The Union Cabinet, under the visionary leadership of Hon'ble Prime Minister Shri @narendramodi Ji, has approved GOBARdhan, India's National Unified Scheme for Compressed #Biogas with an outlay of ₹23,731 crore.
The landmark scheme will accelerate domestic #CBG production through assured offtake, stable pricing, capital support, pipeline connectivity and access to finance, while converting organic waste into #CleanEnergy. It will strengthen India's energy security, boost farmers' incomes, create rural livelihoods, attract private investment and advance the vision of Waste to Wealth, #AtmanirbharBharat and #ViksitBharat. #CabinetDecisions
ಕರ್ನಾಟಕದಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿಬೇಳೆಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ನಫೆಡ್ (NAFED) ಮತ್ತು ಎನ್ಸಿಸಿಎಫ್ (NCCF) ಮೂಲಕ ಆದ್ಯತೆಯ ಮೇಲೆ ಖರೀದಿ ಮಾಡಲು ಶೀಘ್ರವಾಗಿ ಅನುಮೋದನೆ ನೀಡಿದ ಮಾನ್ಯ ಪ್ರಧಾನ ಮಂತ್ರಿ ಶ್ರೀ @narendramodi ಅವರಿಗೆ ಮತ್ತು ಕೇಂದ್ರ ಕೃಷಿ ಸಚಿವರಾದ ಶ್ರೀ @chouhanShivraj ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ರೈತರ ಹಿತಾಸಕ್ತಿ ಕಾಪಾಡುವುದು, ರೈತರನ್ನು ಸಶಕ್ತಗೊಳಿಸುವುದು ಪ್ರಧಾನಿ ಶ್ರೀ @narendramodi ನೇತೃತ್ವದ ಸರ್ಕಾರದ ಮೊದಲ ಆದ್ಯತೆ ಮತ್ತು ಧ್ಯೇಯ.
#FarmersFirst
Sincere thanks to Hon’ble PM @narendramodi ji and Union Minister Shri @chouhanShivraj ji for the swift approval of Toor Dal procurement of 9.67 LMT at MSP in Karnataka through NAFED and NCCF on priority basis. Reinforcing our shared dedication to farmers’ interests and timely support.
#FarmersFirst
ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಜಿ.ಮುನಿರಾಜು ಅವರ ಪರವಾಗಿ ಬೃಹತ್ ರೋಡ್ ಶೋ ನಡೆಸಿ ಪ್ರಚಾರ ನಡೆಸಲಾಯಿತು.ಕೆ.ಆರ್.ಪೇಟೆಯ ಐತಿಹಾಸಿಕ ಗೆಲುವಿನ ನಂತರ ಅಲ್ಲಿನ ಗಮನಾರ್ಹ ಅಭಿವೃದ್ಧಿ ಕಂಡು,ಮಂಡ್ಯದ ಸ್ವಾಭಿಮಾನಿ ಜನತೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು ಮಂಡ್ಯ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಲಿದೆ.
ಇಡೀ ದೇಶದಲ್ಲಿ ದಿವಾಳಿ ಆಗಿರುವ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಅಧಿಕಾರಕ್ಕೆ ಬಂದು ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಲೂಟಿಗಯ್ಯಲು ಪಿತೂರಿ ನಡೆಸುತ್ತಿದೆ.
ಆದರೆ ನಾಡಿನ ಜನತೆ ಇದಕ್ಕೆ ಅವಕಾಶ ಕೊಡದೆ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಪೂರ್ಣ ಬಹುಮತದಿಂದ ಮತ್ತೊಮ್ಮೆ ಅಧಿಕಾರಕ್ಕೆ ತರಲಿದ್ದಾರೆ.
- ಶ್ರೀ @BYVijayendra
ಯುಕ್ರೇನ್ ಖಾರರ್ಕ್ಯೂ ನಗರದಲ್ಲಿ ಸಿಲುಕಿಕೊಂಡಿರುವ ನಾರಾಯಣ ಗ್ರಾಮದ ವೈಷ್ಣವಿ ರೆಡ್ಡಿ ಅವರ ಮನೆಗೆ ಶಾಸಕರಾದ ಶರಣು ಸಲಗರ ಅವರ ಜೊತೆಗೂಡಿ ಭೇಟಿ ನೀಡಿ ಮೋದಿ ಸರ್ಕಾರ ಆದಷ್ಟು ಬೇಗ ನಿಮ್ಮ ಮಗಳನ್ನು ಮನೆಗೆ ಕರೆಸುತ್ತಾರೆ ಎಂದು ಹೇಳಲಾಯಿತು