Live : ಬೆಂಗಳೂರಿನಲ್ಲಿ ಏಪ್ರಿಲ್ 24 ರಿಂದ ಮೇ 3 ರ ವರೆಗೆ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಪ್ರಧಾನಿ ಶ್ರೀ @narendramodi#KIUG2021#KheloIndia https://t.co/dWyhhyKQkd
ಮಾನ್ಯ ಉಪರಾಷ್ಟ್ರಪತಿ @MVenkaiahNaidu ಅವರ ಉಪಸ್ಥಿತಿಯಲ್ಲಿ ರಾಜ್ಯಪಾಲರಾದ @TCGEHLOT ಹಾಗೂ ಮುಖ್ಯಮಂತ್ರಿ @BSBommai ಅವರ ನೇತೃತ್ವದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಾಯಿತು.
ಇಂದಿನಿಂದ (ಏಪ್ರಿಲ್ 24) ಮೇ 3ರ ವರೆಗೆ ಈ ಕ್ರೀಡಾಕೂಟ ನಡೆಯಲಿದೆ.
#KIUG2021#KheloIndia
ಪ್ರಧಾನಿ ಶ್ರೀ @narendramodi ಅವರು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರ ಸಚಿವರಾದ @ianuragthakur, ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಸಚಿವರಾದ @narayanagowdakc, ಸಂಸದರಾದ @PCMohanMP, ಶಾಸಕರಾದ ಗೋವಿಂದ ರಾಜ್ ಮತ್ತಿತರರು ಉಪಸ್ಥಿತರಿದ್ದರು.
Took part in the opening ceremony of #KIUG2021 along with Hon’ble Vice-President @MVenkaiahNaidu avaru, CM @BSBommai avaru, Governor @TCGEHLOT avaru, & other dignitaries.
A platform like @kheloindia plays a major role in reviving India's sports culture at the grass-root level.
I am pleased to share SHGs are displaying their products in Kanteerava Stadium & Jain Campus during Khelo India events. Star attractions are GI products, Bidriware from Bidar, & Chennapatna toys with traditional Lavancha products from Uttar Kannada. Don’t miss these stalls!
📌
It's time to be vigilant and adhere to the #COVID19 Appropriate Behaviour - wearing face mask and maintaining social distance.
Let's protect us and those around us!
Hence, I sincerely request the Karnataka Govt. to instruct the Schools and Universities to continue the academic activities in Hybrid Mode (Both Online and Offline), keeping in mind the academics and safety of students. @anubha1812@NidhiTanejaa@OfficeofAshwath@OfficeofAshwath
ಶುಕ್ರವಾರ ನಿಧನರಾದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಯಾತ್ರೆಯ ಮುನ್ನ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಭಾವಪೂರ್ಣ ವಿದಾಯ ಹೇಳಲಾಯಿತು.
ಮತ್ತೆ ಹುಟ್ಟಿ ಬನ್ನಿ ಅಪ್ಪು....
#PuneethRajkumar