ಹುಕ್ಕೇರಿ ಪೊಲೀಸ್ ಠಾಣೆಯಿಂದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR Portal ನಲ್ಲಿ ಪತ್ತೆಯಾದಂತಹ ಮೊಬೈಲಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಲಾಯಿತು. ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ https://t.co/d6dSQc668n ಪೋರ್ಟಲ್ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ.
ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆ & ವಿಭಾಗಗಳಿಂದ ಬಂದ ಸುಮಾರು 550 ಕ್ಕೂ ಹೆಚ್ಚು PI, PSI & ASI ಶ್ರೇಣಿಯ ಪೊಲೀಸ್ ಅಧಿಕಾರಿಗಳು ಹಾಗೂ 600 ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ ಟೇಬಲ್ & ಹೆಡ್ ಕಾನ್ಸ್ ಟೇಬಲ್ ರವರ ಅಭಿಪ್ರಾಯ, ಸಲಹೆ ಪಡೆಯಲು & ಸಮಸ್ಯೆಗಳನ್ನು ಆಲಿಸಲು ಅವರೊಂದಿಗೆ ನೇರವಾಗಿ ಸಂವಾದ ನಡೆಸಿದರು.(2/2)
ಇಂದು ಮಾನ್ಯ @PriyankKharge ಗೃಹ ಸಚಿವರು, ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ ಐ.ಎ.ಎಸ್. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಗೃಹ ಇಲಾಖೆ, @DgpKarnataka ರವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಗುಣಮಟ್ಟದ ಪೊಲೀಸ್ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡುವ ಬಗ್ಗೆ&ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆಯನ್ನು ಮತ್ತಷ್ಟು(1/2)
Over 600 Police Constables & Head Constables from all districts & divisions of Karnataka. The session aimed to gather their opinions, suggestions & the effective delivery of quality police services to the public & ways to further enhance the functioning of the Police Dept. (2/2)
Today, @PriyankKharge The Honorable Home Minister, along with Shri Rajendra Kumar Kataria IAS, Additional Chief Secretary, Home Department, @DgpKarnataka and Senior Police Officers, held a direct interaction with more than 550 Police Officers of PI, PSI, and ASI ranks and (1/2)