ಗಾಣಗಾಪುರ ಶ್ರೀ ದತ್ತಾತ್ರೇಯ ಕ್ಷೇತ್ರಕ್ಕೆ ₹250 ಕೋಟಿ ಮಾಸ್ಟರ್ ಪ್ಲ್ಯಾನ್.
ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆ.
◆ ಒಟ್ಟು ₹250 ಕೋಟಿ ವೆಚ್ಚದ ಮಾಸ್ಟರ್ ಪ್ಲ್ಯಾನ್ ನೊಂದಿಗೆ ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಡಿಪಿಆರ್ ಸಿದ್ಧಗೊಳಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು.
◆ ಮೊದಲ ಹಂತದಲ್ಲಿ 6 ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
- ಸಂಗಮ ಘಾಟ್ ಅಭಿವೃದ್ಧಿ – ₹17.12 ಕೋಟಿ
- ಪಾಪವಿನಾಶ ತೀರ್ಥ – ₹12.50 ಕೋಟಿ
- ದೇವಸ್ಥಾನಕ್ಕೆ ಪ್ರೊಮೆನಡ್ ಮಾರ್ಗ – ₹6.50 ಕೋಟಿ
- ಪಾರ್ಕಿಂಗ್ ಮತ್ತು ಟ್ರಾನ್ಸಿಟ್ ವ್ಯವಸ್ಥೆ – ₹9.10 ಕೋಟಿ
- ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಪಾದಚಾರಿ ಮಾರ್ಗ – ₹52 ಲಕ್ಷ
- ದೇವಸ್ಥಾನ ಸಂಕೀರ್ಣ ಅಭಿವೃದ್ಧಿ – ₹4.25 ಕೋಟಿ
ಈ ಯೋಜನೆಯಿಂದ ಯೋಜನೆಯ ಅನುಷ್ಠಾನದಿಂದ ಶ್ರೀಕ್ಷೇತ್ರದಲ್ಲಿ ಸುಸಜ್ಜಿತವಾದ ಪ್ರವಾಸಿ ಸ್ನೇಹಿ ವ್ಯವಸ್ಥೆ ನಿರ್ಮಾಣವಾಗಲಿದೆ.
◆ 860 ಕಾರುಗಳು, 500 ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ
◆ ಸಂಗಮ ಘಾಟ್ನಲ್ಲಿ 40 ವಾಣಿಜ್ಯ ಮಳಿಗೆಗಳು
◆ ಪಾಪವಿನಾಶ ತೀರ್ಥದಲ್ಲಿ ಫ್ಲೋಟಿಂಗ್ ಜೆಟ್ಟಿ ಮತ್ತು ಸುರಕ್ಷಿತ ಸ್ನಾನ ವ್ಯವಸ್ಥೆ
◆ ದೇವಸ್ಥಾನ ಮಾರ್ಗದಲ್ಲಿ 30 ಅಂಗಡಿಗಳು, ಮಾಹಿತಿ ಕೇಂದ್ರ ಮತ್ತು ವಿದ್ಯುತ್ ದೀಪಾಲಂಕಾರ
◆ ಉದ್ಯಾನವನ, ಶೌಚಾಲಯ, ವಿಶ್ರಾಂತಿ ಸ್ಥಳಗಳು ಮತ್ತು ಯಾತ್ರಿಕರಿಗೆ ಅಗತ್ಯ ಮೂಲಸೌಕರ್ಯ
◆ ಅಂಗವಿಕಲರಿಗೆ ವಿಶೇಷ ಪ್ರವೇಶ, ಪ್ರತ್ಯೇಕ ದರ್ಶನ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ.
ನದಿ ತೀರದ ಸೌಂದರ್ಯೀಕರಣ, ಸುಸಜ್ಜಿತ ಪಾರ್ಕಿಂಗ್ ಮತ್ತು ಆಧುನಿಕ ಮೂಲಸೌಕರ್ಯಗಳೊಂದಿಗೆ ಗಾಣಗಾಪುರವನ್ನು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಗೆ ಅನುಕೂಲ ಒದಗಿಸುವುದರೊಂದಿಗೆ ಕಲಬುರಗಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಿ ನಮ್ಮ ಉದ್ದೇಶ.
#ಕಲಬುರಗಿಕಲ್ಯಾಣ
Hon’ble Prime Minister Shri @narendramodi announced the Next-Generation GST Reforms in his Independence Day address from the ramparts of Red Fort.
Working on the same principle, the GST Council has approved significant reforms today.
These reforms have a multi-sectoral and multi-thematic focus, aimed at ensuring ease of living for all citizens and ease of doing business for all.
#NextGenGST
While Others Graduate, You’ll March in Glory.
Join the Indian Army through TES-54 and become more than just an engineer.
Be a leader forged in discipline, courage and honour.
Eligibility
10+2 PCM + JEE Mains
Age: 16½–19½
Deadline: 12 June 2025
Apply now
https://t.co/UIFLTAtMQr
#IndianArmy #JoinIndianArmy
Indian Army releases first footage of its serial smashing of Pakistan Army terrorist launchpads along the LoC. First depiction of weapons—mortars, artillery, RPGs, ATGMs and more. 🔥🇮🇳
Karnataka's Sunil Bose (Cong), BY Raghavendra (BJP) and E Tukaram (Cong) among the top 15 candidates who reported highest individual expenditure for campaigning during 2024 Lok Sabha polls.
Our Honour & Privilege, Presenting the Epic Saga of India’s Greatest Warrior King – The Pride of Bharat: #ChhatrapatiShivajiMaharaj. #ThePrideOfBharatChhatrapatiShivajiMaharaj
This isn’t just a film – it’s a battle cry to honor a warrior who fought against all odds, challenged the might of the Mighty Mughal empire, and forged a legacy that can never be forgotten.
Get ready for a Magnum Opus Action Drama, a cinematic experience unlike any other, as we unfold the untold story of #ChhatrapatiShivajiMaharaj
Global Release on 21st January 2027
हर हर महादेव 🚩🇮🇳
@thisissandeeps
ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ.
ನಿಮ್ಮೆಲ್ಲರ ಪ್ರೀತಿ ಬೆಂಬಲ ಆಶೀರ್ವಾದ ಎಂದಿನಂತೆ ಸದಾ ಇರಲಿ - ಜೈ ಹನುಮಾನ್
A vow from the Tretayuga, bound to be fulfilled in the Kaliyuga🙏
We bring forth an epic of loyalty, courage and devotion❤️🔥
Extremely happy to collaborate with Director @prasanthvarma and Producers @mythriofficial
#Jaihanuman #Jaishreeram #Blessed
#JaiHanumanFirstlook #HappyDiwali
On behalf of @adamya_chetana, I would like to request your support in donating plates to join our mission of acquiring 50,000 stainless steel plates
These will be used on the 26 Oct,when two lakh people will come together to recite the Shlokas composed by Shri Adi Shankaracharya.
Please ask your friends and family in the age group of 21-24, to apply for the PM Internship Scheme on October 12th (till 25th).
111 big Corporate companies are entering their requirements now. 125,000 internships estimated initially.
Government site:
https://t.co/y6s87XCpHX