@Mirazsullia75@DHFWKA ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹಾ ಕ್ಲಿನಿಕ್ ಗಳಿಗೆ ಬೀಗ ಜಡಿದು, ಇಲ್ಲಿನ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು.
@DCDKOfficial
ಹಸಿವು ಮುಕ್ತ, ಭಯ ಮುಕ್ತ ಚಳುವಳಿಗಾಗಿ ತಮ್ಮ ಜೀವ, ಜೀವನವನ್ನು ಸಮರ್ಪಿಸಿರುವ ಅದೆಲ್ಲಾ ತ್ಯಾಗೋಜ್ವಲ ಮನಸ್ಸುಗಳಿಗೂ ಪಕ್ಷದ ಸಂಸ್��ಾಪನಾ ದಿನದ ಶುಭಾಶಯಗಳು!
'ಸಿದ್ಧಾಂತ ಮೊದಲು' ಎಂಬ ಗಟ್ಟಿ ನಿಲುವಿನೊಂದಿಗೆ ಮುಂದೆ ಸಾಗೋಣ.
#SDPIFormationDay2026
@Aliyassadi ತಾನೇ ಬೆಳೆಸಿದ ವ್ಯಕ್ತಿ ಇದೀಗ ಶಾಸಕನಾಗಿರುವಾಗ ಆತನ ವಿರುದ್ಧವೇ ಬೀದಿಯಲ್ಲಿ ಕೂರಬೇಕಾದ ಸ್ಥಿತಿ ಬಂದಿದೆ ಎಂದಾದರೆ ಇದೆಲ್ಲಾ ಆರಂಭ ಎಂದಷ್ಟೇ ತಿಳಿದುಕೊಳ್ಳಬೇಕು. ಅಂದು ಸಹೋದರಿ��ರನ್ನು ವಿದೇಶಕ್ಕೆ ಹೋಗಿ ಎಂದು ಕಿರುಚಿದ ಕಪಟ ಜಾತ್ಯತೀತ ಹಾಗೂ ಆತನ ಪಟ್ಟಾಲಂ ಕೂಡಾ ಬೀದಿಗೆ ಬೀಳುವ ದಿನ ದೂರವಿಲ್ಲಾ, ಎಲ್ಲರೂ ಅನುಭವಿಸಿಯೇ ತೀರುವರು.
@Sadath_SDPI@spdkpolice ಅಪ್ರಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆ ನಡೆಸಿರುವ ಸಂಘಪರಿವಾರ ಗುಂಡಾಗಳನ್ನು ಬಂದಿಸಿ ಜೈಲಿಗಟ್ಟಲು ಪೊಲೀಸ್ ಇಲಾಖೆಗೆ ಯಾಕಾಗಿ ಈ ತನಕ ಸಾಧ್ಯವಾಗಿಲ್ಲಾ?? ಆಳುತ್ತಿರುವ ಜಾತ್ಯತೀತ ಎಂದು ಹೇಳಿಕೊಳ್ಳುವ ಸರ್ಕಾರ, ಹಾಗೂ ಈ ಜಿಲ್ಲೆಯ ಉಸ್ತುವಾರಿಗಳಿಗೆ ಈ ವಿಚಾರ ತಿಳಿದೇ ಇಲ್ಲವೇ??
ಮಸೀದಿಗಳ ಮೇಲೆ ಧಾಳಿ ನಡೆಸುವ ಕುರಿತಂತೆ ಬಹಿರಂಗವಾಗಿ ಭಾಷಣ ಬಿಗಿದಿರುವ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಹೊಸಕೇರಿಯನ್ನು ಜೈಲಿಗಟ್ಟಲು ಪೊಲೀಸ್ ಇಲಾಖೆಗೆ ಅಡ್ಡಿಯಾಗಿರುವುದೇನು? ರಾಜ್ಯ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ವಿಧೇಯಕ ಈತನಿಗೆ ಅನ್ವಯಿಸುದಿಲ್ಲವೇ?
#HateSpeech
@AshrafBava12@spdkpolice ರಾಜ್ಯ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಬಹಿರಂಗವಾಗಿ ದ್ವೇಷ ಕಾರುತ್ತಿರುವ ಈ ಬಿಜೆಪಿ ನಾಯಕರಿಗೆ ಅನ್ವಯ ಆಗಲ್ವೆ? ಅನ್ಯಾಯವನ್ನು ಭಾಷಣದ ಮೂಲಕ ತಿಳಿಸಿದ್ದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡುವ ಇಲಾಖೆ ಯಾಕಾಗಿ ಈ ಧರ್ಮದ್ವೇಷಿಯ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲಾ?
@Sadath_SDPI@AshokRaiestate@INCKarnataka ಶಾಸಕರ ಕಾನೂನು ಉಲ್ಲಂಘನೆ ಹೇಳಿಕೆಯ ಪರವಾಗಿ ಹಾಗೂ ಪ್ರಕರಣ ದಾಖಲುಗೊಂಡಿರುವ ವಿರುದ್ಧ ಪುತ್ತೂರು ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ನಾಯಕರು ಇಂದು ಪತ್ರಿಕಾಗೋಷ್ಠಿ ನಡೆಸಿ ಶಾಸಕರ ಪರ ನಿಲ್ಲುವರೇ??
@Sadath_SDPI@CaptBrijesh@RSSorg@INCKarnataka ತಮ್ಮ ನಾಯಕನ ಹತ್ಯೆ ಕುರಿತಂತೆ ಮಾತನಾಡಲು ಸ್ವತಃ ಆಡಳಿತ ಪಕ್ಷವೇ ಮುಂದೆ ಬಾರದ ಸ್ಥಿತಿ ರಾಜ್ಯದಲ್ಲಿದೆ, ಇನ್ನೂ ಬಿಜೆಪಿಯ ಹೋರಾಟಗಳೆಲ್ಲವೂ ಆರೋಪಿಗಳ ಧರ್ಮದ ಮಾನದಂಡದಲ್ಲಿರುತ್ತದೆ.
@JanataDal_S@INCIndia@INCKarnataka ಕರ್ನಾಟಕದಲ್ಲಿ ಮುಂದೆ ಬಿಜೆಪಿ, ಸಂಘಪರಿವಾರ ಸೇರಿಕೊಂಡು ಇದೇ ರೀತಿಯಾಗಿ ಜೆ.ಡಿ.ಎಸ್ ಗೂ ಕೊನೆಯ ಮೂಳೆ ಹೊಡೆಯಲಿದೆ, ಅಂದು ಟ್ರೊಲ್ ಮಾಡಲು ಈ ಪೇಜ್ ಆದರೂ ಬಾಕಿಯುಳಿದರೆ ಪುಣ್ಯ,
@Sdpi_Mang_Rural ದ.ಕ ಜಿಲ್ಲೆಯಲ್ಲಿ ವಿಚಿತ್ರ ಕಾನೂನು ಜಾರಿಗೊಂಡಿದೆಯೇ ಎಂಬ ಸಂಶಯ ಮೂಡುತ್ತಿದೆ. ಕಾರಣ ಅಪರಾಧಿ ನಿರ್ದಿಷ್ಟ ಸಮುದಾಯಕ್ಕೆ ಸೇರಿದವನಾಗಿದ್ದಲ್ಲಿ ಅವರ ��ರಾಧನಾಲಯಕ್ಕೆ ತೆರಳಿ ಇಲಾಖೆ ಜಾಗೃತಿಯ ಹೆಸರಿನಲ್ಲಿ ಎಚ್ಚರಿಕೆ ನೀಡುವುದಂತೆ, ಹಾಗಿದ್ದಲ್ಲಿ ಈ ಜಾಗೃತಿ ಕೇವಲ ಮಸೀದಿಗಳಿಗೆ ಸೀಮಿತವಾಗಿರುವುದೇಕೆ?
@Sadath_SDPI ಇಲಾಖೆಯ ಈ ನಡೆ ನಿರ್ದಿಷ್ಟ ಸಮುದಾಯದ ಮಂದಿಗಳ��್ನು 'ಅಪರಾಧಿಗಳು' ಎಂದು ಸಮಾಜದ ಮುಂದೆ ಬಿಂಬಿಸುವ ಹಾಗೂ ಕಾನೂನು ಜಾಗೃತಿಯ ಹೆಸರಿನಲ್ಲಿ ಅದೇ ಸಮುದಾಯವನ್ನು ಹೆದರಿಸುವ ಯೋಜನೆಯಂತೆ ಕಂಡುಬರುತ್ತಿದೆ. ಇತರ ಸಮುದಾಯಕ್ಕೆ ಸೇರಿದ ಮಂದಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಸಂಧರ್ಭ ಅವರ ಆರಾಧನಾಲಯಗಳಿಗೆ ತೆರಳಿ ಈ ರೀತಿಯ ಜಾಗೃತಿ ಯಾಕಾಗಿ ನಡೆದಿಲ್ಲಾ?
@CaptBrijesh@siddaramaiah ಮಹಿಳೆಯ ಘನತೆಗೆ ಧಕ್ಕೆ ತರುವ, ಗರ್ಭಿಣಿ ಮಹಿಳೆಯರನ್ನು ಬಹಿರಂಗವಾಗಿ ಅವಮಾನಿಸುವುದು ಯಾವ ಸಂಸ್ಕೃತಿ? ಖಂಡಿತ ಇದು ಶಾಖೆಯ ಸಂಸ್ಕೃತಿಯಾಗಿರ��ೇಕು, ಇಂತಹಾ ದ್ವೇಷ ಹರಡುವವರ ಪರವಾಗಿ ವಾಡಿಸುವುದು ಬಿಟ್ಟು ಜಿಲ್ಲೆಯ ಹಲವೆಡೆ ಗುಂಡಿಮಯವಾಗಿರುವ ರಾಷ್ಟ್ರೀಯ ಹೆದ್ದಾರಿಯ ಗುಂಡಿಮುಚ್ಚುವ ಕಾರ್ಯವನ್ನಾದರೂ ನಡೆಸಿ ಸವಾರರ ಜೀವ ಉಳಿಸಲು ಮುಂದಾಗಿ.
@ShakunthalaHS ಮರ್ಯಾದೆ ಕೊಡೋದು, ಪಡೆದುಕೊಳ್ಳುವುದು ಏನು ಎಂಬುದೇ ಬಿಜೆಪಿ, ಸಂಘಪರಿವಾರಕ್ಕೆ ತಿಳಿದಿರದ ವಿಚಾರ, ಆದ್ದರಿಂದ ಮಾನ, ಮರ್ಯಾದೆ ಮೂರು ಕಾಸಿಗೆ ಹರಾಜಾದವರೇ ಹೆಚ್ಚಾಗಿ ಬಿಜೆಪಿಯಲ್ಲಿರುವುದು,