The communal BJP questions where is 40 per cent commission. Does this not speak of rampant corruption in the corruption-ridden Bruhat Brashtachaar Mahanagar Palike. Mr CM Bommai you can't punish the bandicoots, better you resign and go.1/2
The Carceral system in Modi`s India is structured upon apartheid Manu laws, which outrightly enslaves and tortures prisoners from minority Communities. Atikur Rahman is a victim of this Islamophobic oppression.
#SaveAtikurlife#ReleaseAtikurRahaman
5 ತಿಂಗಳ ಗರ��ಭಿಣಿ ಬಿಲ್ಕಿಸ್ ಬಾನು ಅವರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು ಮತ್ತು ಆಕೆಯ ಎರಡು ವರ್ಷದ ಮಗು, ಕುಟುಂಬದ ಇತರ 7 ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡುವುದನ್ನು ಕೂಡ ಕಣ್ಣಾರೆ ನೋಡಿದ್ದಾರೆ. ಇದೀಗ ಶಿಕ್ಷೆಗೊಳಗಾದ ಅಪರಾಧಿಗಳು ಜೈಲಿನಿಂದ ಹೊರಬರುತ್ತಿರುವುದು ದುರಂತವಾಗಿದೆ.
#JusticeForBilkisbano
2002 ರಲ್ಲಿ ನಡೆದ ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆಗೊಳಿಸುವ ಗುಜರಾತ್ ಸರ್ಕಾರದ ನಿರ್ಧಾರವು ಜಗತ್ತಿನ ಮುಂದೆ ಭಾರತವು ನಾಚುವಂತೆ ಮಾಡಿದೆ
#JusticeForBilkisbano
ಕನ್ನಡ ಮಾಧ್ಯಮದವರೇ, ನೀವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಮರೆತಿದ್ದೀರಾ. ಕನಿಷ್ಠ ನಿಮ್ಮ ವೃತ್ತಿ ಯಲ್ಲಾದರೂ ನೈತಿಕತೆ ತೋರಿಸಿ. ವಾಸ್ತವಿಕತೆಯನ್ನೇ ಜನರಿಗೆತೋರಿಸಿ. ಮುಸ್ಲಿಮರ ಮೇಲೆ ದ್ವೇಷ ಹರಡುವದನ್ನು ನಿಲ್ಲಿಸಿ. #KannadaMediaAgainstMuslims
How much should muslim community tolerate the blasphemy of muslims by kannada news channels? Be it Hijab, Talaq, Halal and even during Covid-19. They done the Job of Rss and BJP being a responsible platform
#KannadaMediaAgainstMuslims@tv9kannada@publictvnews@AsianetNewsSN
ರಾಜ್ಯದಲ್ಲೇ ದ್ವಿತೀಯ ಸ್ಥಾನವನ್ನು ಗಳಿಸಿರುವ ಮಂಗಳೂರಿನ ಹೆಮ್ಮೆಯ ಸುಪುತ್ರಿ ಇಲ್ಹಾಮ್ ರವರಿಗೆ ಹೃದಯಾಂತರಾಳದ ಅಭಿನಂದನೆಗಳು. ಶಿರವಸ್ತ್ರಧಾರಿಣಿಯಾಗಿ
ನೀವು ಮಾಡಿದ ಈ ಶೈಕ್ಷಣಿಕ ಸಾಧನೆಯು ನಿಮ್ಮ ಸುಂದರ ಭವಿಷ್ಯದ ಮುನ್ನುಡಿಯಾಗಲಿ. ನವ ನಿರ್ಮಾತೃ ಗಳಾದ ನಿಮ್ಮಂತಹ ಪ್ರತಿಭಾವಂತ ಯುವಜನತೆಯೇ ಈ ದೇಶ�� ನೈಜ ಸಂಪನ್ಮೂಲ.
#PUCResults