ಸೋಲಿಡಾರಿಟಿ ಕರ್ನಾಟಕ ನಿಯೋಗವು ಇಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿತು. ಈ ವೇಳೆ ಆನ್ ಲೈನ್ ನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಈ ಹಿಂದೆ ಪ್ರಕಟಿಸಿದ್ದ 'ಡಿಜಿಟಲ್ ಸ್ವಾತಂತ್ರ್ಯ ' ಅಭಿಯಾನದ ಮಾಹಿತಿ ಕೈಪಿಡಿಯ ಪ್ರತಿಯನ್ನು ನೀಡಲಾಯಿತು.
Join us for a Round Table Discussion on Environmental Justice at The Green Path Organic Restaurant, Malleshwaram, Bengaluru, on 13 June 2026 at 11:00 AM.
An opportunity to discuss sustainability, environmental equity, and collective action for a greener future.
#Environment
Solidarity activists visited the Suvarna Vidhana Soudha and observed the proceedings of the Legislative Assembly. On this occasion, they also interacted with the Honorable Speaker of the Assembly, Shri U. T. Khader.
@utkhader
ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ವಂಚನೆಗಳು ಮತ್ತು ಡಿಜಿಟಲ್ ಅಪರಾಧಗಳ ಕುರಿತು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ಬೆಳಗಾವಿಯಲ್ಲಿ ಪತ್ರಿಕಾ ಗೋಷ್ಠಿ ಹಮ್ಮಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಸರ್ಕಾರಕ್ಕೆ ಕೆಲವು ಬೇಡಿಕೆಗಳನ್ನು ಮುಂದಿಡಲಾಯಿತು.
ಸೋಲಿಡಾರಿಟಿ ಯೂತ್ ಮೂಮೆಂಟ್, ಕರ್ನಾಟಕ ವತಿಯಿಂದ ಪುಸ್ತಕ ಬಿಡುಗಡೆ ಸಮಾರಂಭ
ವಕ್ಫ್: ಅಪಪ್ರಚಾರ & ವಾಸ್ತವ
ದಿನಾಂಕ: 11 ಡಿಸೆಂಬರ್ 2025 ಗುರುವಾರ
ಸಂಜೆ: 6.30ಕ್ಕೆ
ಸ್ಥಳ: ಬಿಫ್ಟ್ ಸಭಾಂಗಣ, ಕೆಪಿಸಿಸಿ ಕಚೇರಿಯ ಬಳಿ, ಕ್ವೀನ್ಸ್ ರಸ್ತೆ, ಬೆಂಗಳೂರು
ಸರ್ವರಿಗೂ ಆದರದ ಸ್ವಾಗತ
ಸೋಲಿಡಾರಿಟಿ ಯೂತ್ ಮೂಮೆಂಟ್, ಕರ್ನಾಟಕ
Press Conference
Rising Cyber Fraud in Karnataka Immediate and Strict Action Needed.
🔹 We urge the govt to implement strong policies and immediate preventive measures to curb digital crime.
10th December 2025
Kannada Sahitya Bhavan, Chennamma Circle, Belagavi.
@CMofKarnataka
A message from Dr Naseem Ahmed, State President, Solidarity Karnataka, inviting the youth to actively participate in the upcoming Cultural Event at Town Hall, Bangalore, on 15th November 2025.
ಶಿವಾಜಿನಗರ ಶಾಸಕ @ArshadRizwan ಅವರನ್ನು ಸೋಲಿಡಾರಿಟಿ ಕರ್ನಾಟಕದ ಪ್ರತಿನಿಧಿಗಳು ಭೇಟಿಯಾಗಿ, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಡಿಜಿಟಲ್ ವಂಚನೆಗಳ ವಿರುದ್ಧ ಧ್ವನಿ ಎತ್ತುವ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ, ಸೋಲಿಡಾರಿಟಿ ಕರ್ನಾಟಕದ ವತಿಯಿಂದ “ಡಿಜಿಟಲ್ ಸ್ವಾತಂತ್ರ್ಯ” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದಿಂದ “Elevate Minorities – 2025” ಯೋಜನೆಯಡಿ ಮೀಸಲಾದ ₹5 ಕೋಟಿ ಅನುದಾನವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
#Elevate
Solidarity Youth Movement – Karnataka
Statewide Awareness Campaign
25th August – 15th September 2025
Theme: Digital Freedom – Protecting Youth from Cyber Fraud, Gambling and Gaming Addiction
#digitalfreedom#cybercrime#gamingaddiction
ದೆಹಲಿ: ಪ್ರೆಸ್ ಕ್ಲಬ್ ನಲ್ಲಿ ನ್ಯಾಶನಲ್ ಫೆಡ್ರೆಶನ್ ಆಫ್ ಯೂತ್ ಮೂವ್ಮೆಂಟ್ ವತಿಯಿಂದ ಪತ್ರಿಕಾ ಗೋಷ್ಠಿಯಲ್ಲಿ ಯುವ ನಿರುದ್ಯೋಗ ಸಂಕಷ್ಟ ಗಂಭೀರ, ತುರ್ತು ಕ್ರಮ ಅಗತ್ಯತೆಯ ಕುರಿತು ಕರ್ನಾಟಕದ ರಾಜ್ಯಧ್ಯಕ್ಷರು ಡಾ.ನಸೀಮ್ ಅಹ್ಮದ್ ಮಾತನಾಡಿದರು.
ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಕರ್ನಾಟಕದ ವತಿಯಿಂದ ಆಗಸ್ಟ್ 25ರಿಂದ ಸೆಪ್ಟೆಂಬರ್ 15ರವರೆಗೆ ರಾಜ್ಯವ್ಯಾಪಿ ನಡೆಯಲಿರುವ“ಡಿಜಿಟಲ್ ಸ್ವಾತಂತ್ರ್ಯ”ಜಾಗೃತಿ ಅಭಿಯಾನದ ಪೋಸ್ಟರ್ ಅನ್ನು ಗಂಗಾವತಿ ಪೊಲೀಸ್ ಉಪ ವಿಭಾಗದ ಅಧಿಕಾರಿಗಳಾದ DYSP ಸಿದ್ದಲಿಂಗಪ್ಪ ಗೌಡ ಸರ್ ಅವರ ಕಡೆಯಿಂದ ಡಿಜಿಟಲ್ ಫ್ರೀಡಂ ಅಭಿಯಾನದ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು 1/3