ಈ ಪೈರಸಿ ಅನ್ನೋದು ಹಿರಿತೆರೆ ಮಾತ್ರವಲ್ಲದೆ ಟಿವಿ ಮಾದ್ಯಮಕ್ಕೂ ದಾಪುಗಾಲಿರಿಸಿದೆ ...
ಬಿಗ್ಬಾಸ್ ತೆರೆಗೊಂಡು 2 ದಿನ ಮಾತ್ರ ಕಳೆದಿವೆ...
ವಾರಕ್ಕೂ ಮುನ್ನವೇ 18 ಸ್ಪರ್ಧೆಗಳಲ್ಲಿ 14 ಸ್ಪರ್ಧೆಗಳು ಪೈರಿಸಿಯ ಕಲಾಕಾರರೆ...
ಗಮನಹರಿಸಿ .ತೊಡಕ್ಕಾಗಿತು
ಬೆಳಗೇರಿ ಆರೋಗ್ಯ ವಿಚಾರ ಕೂಡ ಪೈರಸಿಯಾಗಿತ್ತು
#BBK7@KicchaSudeep@belagereravi
ಸಮಸ್ತ ನಾಡಿನ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.
"ಅವರ ತತ್ವ ,ಆದರ್ಶಗಳನ್ನು ,ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.ಗಾಂಧೀಜಿಯವರ ರಾಮ ರಾಜ್ಯ ಕಲ್ಪನೆಗೆ ಇಂಬು ನ��ಡಿದ.ಕೃತಿ ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿಗಳು.
#valmikijayanti
2019 ರ ವಾಲ್ಮೀಕಿ ಪ್ರಶಸ್ತಿಯನ್ನು
ಸಾಹಿತ್ಯ ಕ್ಷೇತ್ರದಿಂದ
ಕಮಲ ಹಂಪನಾ
ಸಾಮಾಜಿಕ ಕ್ಷೇತ್ರದಿಂದ ಓಬಳಪ್ಪ
ಶೈಕ್ಷಣಿಕ ಕ್ಷೇತ್ರದಿಂದ ಡಾ: ಜಿ ರಂಗಯ್ಯ ಆಯ್ಕೆಯಾಗಿದ್ದಾರೆ
ಇಂದು ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ
ಪ್ರಶಸ್ತಿ ವಿತರಣೆ
@sriramulubjp@BSYBJP@RaviDCFansClub@KicchaSudeep
ತಲಾ ತಲಾಂತರದಿಂದ ಅತ್ಯಂತ ಹಿಂದುಳಿದ
ಪಂಗಡವಿದು ಇನ್ನಾದರೂ ಉದ್ಯೋಗದಲ್ಲಿ 7.5 ಮಿಸಾಲಾತಿ ನೀಡಿ ...
ಶತ ವರ್ಷಗಳ ಹೋರಾಟಕ್ಕೆ ಮನ್ನಣೆ ನೀಡಿ
ವಾಲ್ಮೀಕಿ ಜಯಂತಿಯ ಶುಭಾಶಯಗಳು🙏🙏🙏
@BSYBJP@sriramulubjp@RaviDCFansClub@KicchaSudeep
ವ್ಯಕ್ತಿಯೊಬ್ಬ ���ನ್ನ ತಂದೆಯ ಹಂತಕರನ್ನು
ಕ್ಷಮಿಸಬಹುದು , ಆದರೆ ತನ್ನ ಆಸ್ತಿಯನ್ನು ಬೇರೆಯವರು ಕಬಳಿಸಿದರೆ ಮಾತ್ರ ಕ್ಷಮಿಸಲಾರ ...!
...ಶ್ರೀ...
@purviraju1
@r9RV07IJQ6E8AZ5
@WZPP3ApyIFhmkS3
@astitvam
ಆತ್ಮಹತ್ಯೆ ಮಾಡಿಕೊಳ್ಳಲು ಯಾವತ್ತೂ , ಎಂತಹ ಪರಿಸ್ಥಿತಿ��ಲ್ಲಿ ಯೋಚಿಸಬ���ಡಿ ...
ಸಾಯಲು ಮಾಡುವ ದ್ಯರ್ಯೆದ
ಕಾಲು ಭಾಗ ಸಾಕು ಇಲ್ಲಿ ಬದುಕಲು ....👏ಶ್ರೀ...
@purviraju1
@r9RV07IJQ6E8AZ5
@WZPP3ApyIFhmkS3
@astitvam
@Jaggesh2 ಹೇಳಬೇಕಾದುದನ್ನು ನೇರವಾಗಿ ಹೇಳಿ , ಮುಚ್ಚು ಮರೆ ಯಾಕೆ?
ನಿಮ್ಮ ಚಪಲಕ್ಕೆ 2 ರಾಷ್ಟ್ರೀಯ ಪಕ್ಷ ಎಳೆದು ತರೋದು ಯಾಕೆ ?
ಭಾಯಲ್ಲಿ ಹೇಳುದು ವೇದಾಂತ ತಿನ್ನೋದು ಬದ್ನೆಕಾಯಿಯೇ?
ಟಿಜರ್ ವಾಪಸ್ಸು ಮಾಡಿ ..
ಮರ್ಯಾದೆ ಕಾಪಾಡಿಕೊಳ್ಳಿ..
ವಯಸ್ಸಾದ ಮೇಲೆ ಅರಳು ಮರುಳು ಆ
ಮುದುಕ ಪ್ರಸಾದ್ಗು ಮೆಟ್ಟಲ್ಲಿ ಹೊಡೆದು ಹೇಳು
@siddaramaiah
ಆಳುವ ಪಕ್ಷಕ್ಕಿಂತ ವಿರೋಧ ಪಕ್ಷ ಗಟ್ಟಿ ಇದ್ದಾಗಲೇ ಮಾತ್ರ ಪ್ರಜಾಪ್ರಭುತ್ವ .. ಸಿದ್ದರಾಮಯ್ಯ ಒಳ್ಳೆಯ ನಾಯಕರಂತೂ ಆಗಲಿಲ್ಲಾ ಆದ್ರೆ ಒಳ್ಳೆಯ ವಿರೋಧ ನಾಯಕ ಪಟ್ಟವಾದ್ರೂ ಉಳಿಸಿಕೊಳ್ಳಿ...
ಇನ್ನು ಕೆಲವರು ಇರ್ತಾರೆ ಅಪರೂಪಕೊಬ್ಬ
ಅಂತ ಅವರಿಂದ ಮಗು ಪಡೆದು ತನ್ನ ಗಂಡನನ್ನೇ ��ಂದೆ ಅಂತಾ ಬಿಂಬಿಸೋಳು...
ಆ ಮಗು ಎಡಬಿಡಂಗಿ ತರ ಆಡ್ತಿರುತ್ತೆ ..
ತಂದೆ ಯಾರು ಅಂತ ತಿಳಿದಿರೋ ಅಮಾಯಕಿಯ ಅದೃಷ್ಟ ಕುನ್ನಿಗೆ ತಾಯಿ ಅವಳು...
#ಅಮಾಯಕಿ