ಮತ್ತೊಮ್ಮೆ ಏರಿಕೆಯಾಗಲಿದೆ ಬಸ್ ಟಿಕೆಟ್ ದರ !
ಹೊಸದಾಗಿ ಕುರ್ಚಿ ಏರಿರುವ ಡಿ. ಕೆ. ಶಿವಕುಮಾರ್ ತಮ್ಮ ಪಾಲಿನ ಬೆಲೆ ಏರಿಕೆಯ ಕೋಟಾವನ್ನು ಆರಂಭಿಸಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಉಚಿತ, ಉಚಿತ ಎನ್ನುತ್ತಾ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಪುರುಷ ಪ್ರಯಾಣಿಕರ ಜೇಬಿನಿಂದ ರಾಜಾರೋಷವಾಗಿ ಪಿಕ್ ಪಾಕೆಟ್ ಮಾಡುತ್ತಿದೆ. ಎಲ್ಲಾ ಅಗತ್ಯ ಸರಕು - ಸೇವೆಗಳ ಬೆಲೆ ಏರಿಸಿ ದುಡಿಯುವ ವರ್ಗದ ಜನರ ರಕ್ತವನ್ನು ಹೀರುತ್ತಿದೆ.
#CongressLootsKarnataka
#CongressFailsKarnataka
ಸ್ವತಃ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರ ತವರು ಕ್ಷೇತ್ರ ಚಿತ್ತಾಪುರದ ದಂಡೋತಿ ಮೊರಾರ್ಜಿ ವಸತಿ ನಿಲಯದಲ್ಲಿ ಕಳಪೆ ಆಹಾರ ಮತ್ತು ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗಿರುವುದು ಇವರ ದುರಾಡಳಿತ ಮತ್ತು ನಿರ್ಲಕ್ಷ್ಯಕ್ಕೆ ಪ್ರತ್ಯಕ್ಷ ಸಾಕ್ಷಿ!
ತಮ್ಮದೇ ಕ್ಷೇತ್ರದ ಹಾಸ್ಟೆಲ್ನಲ್ಲಿ ಬಡ ವಿದ್ಯಾರ್ಥಿಗಳಿಗೆ ಕನಿಷ್ಠ ಶುದ್ಧ ನೀರು ಮತ್ತು ಯೋಗ್ಯವಾದ ಊಟ ಕೊಡಲು ಸಾಧ್ಯವಾಗದವರು ಇನ್ನು ಇಡೀ ಜಿಲ್ಲೆಯನ್ನು ಹೇಗೆ ಉದ್ದಾರ ಮಾಡುತ್ತಾರೆ? ನಿಮ್ಮ ಈ ಅಸಡ್ಡೆಗೆ ಮುಗ್ಧ ಮಕ್ಕಳ ಜೀವ ಬಲಿಯಾಗಬೇಕೆ?
ಬರೀ ಭಾಷಣ ಬಿಗಿಯುವುದು, ಟ್ವೀಟ್ ಮಾಡುವುದು ಬಿಟ್ಟು ಮೊದಲು ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುವ ಭ್ರಷ್ಟ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಅದಕ್ಕೂ ಮೊದಲು ನೀವು ಹೊಣೆ ಹೊತ್ತುಕೊಳ್ಳಿ!
#Chittapur #Kalaburagi #CongressFailsKarnataka
ಮತ್ತ್ ಇದೇ ಕಾರಣಕ್ಕೆ ನಮ್ಮ್ ಹೋಮ್ ತಲೆ ಕೆಡಿಸ್ಕೊಂಡು RSS ಹಿಂದೆ ಬಿದ್ದಿರೋದು...
ಮುಂದಿನ ಎಲೆಕ್ಷನ್ ವೇಳೆಗೆ RSS ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಮಾಡ್ತಾಯಿರೋದು.,....
🤡🤡🤡🤡🤡 ಗಳಿಂದ ಅದು ಸಾಧ್ಯವೇ....
ನೋ ವೇ....... ಚಾನ್ಸೆ ಇಲ್ಲಾ....... 🤡🤡🤡
ಹಳೆ ಘಟನೆಗಳನ್ನು ಮರೆತು ಜೊತೆಯಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಸ್ಥಳೀಯ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುತ್ತೇವೆ.
ಪರಸ್ಪರ ಭಿನ್ನಾಭಿಪ್ರಾಯ ಮರೆತು ಭಾರತೀಯ ಜನತಾ ಪಕ್ಷವನ್ನು ನಮ್ಮ ಭಾಗದಲ್ಲಿ ಸದೃಢವಾಗಿ ಕಟ್ಟುತ್ತೇವೆ.
#BJP4Karnataka
“I am confident that Indians will definitely visit this place.
It is the second-largest symbol of our heritage in Southeast Asia.
Everyone here was chanting Om Namah Shivaay.
Idols of Lord Mahadev, Maa Durga and Ganeshji are present at this Temple.”
- PM Modi at inauguration of Prambanan Temple Restoration Project in Indonesia
SHOCKER 🚨 Dipke first pretended to fall at a police officer's feet 😳
Moments later, when the officer simply tried to help him up, he immediately said, "Aap mujhe maar kyon rahe ho?"
ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪನಾ ದಿನದ ಶುಭಾಶಯಗಳು.
ರಾಷ್ಟ್ರೀಯ ಚಿಂತನೆಗಳು, ದೇಶದ ಬಗೆಗಿನ ಗೌರವ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಎಬಿವಿಪಿಯ ಕೊಡುಗೆ ಅಪಾರವಾಗಿದೆ.
ಸಮಸ್ತ ವಿದ್ಯಾರ್ಥಿ ವೃಂದಕ್ಕೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಹಾರ್ದಿಕ ಶುಭಾಶಯಗಳು.
#ABVP
Repeat a lie so many times that it starts to seem like the truth. The term Mulakkaram is mentioned in history, but has anyone actually tried to understand what it really meant?
ಇವ್ನು ನಮ್ಮ್ ಹೋಮ್ ಮಂಕ್ರಿ
ಅಲ್ಲಾ ಇಸ್ಲಾಂ ಶುರುವಾಗಿದ್ದೆ 1600 ಸಾವಿರ ವರ್ಷದಿಂದ ಆದರೇ ಅದಕ್ಕೂ ಎಷ್ಟೋ ಸಾವಿರ ವರ್ಷಗಳ ಹಿಂದೆ ಸನಾತನ ಧರ್ಮದಲ್ಲಿ ಕೇಸರ್ ಮತ್ತ್ ಕುಂಕುಮ ಬಳಸುತ್ತಿದ್ದರು...
ಈ ಮಂಕ್ರಪ್ಪನಿಗೆ ಅದು ಗೊತ್ತಿಲ್ಲವೇ 🤡🤡🤡
ಅದ್ಕ ದೊಡ್ಡೋರು ಸುಮ್ಕೆ ಹೇಳಿಲ್ಲ ಅರಿತು ಮಾತನಾಡಬೇಕು ಅಂತ...
ಅರೆ ಪಂಡಿತ.....
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ದರ್ಪ ಮಿತಿ ಮೀರಿದ್ದು, ಪತ್ರಕರ್ತರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಇವರು ಅಟ್ಟಹಾಸ ಪ್ರದರ್ಶಿಸುತ್ತಿದ್ದಾರೆ.
ಸ್ಥಳೀಯ ಪತ್ರಿಕೆಯ ವಾಲ್ಮೀಕಿ ಸಮುದಾಯದ ಹಿರಿಯ ಪತ್ರಕರ್ತರೊಬ್ಬರಿಗೆ ಕಾಂಗ್ರೆಸ್ನ ಭ್ರಷ್ಟಾಚಾರಿ ಆರೋಪಿ ಶಾಸಕ ನಾಗೇಂದ್ರ ಏಕವಚನದಲ್ಲಿ ಮಾತನಾಡಿರುವುದಲ್ಲದೆ, ಬೆದರಿಸಿ ದರ್ಪ ಮೆರೆದಿರುವುದು ಕಳವಳಕಾರಿ ಸಂಗತಿ.
ಪತ್ರಕರ್ತರಿಗೂ ಸುರಕ್ಷತೆ ಇಲ್ಲದ ರಾಜ್ಯದಲ್ಲಿ ಜನಸಾಮಾನ್ಯರ ಪರಿಸ್ಥಿತಿಯೇನು ?
#CongressFailsKarnataka
Glimpse: Following the Historic Sri Chakra Pratishtha Kumbhabhisheka, Jagadguru Shankaracharya Sri Sri Vidhushekhara Bharati Sannidhanam performed Vishesha Puja to Sri Balabrahmeshwara Swamy at Sri Jogulamba Shakti Peetha in Alampur, Telangana.
Among the eighteen sacred Shakti Peethams of Bharat, each is revered for its immense spiritual significance. The revered Sri Jogulamba Shakti Peetham at Alampur, the only Shakti Peetham in Telangana, is also home to the ancient Sri Balabrahmeshwara Swamy Temple, situated on the sacred banks of the River Tungabhadra. Renowned for its rich Sthala Purana and scriptural importance, this ancient town is also revered as one of the four gateways (Dwaras) to the sacred Srisaila Mahakshetram.
Click here to watch the complete video and the Anugraha Vani delivered in Telugu on the occasion: https://t.co/deTNywsAX3
*-*-*
Stay tuned to our official WhatsApp channel for notifications and updates: https://t.co/UQh64hvab5
#jogulamba #Gadwal #Alampur #Sringeri #Shaktipeetham #adishankaracharya #andhra #prodattur #proddatur #Jagadguru #sanatanadharma #Shankaracharya #Mahaswamiji #SriSannidhanam #VijayaYatra #DharmaVijayaYatra #HinduDharma #Advaita #Vedanta #GuruParampara #HinduCulture #ShringeriSharadaPeetham