It feels great carrying one of my favourite magazine @sambhashana wherever I go. Even if you can't carry it with you, you can now listen to its audio version on https://t.co/7SLsTkDGE7
लेखपठनेन सह तत्रभवन्त: मम ध्वनिमपि श्रोतुं शक्नुवन्ति। #Sanskrit#संस्कृतम्
ಕಾಂತಾರ- ಚಲನಚಿತ್ರದ ಕಥೆ, ನಟನೆ, ಸಂಭಾಷಣೆ ಚಿತ್ರೀಕರಣ ಎಲ್ಲವೂ ಬಹಳ ಚೆನ್ನಾಗಿದೆ ಎನಿಸಿತು. ಕೊನೆಯ ದೃಶ್ಯದಲ್ಲಂತೂ @shetty_rishab ನಟನೆ ಉಸಿರು ಬಿಗಿಹಿಡಿದು ನೋಡುವಂತಾಯ್ತು.
ನಮ್ಮ ಪರಂಪರೆಯ, ಶ್ರೀಮಂತ ಸಂಸ್ಕೃತಿಯ ಹಿನ್ನೆಲೆಯನ್ನು ಬಹಳ ಚ��ನ್ನಾಗಿ ತೆರೆಯ ಮೇಲೆ ಮೂಡಿಸಿದ ಚಿತ್ರ.
#ಕಾಂತಾರ ಚಿತ್ರ ಯಶಸ್ವಿಯಾಗಿ ಜನಮನ ಗೆಲ್ಲಲಿ
ವಿಶಿಷ್ಟ ಕಾದಂಬರಿ. ಎಸ್.ಎಲ್ ಭೈರಪ��ಪನವರ ಪರ್ವ ಎಂಬ ಪ್ರಸಿದ್ಧವಾದ ಮಹಾ ಕಾದಂಬರಿಯನ್ನು ಓದಲು ಪೂರ್ವಸಿದ್ಧತೆಯಾಗಿ 'ಸ್ತ್ರೀಪರ್ವ' ಓದಬಹುದು. ಪಾತ್ರಗಳ ಸ್ವಗತವಾದರೂ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.
ಸ್ತ್ರೀಪರ್ವ ಕಾದಂಬರಿ ಸಪ್ನಾ ಅಂಕಿತ ಮೊದಲಾದ ಎಲ್ಲ ಪುಸ್ತಕದ ಅಂಗಡಿಗಳಲ್ಲೂ ಲಭ್ಯವಿದೆ. ಹಾಗೆಯೇ ಆನ್ಲೈನ್ ಕೂಡ ತರಿಸಿಕೊಳ್ಳಬಹುದು-
ಸಾಹಿತ್ಯ ಪ್ರಕಾಶನ-
https://t.co/VuD5jywRLg
ಸಪ್ನಾ ಬುಕ್ ಹೌಸ್-
https://t.co/aYW1chnvzt
ನವಕರ್ನಾಟಕ-
https://t.co/Q4S4PhRdsV
ಅಮೇಜಾನ್
https://t.co/yR3XFyNQfB
@shruthihm1 ನಾನು ���ನ್ನಡಿಗ. ನನ್ನ ತೆರಿಗೆಯ ಹಣ ಕನ್ನಡ ಭಾಷೆಯ ತಾಯಿಯಾಗಿ ಅದನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಸಂಸ್ಕೃತ ಭಾಷೆಯ ವಿವಿ ಸ್ಥಾಪನೆಗೆ ಉಪಯೋಗವಾಗುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಇದು ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. #SayYESsanskrit #WeLoveSanskrit #ಸಂಸ್ಕೃತವಿವಿಬೇಕು
@narayanagowdru ನಮಸ್ಕಾರ. ನಾನು ಕನ್ನಡಿಗ. ನನ್ನ ತೆರಿಗೆಯ ಹಣ ಕನ್ನಡ ಭಾಷೆಯ ತಾಯಿಯಾಗಿ ಅದನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಸಂಸ್ಕೃತ ಭಾಷೆಯ ವಿವಿ ಸ್ಥಾಪನೆಗೆ ಉಪಯೋಗವಾಗುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಇದು ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. #SayYESsanskrit#WeLoveSanskrit#ಸಂಸ್ಕೃತವಿವಿಬೇಕು
@shivanand087 ನಮಸ್ಕಾರ. ನಾನು ಕನ್ನಡಿಗ. ನನ್ನ ತೆರಿಗೆಯ ಹಣ ಕನ್ನಡ ಭಾಷೆಯ ತಾಯಿಯಾಗಿ ಅದನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಸಂಸ್ಕೃತ ಭಾಷೆಯ ವಿವಿ ಸ್ಥಾಪನೆಗೆ ಉಪಯೋಗವಾಗುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಇದು ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. #SayYESsanskrit#WeLoveSanskrit#ಸಂಸ್ಕೃತವಿವಿಬೇಕು
@bhimashankarptl ನಾನು ಕನ್ನಡಿಗ. ನನ್ನ ತೆರಿಗೆಯ ಹಣ ಕನ್ನಡ ಭಾಷೆಯ ತಾಯಿಯಾಗಿ ಅದನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಸಂಸ್ಕೃತ ಭಾಷೆಯ ವಿವಿ ಸ್ಥಾಪನೆಗೆ ಉಪಯೋಗವಾಗುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.ಇದು ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. #SayYESsanskrit#WeLoveSanskrit#ಸಂಸ್ಕೃತವಿವಿಬೇಕು