ಸನ್ಮಾನ್ಯ
@RAshokaBJP@CMofKarnatakaರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ಕನಿಷ್ಟ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ
@TV5kannada@tv9kannada
@publictvnew
@prajavani
@astitvamನಾವು ಸರ್ಕಾರದಿಂದ ಆಯ್ಕೆಯಾದಸರ್ಕಾರಿಪರವಾನಗಿಭೂಮಾಪಕರುಗಳು.ನಾವು ಕನಿಷ್ಠವೇತನಸೇವಾಭದ್ರತೆ,ನಮ್ಮ ಹುದ್ದೆಗೆ ಗೌರವವನ್ನು ಕೋರಿ ಸರ್ಕಾರಕ್ಕೆ ನಿರಂತರ ಮನವಿ,ಹೋರಾಟವನ್ನು ಮಾಡುತ್ತಿರುತ್ತೇವೆ.ನಿಮ್ಮಂತಹ ವಿಚಾರವಾದಿಗಳು,ಸಜ್ಜನರು ನಮ್ಮ ಹೋರಾಟಕ್ಕೆಕಷ್ಟಗಳಿಗೆಮಿಡಿದು ನಮ್ಮ ಧ್ವನಿಯಾಗಿ ನಿಲ್ಲಬೇಕು#SaveKarnatakaLicenseSurveyors
@RAshokaBJP ಭೂಮಾಪನ ಇಲಾಖೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ತರಬೇತಿಯನ್ನು ಪಡೆದು ಅದರಲ್ಲೂ ಉತ್ತೀರ್ಣರಾಗಿ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದು, ಕನಿಷ್ಠ ವೇತನವೂ ನೀಡದೆ ಪರವಾನಿಗಿ ಭೂಮಾಪಕರನ್ನು ಬಳಸಿಕೊಳ್ಳುತ್ತಿರುವುದು ನ್ಯಾಯಯುತವಲ್ಲ.
@RAshokaBJP@Tejasvi_Surya#SaveKarnatakaLicenseSurveyors
ಪ್ರತಿಯೊಂದು ಚಿಂತನೆಯು ಹೊಸ ಆರಂಭಕ್ಕೆ ದಾರಿ, ಸಮಾಜದ ಪ್ರಗತಿಗೆ ಮುನ್ನುಡಿ.. ಮಾನವ ಮತ್ತು ವೈಜ್ಞಾನಿಕ ಅಭಿವೃದ್ದಿಗೆ ತತ್ವಶಾಸ್ತ್ರವೇ ಮೂಲಾಧಾರ. ತತ್ವಶಾಸ್ತ್ರದ ಮೌಲ್ಯ ಸಾರಲೆಂದು ವಿಶ್ವ ತತ್ವಶಾಸ್ತ್ರ ಆಚರಿಸಲಾಗುತ್ತದೆ.
#WorldPhilosophyDay