@ZPRaichur ಈ ಸುದ್ದಿಗೆ ಉತ್ತರ ಸಿಗುತ್ತಿಲ್ಲ
ಗಬ್ಬೂರು ಮುರಾರ್ಜಿ ದೇಸಾಯಿ ವಸತಿ ಶಾಲೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಜಿಲ್ಲಾ ಆಡಳಿತ ಸಂಪೂರ್ಣ ನಿರ್ಲಕ್ಷ ಧೋರಣೆ ಎದ್ದು ಕಾಣುತ್ತದೆ.
@DCRaichur@KHMuniyappaklr@ZPRaichur@swdgok@swdcommissioner
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಇದಕ್ಕೆ ಪೂರಕವಾಗಿ ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
@CMofKarnataka@DCRaichur@ZPRaichur
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಮುರಾರ್ಜಿ ದೇಸಾಯಿ ವಸತಿ ಶಾಲೆ ಮೂಲಭೂತ ಸೌಕರ್ಯ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ
@ZPRaichur ಗಬ್ಬೂರು ಅಂಬೇಡ್ಕರ್ ವಸತಿ ನಿಲಯಕ್ಕೆ ಭೇಟಿ ನೀಡಿದ್ದೀರಿ ಕೂದಲು ಎಳೆ ಅಂತರದಲ್ಲಿ ಇದ್ದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಯಾಕೆ ಭೇಟಿ ನಿರಾಕರಿಸಿದ್ದಾರೆ ಗೋತ್ತಿಲ್ಲ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮಾನವಿ ಸಲ್ಲಿಸಿದರು DC&CEO ಗಮನ ಹರಿಸುತ್ತಿಲ್ಲ
@ZPRaichur ದೇವದುರ್ಗ ತಾಲೂಕುಗಳ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಕಡೆ ಗಮನ ಹರಿಸುತ್ತಿಲ್ಲ ಗಬ್ಬೂರು ಮುರಾರ್ಜಿ ದೇಸಾಯಿ ವಸತಿ ಶಾಲೆ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ
@SWDGoK
ದೇವದುರ್ಗ ತಾಲೂಕಿನ ಗಬ್ಬೂರು ಮುರಾರ್ಜಿ ದೇಸಾಯಿ ವಸತಿ ಶಾಲೆ ಮೂಲಭೂತ ಸೌಕರ್ಯ ವಂಚಿತ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಕ್ಕೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳು
@siddaramaiah ಯಾರು ಏನೇ ಹೇಳಲಿ ಸಿದ್ದರಾಮಯ್ಯ ಜೀ ನಿಮ್ಮ ಯೋಜನೆಗಳು ಮತ್ತು ಗ್ಯಾರಂಟಿ ಯೋಜನೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಬಡವ ಬಲ್ಲಿದ ದೀನ ದಲಿತರಿಗೆ ಹಾಗೂ ಮಕ್ಕಳು ಇಲ್ಲದ ವೃದ್ಧರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ಧನ್ಯವಾದಗಳು ಸಿದ್ದು ಜೀ
@dineshgrao ಮಾನ್ಯ
ಶ್ರೀ ದಿನೇಶ್ ಗುಂಡೂರಾವ್ ಜಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೂಡಲೇ ಪರ್ಮನೆಂಟ್ ಮಾಡಿ ಮುಂದಿನ ದಿನಗಳಲ್ಲಿ ಬರುವಂತಹ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ದೊಡ್ಡ ಬೆಂಬಲ ನೀಡುತ್ತಾರೆ ಎಂಬುದು ನನ್ನ ಆಶಯ ಬಹಳಷ್ಟು ತೊಂದರೆಯಲ್ಲಿ ಇದ್ದಾರೆ ಸಿಬ್ಬಂದಿಗಳು ವೇತನ ತಾರತಮ್ಯ ನೀತಿ ಸರಿ ಪಡಿಸಬೇಕು
ತಪ್ಪದೆ ವೀಕ್ಷಿಸಿ 'ಬಾಕ್ಸಾಫೀಸ್ ಸುಲ್ತಾನ್ ಡಿ ಬಾಸ್', ಬೆಳಿಗ್ಗೆ 11.29ಕ್ಕೆ (06-01-2024)
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://t.co/pE7JSz4zUG
#Tv9Kannada#Tv9Special#Promo#KannadaNews
@DrSudhakar_@narendramodi ಇದರಿಂದ ನಮ್ಮ ಹೈದರಾಬಾದ್ ಕರ್ನಾಟಕಕ್ಕೆ ನಯಾ ಪೈಸಾ ಉಪಯೋಗ ಇಲ್ಲ ಹಿಂದುಳಿದ ಭಾಗ ಹಾಗೆ ಹಿಂದುಳಿದಿದೆ ಇನ್ನೂ ಹತ್ತಕ್ಕೂ ಹೆಚ್ಚು ತಾಲೂಕು ರೈಲು ಹಳಿ ಕಂಡಿಲ್ಲ ಇನ್ನೂ ಧಮಾಕಾ ಎಲ್ಲಿಗೆ ಬಂತು ರೀ ಡಾಕ್ಟರ್ ಸುಧಾಕರ್ ರವರೆ ತಾರತಮ್ಯ ನೀತಿ ಎದ್ದು ಕಾಣುತ್ತದೆ .
@drmcsudhakar ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸೋಮನಮರಡಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಒಂದು ಪಿ.ಯು. Arts college ಅವಶ್ಯಕತೆ ಇದೆ SSLC ಮುಗಿದ ನಂತರ ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣಕ್ಕಾಗಿ ದೂರದ ಪಟ್ಟಣಕ್ಕೆ ಹೋಗಿ ಬರಲು ಆಗದೆ ಇರುವುದರಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ ಕಳಕಳಿಯ ಮನವಿ 🙏
@mla_sudhakar ನಿಮ್ಮ ಅಳಿಲು ಸೇವೆ ಸಾಕು ಹೋಸ ಶಾಸಕರು ಇದ್ದಾರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸೇವೆ ಮಾಡಲು ಹಿಂದೆ NHM ಸಿಬ್ಬಂದಿಗಳ ಸಮಸ್ಯೆ ಬಗೆಹರಿಸಿ ಬಿಟ್ಟ ಪಾಪ ವಿಶ್ರಾಂತಿ ತೆಗೆದುಕೊಳ್ಳಿ