಮ್ ಅಲ್ಲಿ ಕಲಿತಿರೋರು ಲಾಸ್ಟ್ ಬೆಂಚ್ ಏನಲ್ಲ! ಅವರೂ ಬೇರೆಯವರು ಕಣ್ಣರಳಿಸಿಕೊಂಡು ನೋಡೋ ಥರ ಬೆಳೆದಿದ್ದಾರೆ!
ಅಂಥವರಲ್ಲಿ ಕೆಲವರು ಪ್ರೇರಣೆ ಕೊಡೋಕ್ಕೆ ಬರ್ತಿದಾರೆ!!
ನೀವು ಬರೋಲ್ವಾ?!!
19 ಶನಿವಾರ, ಕಾಸಿಯಾ ಸಭಾಂಗಣ, ವಿಜಯನಗರ..
#ನಮ್ದೂ_ಕನ್ನಡ_ಮೀಡಿಯಮ್ಮೇ_ಗುರೂ
#SwachhBharat#JalJeevan#YuvaBrigade at Honnavara conducted the 3rd phase of cleaning at Shetty Kere. The drive had the presence of Sri Chakravarthy Sulibele and Sri Stidhar; Circle Inspector, Honnavara.
ಶ್ರದ್ಧಾ ಅನ್ನೋ ಈ ಹುಡುಗಿ ಅಫ್ತಾಬ್ ಎನ್ನುವವನನ್ನು ಪ್ರೀತಿಸಿ, ಮನೆಯವರು ಒಪ್ಪದಿದ್ದಾಗ ಓಡಿಹೋಗಿ ದೆಹಲಿಯಲ್ಲಿ ಆತನ ಜೊತೆ ಲಿವ್ ಇನ್ ರಿಲೇಷನ್ಶಿಪ್ ಅಲ್ಲಿ ಇದ್ಲಂತೆ. ಮದುವೆಯಾಗುವಂತೆ ಕೇಳಿದ್ದಾಳೆ. ಅಫ್ತಾಬ್ ಆಕೆಯನ್ನು ಕೊಂದು 30ಕ್ಕೂ ಹೆಚ್ಚು ಭಾಗಗಳಾಗಿ ಕತ್ತರಿಸಿ, ಬಿಸಾಡಿದ್ದಾನೆ.
ಕನ್ನಡ ಮೀಡಿಯಂನಲ್ಲಿ ಕಲಿತವರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಅವರಲ್ಲಿ ಕೆಲವರು ಮುಂದಿನ ಶನಿವಾರ ನಮ್ಮ ವೇದಿಕೆಗೆ ಬರಲಿದ್ದಾರೆ. ದಿನಾಂಕ ಗುರುತು ಮಾಡಿಕೊಳ್ಳಿ. ನಮ್ಮೊಡನೆ ಸೇರಿಕೊಳ್ಳಿ. #ನಮ್ದೂ_ಕನ್ನಡ_ಮೀಡಿಯಮ್ಮೇ_ಗುರೂ
ಕನ್ನಡ ಮೀಡಿಯಂನಲ್ಲಿ ಕಲಿತವರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಅವರಲ್ಲಿ ಕೆಲವರು ಮುಂದಿನ ಶನಿವಾರ ನಮ್ಮ ವೇದಿಕೆಗೆ ಬರಲಿದ್ದಾರೆ. ದಿನಾಂಕ ಗುರುತು ಮಾಡಿಕೊಳ್ಳಿ. ನಮ್ಮೊಡನೆ ಸೇರಿಕೊಳ್ಳಿ.
#ನಮ್ದೂ_ಕನ್ನಡ_ಮೀಡಿಯಮ್ಮೇ_ಗುರೂ