I’m not standing here in front of you as the DCM of the state but as a voice to your investments in the state. We are trying to co-build a global future for Karnataka.
Glimpses from the inauguration of the Bengaluru Tech Summit 2025.
#BengaluruTechSummit#BTS2025#Futurise
ಇಂದು ವಿಧಾನಸೌಧದಲ್ಲಿ ನಡೆದ ಕಾವೇರಿ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಪಾಲ್ಗೊಂಡು, ಮಹತ್ವದ ವಿಚಾರಗಳ ಕುರಿತು ಚರ್ಚಿಸಲಾಯಿತು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜತೆ ಮಹತ್ವದ ಚರ್ಚೆ ನಡೆಸಲಾಯಿತು.
Bengaluru is not just a city. It is an idea, a movement, and an ever-evolving engine of transformation.
My statements at the Bengaluru Tech Summit 2025..
#BengaluruTechSummit#BTS2025#Futurise
Proud to launch KEO, Karnataka’s own AI-ready personal computer designed to make technology accessible, affordable and inclusive for every household, student and small enterprise. Built on open-source architecture and powered with on-device intelligence, KEO reflects our commitment to bridge the digital divide and ensure that no young mind is left behind in the digital future.
This launch carries special significance for me because it strengthens our effort to take opportunities, learning and innovation to every home in Karnataka. This marks an important step in preparing our people for the possibilities of an AI-driven tomorrow.
#BengaluruTechSummit #BTS2025 #Futurise
Privileged to join the inauguration of the Bengaluru Tech Summit 2025 at BIEC today. As we gather for the 28th edition of BTS, I welcome delegates, changemakers and innovators from across the world.
Bengaluru is where ideas turn into industries and innovation becomes a way of life. This summit is a movement that amplifies every voice of innovation. Karnataka continues to lead as a tech powerhouse, and BTS reflects our commitment to nurturing startups, strengthening industry and driving global collaboration. I look forward to supporting our innovators and industries as they build the breakthroughs of tomorrow.
#BengaluruTechSummit #BTS2025 #Futurise
ಬಿಜೆಪಿ ಸಂಸದರು ನಾಡಿನ ಹಿತಕ್ಕಾಗಿ ಧ್ವನಿ ಎತ್ತಲಿ
ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರ ತನ್ನ ಬಜೆಟ್ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಸಹಾಯಧನ ನೀಡುವುದಾಗಿ ಘೋಷಣೆ ಮಾಡಿತ್ತು. ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯದ ಹಿತಕ್ಕಾಗಿ ಬಿಜೆಪಿ ಸಂಸದರು ಧ್ವನಿ ಎತ್ತಿ ಬದ್ಧತೆ ಪ್ರದರ್ಶಿಸಲಿ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧೀನದಲ್ಲಿರುವ ಗ್ರೇಟರ್ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಬೆಂಗಳೂರು ದಕ್ಷಿಣ ಮತ್ತು ಉತ್ತರ ತಾಲೂಕಿನ ಮಲ್ಲಸಂದ್ರ, ಲಕ್ಷ್ಮೀಪುರ ಸೇರಿದಂತೆ 329.99 ಹೆಕ್ಟೇರ್ನಷ್ಟು ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಲಾಗಿದೆ. ಸ್ಥಳೀಯ ಆಡಳಿತವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ.
Bengaluru is leading a growth story that’s shaping India’s future, powered by innovation, talent and the unmatched energy of our city. Bengaluru Tech Summit 2025 will showcase this rise with the theme “Futurise”, highlighting the technologies and ideas that will define the next decade.
With global leaders, investors and innovators joining us, this will be our biggest edition yet. I warmly invite everyone to be part of Bengaluru Tech Summit 2025 at BIEC from November 18 - 20.
#BengaluruTechSummit #BTS2025
ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ
ಕಾಂಗ್ರೆಸ್ ಪಕ್ಷಕ್ಕಾಗಿ ನಾನು ಹಗಲು-ರಾತ್ರಿ ದುಡಿದಿದ್ದೇನೆ, ದುಡಿಯುತ್ತಿದ್ದೇನೆ, ದುಡಿಯುತ್ತಲೇ ಇರುತ್ತೇನೆ.
I am a born Congressman and I will die as a Congressman!
ಮೇಕೆದಾಟು ಯೋಜನೆ ಕುರಿತು ಕರ್ನಾಟಕದ ಪರ ತೀರ್ಪು ಬರುವಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥ ವಾದ ಮಂಡಿಸಿದ ಹಿರಿಯ ವಕೀಲರಾದ ಶ್ರೀ ಶ್ಯಾಮ್ ದಿವಾನ್ ಅವರನ್ನು ನವದೆಹಲಿಯಲ್ಲಿ ಇಂದು ಸನ್ಮಾನಿಸಿ ಗೌರವಿಸಲಾಯಿತು.
Happy to felicitate senior advocate Shri Shyam Divan for his commendable role in defending Karnataka’s Mekedatu case in the Supreme Court. His legal acumen has added significant strength to our state’s pursuit of long-term water security.
Karnataka is stepping forward with a bold vision to build five world-class Aerospace and Defence Parks across the state. This initiative strengthens our leadership in high-tech manufacturing and creates new opportunities for skilled talent. It marks a decisive move toward shaping India’s future in aerospace innovation.
Remembering the Lion of Punjab, Lala Lajpat Rai, on his death anniversary. He was not only a revolutionary leader but also a social reformer committed to uplifting society. He fought for India’s independence, promoted the Swadeshi movement, and worked tirelessly to make education accessible to all. Let us remember his courage, dedication, and the example he set for generations of Indians striving for justice and equality.
ನಾಡಿನ ಹಿತಕ್ಕೆ ಮಹಿಳಾ ಸಬಲೀಕರಣವೇ ಆಧಾರ
ರಾಜ್ಯದ ಮಹಿಳೆಯರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲಗೊಳಿಸಲು ನಮ್ಮ ಸರ್ಕಾರ ಹಲವಾರು ಐತಿಹಾಸಿಕ ಯೋಜನೆಗಳನ್ನು ಕೈಗೊಂಡಿದೆ. ಗೃಹಲಕ್ಷ್ಮಿ, ಶಕ್ತಿ, ಉದ್ಯೋಗಿನಿ ಹೀಗೆ ಹಲವಾರು ಯೋಜನೆಗಳಿಂದ ಸ್ತ್ರೀ ಸಶಕ್ತಿಕರಣಕ್ಕೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ.
ಸಂಚಾರ ದಟ್ಟಣೆ ನಿವಾರಣೆಗೆ ಡಬಲ್ ಡೆಕ್ಕರ್ ರಸ್ತೆ
ನಗರದ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ವಹಿಸಿದ್ದು, ನೂತನ ಮೆಟ್ರೋ ಮಾರ್ಗಗಳು ಹೋಗುವ ಮಾರ್ಗದಲ್ಲಿ ಸುಮಾರು 40 ಕಿ.ಮೀ ಡಬಲ್ ಡೆಕ್ಕರ್ ರಸ್ತೆ ನಿರ್ಮಿಸುವ ಗುರಿಯಿದೆ. ಮುಂದಿನ 30 – 40 ವರ್ಷದ ಭವಿಷ್ಯವನ್ನು ಇಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ.
The media is the fourth pillar of our democracy, shaping public opinion and ensuring transparency. A free, fair, and fearless press is the strongest guardian of our democratic values. On National Press Day, we honour the tireless efforts of journalists who uphold truth, integrity, and accountability.
Honoured to join the celebration of the 100th episode of 'Dil Se with Kapil Sibal' in New Delhi. Senior Advocate, MP Shri @KapilSibal’s commitment to informed and fearless discussion has made this series truly impactful. My best wishes to the entire team for many more meaningful and inspiring episodes ahead.