“ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ”🙏
"ಸತ್ತವರನ್ನ ದೇವರ ಮಾಡಿದ್ದೀರ ಆದರೆ ಬಸವಣ್ಣ ಎಂದು ದೇವರು ಇದ್ದಾರೆ ಎಂದು ಹೇಳಿಲ್ಲ " ಹಂಗಾದ್ರೆ ನೀವು ಎರಡು ತಲೆ ನಾಗರಹಾವ ?
ಬಸವಣ್ಣ ತತ್ವ ಗೊತ್ತ ?